ತಾನು ಗರ್ಭಿಣಿ ಅಲ್ಲ ಎಂದು ಪ್ರೂವ್ ಮಾಡಲು ಈ ನಟಿ ಹೀಗಾ ಮಾಡೋದು?

By Bharath Kumar

ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಹಾಟ್ ಫೋಟೋಗಳ ಮೂಲಕ ಸಂಚಲನ ಸೃಷ್ಟಿಸಿರುವ ಸಲೋನಿ ಚೋಪ್ರಾ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಏಕಾಏಕಿ ಅರೆನಗ್ನ ಫೋಟೋಗಳನ್ನ ಹಾಕಿ ಎಲ್ಲರನ್ನ ಅಚ್ಚರಿಗೊಳಿಸಿದ್ದಾರೆ.

ಸದ್ಯ, ಬೆಲ್ಜಿಯಂ ಪ್ರವಾಸದಲ್ಲಿರುವ ಸಲೋನಿ ಚೋಪ್ರಾ ಟಾಪ್ ಲೆಸ್ ಫೋಟೋವನ್ನ ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಹಾಕುವ ಮೂಲಕ ತಮ್ಮ ಬಗೆಗಿನ ವದಂತಿಗಳಿಗೆ ತೆರೆ ಎಳೆಯುವ ಪ್ರಯತ್ನ ಮಾಡಿದ್ದಾರೆ.

ಇದ್ದಕ್ಕಿದ್ದಂತೆ ಅರೆನಗ್ನ ಫೋಟೋ ಹಾಕಿ, ನಾನು ಗರ್ಭಿಣಿ ಅಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಅಷ್ಟಕ್ಕೂ, ಈ ಬಗ್ಗೆ ದಿಢೀರ್ ಅಂತ ಯಾಕೆ ಹಾಕಿದ್ದಾರೆ ಎಂಬುದು ಯಾರಿಗೂ ಗೊತ್ತಿಲ್ಲ.

TV actress Saloni Chopra posts a topless picture

ಸಲೋನಿ ಚೋಪ್ರಾ ಅವರು ಪ್ರಗ್ನೆಂಟ್ ಎಂದು ಎಲ್ಲಿಯೂ ಚರ್ಚೆಯಾಗಿರುವ ಬಗ್ಗೆ ವರದಿಯಾಗಿಲ್ಲ. ಬಹುಶಃ ವೈಯಕ್ತಿಕವಾಗಿ ಅವರಿಗೆ ಈ ಪ್ರಶ್ನೆ ಎದುರಾಗಿರಬಹುದು. ಅದಕ್ಕೆ ಈ ರೀತಿ ಉತ್ತರ ನೀಡಿರಬಹುದು ಎಂದು ಹೇಳಲಾಗುತ್ತಿದೆ.

ಇನ್ನು 'ನಾನು ಸಲಿಂಗಕಾಮಿಯೂ ಅಲ್ಲ' ಎಂದು ಸ್ಪಷ್ಟನೆ ನೀಡಿರುವ ಸಲೋನಿ ಚೋಪ್ರಾ ಅಲ್ಲಿಯೂ ಹಾಟ್ ಫೋಟೋ ಹಾಕಿ ಗಮನ ಸೆಳೆದಿದ್ದಾರೆ. ಇತ್ತೀಚಿಗಷ್ಟೆ 'ಸೆಕ್ಷನ್ 377' ಅಪರಾಧವಲ್ಲ ಎಂದು ಸುಪ್ರೀಂ ಕೋರ್ಟ್ ಆದೇಶ ನೀಡಿತ್ತು.

More from Filmibeat

English summary
Actress Saloni Chopra who was seen in MTV's Girls on Top recently posted a topless picture to put across an important message.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X