twitter
    For Quick Alerts
    ALLOW NOTIFICATIONS  
    For Daily Alerts

    ಐಎಂಡಿಬಿ ಶ್ರೇಯಾಂಕ ಪಟ್ಟಿಯಲ್ಲಿ ಟಾಪ್ ಸ್ಥಾನದಲ್ಲಿ ಆನಂದ್

    |

    ಎಲ್ಲಾ ಭಾಷೆಗಳ ಸಿನಿಮಾಗಳ ಶ್ರೇಯಾಂಕ ಪಟ್ಟಿಯನ್ನು ನೀಡುವ ಇಂಟರ್ನೆಟ್ ಮೂವಿ ಡೇಟಾಬೇಸ್(ಐಎಂಡಿಬಿ)ಯಲ್ಲಿ ಆದಿತ್ಯ ಧಾರ್ ಅವರ ಸರ್ಜಿಕಲ್ ಸ್ಟ್ರೈಕ್ ಕುರಿತ 'ಉರಿ' ಚಿತ್ರವನ್ನು ಅಮಿತಾಬ್ ಬಚ್ಚನ್ ಅವರ ಚಿತ್ರ ಹಿಂದಿಕ್ಕಿದೆ. 1971ರಲ್ಲಿ ತೆರೆ ಕಂಡ ಬಚ್ಚನ್, ರಾಜೇಶ್ ಖನ್ನ ಅಭಿನಯದ 'ಆನಂದ್' ಚಿತ್ರ ಐಎಂಡಿಬಿಯ ಟಾಪ್ ಭಾರತೀಯ ಚಿತ್ರಗಳ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದುಕೊಂಡಿದೆ.

    ಮೋಹನ್ ಲಾಲ್ ಅಭಿನಯದ ದೃಶ್ಯಂ(ಮಲಯಾಳಂ) ಚಿತ್ರವು ಎರಡನೇ ಸ್ಥಾನ ಹಾಗೂ ಕಮಲ್ ಹಾಸನ್ ಅವರ ನಾಯಗನ್ (ತಮಿಳು), ಮೂರನೇ ಸ್ಥಾನ ಹಾಗೂ ಅತ್ಯಂತ ಜನಪ್ರಿಯ ಚಿತ್ರ ಉರಿ ನಾಲ್ಕನೇ ಸ್ಥಾನದಲ್ಲಿದೆ.

    Uri Movie Review: ದೇಶಭಕ್ತಿ ಮತ್ತು ಸೇಡಿನ ಜ್ವಾಲೆUri Movie Review: ದೇಶಭಕ್ತಿ ಮತ್ತು ಸೇಡಿನ ಜ್ವಾಲೆ

    ಐಎಂಡಿಬಿ ಸುಮಾರು 250 ಸಿನಿಮಾಗಳ ಪಟ್ಟಿಯನ್ನು 5,000 ಓದುಗರ ಮತಗಳ ಆಧಾರದ ಮೇಲೆ ಶ್ರೇಯಾಂಕ ಪಟ್ಟಿಯನ್ನು ನೀಡಲಾಗಿದೆ. ಉರಿ ಸಿನಿಮಾಕ್ಕೆ 8.6 ರೇಟಿಂಗ್ ಸಿಕ್ಕಿದೆ. ರಾಜೇಶ್ ಖನ್ನ ಹಾಗೂ ಅಮಿತಾಬ್ ಬಚ್ಚನ್ ನಟನೆಯ ಆನಂದ್ ಗೆ 8.7 ರೇಟಿಂಗ್ ಹಾಗೂ ದೃಶ್ಯಂ ಚಿತ್ರಕ್ಕೆ 8.6 ರೇಟಿಂಗ್ ಸಿಕ್ಕಿದೆ. ಅಮೋಲ್ ಪಾಲೇಕರ್ ಅವರ ಕಾಮಿಡಿ ಚಿತ್ರ ಗೋಲ್ ಮಾಲ್ 8.5 ರೇಟಿಂಗ್, ಅನುರಾಗ್ ಕಶ್ಯಪ್ ಅವರ ಬ್ಲಾಕ್ ಫ್ರೈಡೇ 8.5 ರೇಟಿಂಗ್, ಅಂಧಧೂನ್ 8.4 ರೇಟಿಂಗ್ ಪಡೆದುಕೊಂಡಿದೆ.

    Uri is second film on IMDb’s list of top Indian films after Bachchan’s Anand

    ಟಾಪ್ 10 ಪಟ್ಟಿ:
    1. ಆನಂದ್ (1971)- 8.7
    2. ದೃಶ್ಯಂ (2013)-8.6
    3. ನಾಯಗನ್(1987)- 8.6
    4. ಉರಿ-ದಿ ಸರ್ಜಿಕಲ್ ಸ್ಟ್ರೈಕ್ -8.6
    5. ಅನ್ಬೆ ಶಿವಂ (2003)- 8.5
    6. ಗೋಲ್ ಮಾಲ್ (1979)- 8.5
    7. ವಿಕ್ರಮ್ ವೇದ (2017)- 8.5
    8. ಬ್ಲ್ಯಾಕ್ ಫ್ರೈಡೇ (2004)-8.5
    9. ಅಂಧಧೂನ್ (2018)- 8.4
    10. ರಕ್ಷಸನ್ (2018)- 8.4

    English summary
    Uri The Surgical Strike ranked after Amitabh Bachchan and Rajesh Khanna’s classic Anand, Mohanlal’s Drishyam (Malayalam) and Kamal Haasan’s Nayakan (Tamil), Uri is fourth Indian film and second Hindi film on the list.
    Friday, February 22, 2019, 12:52
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X