ಸರ್ಜಿಕಲ್ ಸ್ಟ್ರೈಕ್ ಮಾಡಿದ 'URI' ಚಿತ್ರದ ಟ್ರೇಲರ್

ಬಾಲಿವುಡ್ ನಲ್ಲಿ ಈಗ ಸಾಲು ಸಾಲು ರಿಯಲ್ ಸ್ಟೋರಿ ಸಿನಿಮಾಗಳು ತೆರೆ ಮೇಲೆ ಬರುತ್ತಿದೆ. ಈಗ 'URI' ಸಿನಿಮಾ ಕೂಡ ಸರ್ಜಿಕಲ್ ಸ್ಟ್ರೈಕ್ ಕಥೆಯನ್ನು ಹೊತ್ತು ಬಂದಿದ್ದು, ಸಿನಿಮಾ ಟ್ರೇಲರ್ ಇಂದು ರಿಲೀಸ್ ಆಗಿದೆ.

'URI' ಸಿನಿಮಾದ ಟ್ರೇಲರ್ ಗೆ ದೊಡ್ಡ ಮಟ್ಟದ ಪ್ರಶಂಸೆ ವ್ಯಕ್ತವಾಗಿದೆ. ಟ್ವಿಟ್ಟರ್ ನಲ್ಲಿ ಟ್ರೆಂಡಿಂಗ್ ನಂಬರ್ 1 ಸ್ಥಾನ ಗಿಟ್ಟಿಸಿದೆ. ಸಪ್ಟೆಂಬರ್ 18, 2016ರಲ್ಲಿ ಪಾಕಿಸ್ತಾನ ಮೇಲೆ ಭಾರತ ಮಾಡಿದ ಸರ್ಜಿಕಲ್ ಸ್ಟ್ರೈಕ್ ಕುರಿತ ಥ್ರಿಲ್ಲಿಂಗ್ ಕಥೆ ಸಿನಿಮಾದಲ್ಲಿ ಇದೆ.

uri hindi movie trailer released

ಸರ್ಜಿಕಲ್ ಸ್ಟ್ರೈಕ್ ನಡೆದದ್ದು ಹೇಗೆ? 10 ಬೆಳವಣಿಗೆಗಳು

ಚಿತ್ರದಲ್ಲಿ ವಿಕ್ಕಿ ಕೌಶಲ್, ಯಾಮಿ ಗೌತಮ್ ಪರೇಶ್ ರಾವಲ್ ಸಿನಿಮಾದಲ್ಲಿ ನಟಿಸಿದ್ದಾರೆ. ವಿಕ್ಕಿ ಕೌಶಲ್ ತಮ್ಮ ಅದ್ಭುತ ನಟನೆ ಮೂಲಕ ಗಮನ ಸೆಳೆದಿದ್ದಾರೆ. ಚಿತ್ರದ ನಿರ್ದೇಶನವನ್ನು ಅದಿತ್ಯ ಧಾರ್ ಮಾಡಿದ್ದಾರೆ. ಜನವರಿ 11 ಸಿನಿಮಾ ಬಿಡುಗಡೆಯಾಗುತ್ತಿದೆ.

ಹಿನ್ನಲೆ ಸಂಗೀತ, ಸಿನಿಮಾಟೋಗ್ರಾಫಿ ಹೀಗೆ ಪ್ರತಿ ಅಂಶ ಟ್ರೇಲರ್ ನ ಹೈಲೆಟ್ ಆಗಿದೆ. ಸಿನಿಮಾದ ಮೇಲೆ ಟ್ರೇಲರ್ ನಿರೀಕ್ಷೆ ಹುಟ್ಟು ಹಾಕಿದೆ.

ಸರ್ಜಿಕಲ್ ಸ್ಟೈಕ್ ಬಗ್ಗೆ

ಪಾಕ್ ಬೆಂಬಲಿತ ಉಗ್ರರ ಕ್ಯಾಂಪಿಗೆ ನುಗ್ಗಿ 38 ಭಯೋತ್ಪಾದಕರನ್ನು ಮತ್ತು ಇಬ್ಬರು ಪಾಕಿಸ್ತಾನಿ ಸೈನಿಕರನ್ನು ಹತ್ಯೆಗೈದಿರುವ ಭಾರತ ಪಾಕಿಸ್ತಾನದ ವಿರುದ್ಧ ಪ್ರಮುಖ ಜಯ ಸಾಧಿಸಿದೆ. ಉರಿ ಪ್ರದೇಶದಲ್ಲಿ ಮಲಗಿದ ಸೈನಿಕರನ್ನು ಹತ್ಯೆಗೈದು ಅಟ್ಟಹಾಸ ಮೆರೆದಿದ್ದ ಉಗ್ರರಿಗೆ ಮತ್ತು ಪಾಕಿಸ್ತಾನಕ್ಕೆ ನೆನಪಿನಲ್ಲುಳಿಯುವಂತೆ ಬರೆ ಹಾಕಿದೆ.

More from Filmibeat

English summary
'URI' hindi movie trailer released. The movie is based on surgical strike.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X