For Quick Alerts
  ALLOW NOTIFICATIONS  
  For Daily Alerts

  ತನ್ನ ಕ್ರಶ್ ಹೆಸರು ಹೇಳಿದ ದರ್ಶನ್ ನಾಯಕಿ ಊರ್ವಶಿ ರೌಟೇಲಾ

  |

  ನಟಿಯರು ಸಾಮಾನ್ಯವಾಗಿ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಮಾತನಾಡುವುದಿಲ್ಲ. ಅದರಲ್ಲೂ ಪ್ರೀತಿ ಪ್ರೇಮದ ವಿಷಯದ ಬಗ್ಗೆಯಂತೂ ತುಟಿಯೇ ಬಿಚ್ಚುವುದಿಲ್ಲ.

  ಆದರೆ ನಟಿ ಊರ್ವಶಿ ರೌಟೇಲಾ ತಮ್ಮ 'ಕ್ರಶ್' (ಮೊದಲ ಪ್ರೀತಿ) ಬಗ್ಗೆ ಹೇಳಿಕೊಂಡಿದ್ದಾರೆ. ತಮ್ಮ ಕ್ರಶ್ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ ಊರ್ವಶಿ ರಾಟೆಲ್ಲಾ.

  'ಐರಾವತ' ನಾಯಕಿ ಊರ್ವಶಿ ಫೇಸ್ ಬುಕ್ ಖಾತೆ ಹ್ಯಾಕ್'ಐರಾವತ' ನಾಯಕಿ ಊರ್ವಶಿ ಫೇಸ್ ಬುಕ್ ಖಾತೆ ಹ್ಯಾಕ್

  ಬೋಲ್ಡ್ ಪಾತ್ರಗಳು, ಬೋಲ್ಡ್ ಅವತಾರಗಳಿಂದಾಗಿ ಬಾಲಿವುಡ್‌ನಲ್ಲಿ ಹೆಸರು ಮಾಡಿರುವ ಊರ್ವಶಿ ರೌಟೇಲಾ ರ ಮೊದಲ ಪ್ರೀತಿ ಯಾರು? ಅವರು ಊರ್ವಶಿಗೆ ಸಿಗುತ್ತಾರೆಯೇ ಇಲ್ಲವೇ? ತಿಳಿಯಲು ಮುಂದೆ ಓದಿ...

  ಊರ್ವಶಿ ರೌಟೇಲಾ ಕ್ರಶ್ ಯಾರು?

  ಊರ್ವಶಿ ರೌಟೇಲಾ ಕ್ರಶ್ ಯಾರು?

  ಊರ್ವಶಿ ರೌಟೇಲಾ ಕ್ರಶ್ ಕೊರೊನಾ ವೈರಸ್ ಅಂತೆ. ಅದೇ ನನ್ನ ಕ್ರಶ್, ಏಕೆಂದರೆ, ಬಹುತೇಕರಿಗೆ ಅವರ ಕ್ರಶ್ ಅಥವಾ ಮೊದಲ ಪ್ರೀತಿ ಸಿಗುವುದಿಲ್ಲ ಹಾಗೆ ನನಗೂ ಸಹ ಕೊರೊನಾ ವೈರಸ್ ಸಿಗುವುದಿಲ್ಲವಲ್ಲ ಹಾಗಾಗಿ ಅದೇ ನನ್ನ ಕ್ರಶ್ ಎಂದಿದ್ದಾರೆ ಊರ್ವಶಿ.

  ಮಿಸ್ಟರ್ ಐರಾವತದಲ್ಲಿ ನಟಿಸಿದ್ದ ಚೆಲುವೆ

  ಮಿಸ್ಟರ್ ಐರಾವತದಲ್ಲಿ ನಟಿಸಿದ್ದ ಚೆಲುವೆ

  ಊರ್ವಶಿ ರೌಟೇಲಾ ಮಿಸ್ಟರ್ ಐರಾವತಾ ಸಿನಿಮಾದಲ್ಲಿ ದರ್ಶನ್ ಅವರೊಂದಿಗೆ ನಾಯಕಿಯಾಗಿ ಅಭಿನಯಿಸಿದ್ದರು. ಅದು ಅವರ ಎರಡನೇ ಸಿನಿಮಾ ಆಗಿತ್ತು. ಅಲ್ಲಿಂದ ಅವರ ಸಿನಿ ಪಯಣ ಇನ್ನಷ್ಟು ಉಜ್ವಲಾಯಿತು.

