'ಉರಿ' ಸಿನಿಮಾ ಚೆನ್ನಾಗಿದೆ ಅಂತಾವ್ರೆ, ಕಲೆಕ್ಷನ್ ಎಷ್ಟು ಗೊತ್ತಾ?

ಕೆಜಿಎಫ್, ಸಿಂಬಾ ಚಿತ್ರಗಳ ಗುಂಗಿನಲ್ಲಿದ್ದ ಬಾಲಿವುಡ್ ಈಗ ಉರಿ ಸಿನಿಮಾದ ಯಶಸ್ಸನ್ನ ಸಂಭ್ರಮಿಸುತ್ತಿದೆ. ವರ್ಷದ ಮೊದಲ ಸಿನಿಮಾ ಉರಿ ಭಾರಿ ಮೆಚ್ಚುಗೆ ಗಳಿಸಿಕೊಂಡಿದ್ದು, ಗಳಿಕೆಯಲ್ಲೂ ಕಮಾಲ್ ಮಾಡ್ತಿದೆ.

ವಿಕ್ಕಿ ಕೌಶಲ್ ನಾಯಕರಾಗಿ ಅಭಿನಯಿಸಿರುವ ಉರಿ ಸಿನಿಮಾ 2016ರ ಸರ್ಜಿಕಲ್ ಸ್ಟ್ರೈಕ್ ಘಟನೆ ಕುರಿತು ಮೂಡಿ ಬಂದಿರುವ ಸಿನಿಮಾ. ಈ ಚಿತ್ರ ಈಗ ವರ್ಷದ ಮೊದಲ ಸೂಪರ್ ಹಿಟ್ ಹಿಂದಿ ಸಿನಿಮಾ ಎನಿಸಿಕೊಂಡಿದೆ.

ಇನ್ನು ಉರಿ ಚಿತ್ರದ ಕಲೆಕ್ಷನ್ ನೋಡುವುದಾದರೇ ಮೊದಲ 71 ಕೋಟಿ, ಎರಡನೇ ವಾರ 62 ಕೋಟಿ, ಮೂರನೇ ವಾರ 37 ಕೋಟಿ ಸೇರಿ ಒಟ್ಟು 21ದಿನಕ್ಕೆ 171 ಕೋಟಿ ಗಳಿಕೆ ಕಂಡಿದೆ.

ಈ ಮೂಲಕ 2019ನೇ ಸಾಲಿನಲ್ಲಿ ನೂರು ಕೋಟಿ ಬಾಗಿಲು ತಟ್ಟಿದ ಮೊದಲ ಹಿಂದಿ ಸಿನಿಮಾ ಉರಿ. ಸದ್ಯದ ಪ್ರದರ್ಶನ ನೋಡ್ತಿದ್ರೆ 200 ಕೋಟಿ ಮುಟ್ಟುವ ಎಲ್ಲ ಲಕ್ಷಣಗಳು ಇವೆ.

Uri movie 4th week collection

ಉರಿ ಸರ್ಜಿಕಲ್ ಸ್ಟ್ರೈಕ್ ಘಟನೆ ಬಗ್ಗೆ
2016ರ ಸೆಪ್ಟೆಂಬರ್​ 18ರಂದು ಉರಿ ಸೇನಾ ನೆಲೆಯ ಮೇಲೆ ಪಾಕಿಸ್ತಾನದ ನಾಲ್ವರು ಭಯೋತ್ಪಾದಕರು ದಾಳಿ ಮಾಡ್ತಾರೆ. ಈ ವೇಳೆ 19 ಸೈನಿಕರು ಹುತಾತ್ಮರಾಗುತ್ತಾರೆ. ಇದಕ್ಕೆ ಉತ್ತರ ನೀಡಲು ಭಾರತದ ಯೋಧರು ಸೆಪ್ಟೆಂಬರ್ 28-29ರಂದು ಸರ್ಜಿಕಲ್​ ಸ್ಟ್ರೈಕ್​ ನಡೆಸುತ್ತಾರೆ. ಇದಕ್ಕಾಗಿ ಭಾರತೀಯ ಸೇನೆಯ ಸಿದ್ಧತೆ ಹೇಗಿತ್ತು, ದಾಳಿ ವೇಳೆ ಎದುರಾದ ಕಷ್ಟಗಳೇನು ಎಂಬುದೇ ಉರಿ ಸಿನಿಮಾ.

More from Filmibeat

English summary
Vicky Kaushal starrer Uri: The Surgical Strike is has completed three weeks successfully at the box office and has made Rs 171.07 crore at the box office. The movie is all set to go past Rs 175 crore mark.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X