  ನೃತ್ಯ ಹೇಳಿಕೊಟ್ಟು ಬಂದ ಐದು ಕೋಟಿ ಹಣ ಕೊರೊನಾ ಸಂಕಷ್ಟಕ್ಕೆ ನೀಡಿದ ನಟಿನೃತ್ಯ ಹೇಳಿಕೊಟ್ಟು ಬಂದ ಐದು ಕೋಟಿ ಹಣ ಕೊರೊನಾ ಸಂಕಷ್ಟಕ್ಕೆ ನೀಡಿದ ನಟಿ

  ಲಾಕ್‌ಡೌನ್ ಸಮಯದಲ್ಲಿ ಸಖತ್ ಆಕ್ಟಿವ್

  ಲಾಕ್‌ಡೌನ್ ಸಮಯದಲ್ಲಿ ಸಖತ್ ಆಕ್ಟಿವ್

  ಊರ್ವಶಿ ರೌಟೇಲಾ ಲಾಕ್‌ಡೌನ್ ಸಮಯದಲ್ಲಿ ತಮ್ಮ ಹಾಟ್ ಚಿತ್ರಗಳು, ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಊರ್ವಶಿ ತನ್ನ ಅಭಿಮಾನಿಗಳೊಂದಿಗೆ ಸಾಮಾಜಿಕ ಜಾಲತಾಣದ ಮೂಲಕ ಸಂಪರ್ಕದಲ್ಲಿರುತ್ತಾರೆ.

  1 ಗಂಟೆ ಕುಣಿಯಲು ಇಷ್ಟೊಂದು ದುಡ್ಡು ತೆಗೆದುಕೊಂಡು ಬಿಟ್ರಾ ದರ್ಶನ್ ನಾಯಕಿ.?1 ಗಂಟೆ ಕುಣಿಯಲು ಇಷ್ಟೊಂದು ದುಡ್ಡು ತೆಗೆದುಕೊಂಡು ಬಿಟ್ರಾ ದರ್ಶನ್ ನಾಯಕಿ.?

  'ವರ್ಜಿನ್ ಭಾನುಪ್ರಿಯ' ಅವರ ಮುಂದಿನ ಸಿನಿಮಾ

  'ವರ್ಜಿನ್ ಭಾನುಪ್ರಿಯ' ಅವರ ಮುಂದಿನ ಸಿನಿಮಾ

  ಗ್ರೇಟ್ ಗ್ರ್ಯಾಂಡ್ ಮಸ್ತಿ, ಹೇಟ್‌ಸ್ಟೋರಿ 4, ಪಾಗಲ್‌ಪನ್ತಿ ಯಂಥಹಾ ಸಿನಿಮಾಗಳಲ್ಲಿ ನಟಿಸಿರುವ ಊರ್ವಶಿ, 'ಸೆಕ್ಸ್ ಚಾಟ್ ವಿತ್ ಪಪ್ಪು ಆಂಡ್ ಪಾಪಾ' ಹಾಗೂ 'ದಿ ಡಾನ್ಸ್ ಪ್ರಾಜೆಕ್ಟ್' ವೆಬ್ ಸೀರೀಸ್‌ನಲ್ಲಿ ನಟಿಸಿದ್ದಾರೆ. 'ವರ್ಜಿನ್ ಭಾನುಪ್ರಿಯ' ಅವರ ಮುಂದಿನ ಸಿನಿಮಾ.

  ಸ್ಟಾರ್ ನಟಿಯ ವಾಟ್ಸಾಪ್ ಬ್ಲಾಕ್ ಮಾಡಿದ ರಿಷಬ್ ಪಂತ್: ಅಷ್ಟಕ್ಕೂ ಆ ನಟಿ ಮಾಡಿದ್ದೇನು?ಸ್ಟಾರ್ ನಟಿಯ ವಾಟ್ಸಾಪ್ ಬ್ಲಾಕ್ ಮಾಡಿದ ರಿಷಬ್ ಪಂತ್: ಅಷ್ಟಕ್ಕೂ ಆ ನಟಿ ಮಾಡಿದ್ದೇನು?

  English summary
  Actress Urvashi Rautela disclosed her crush's name. She said her crush is Coronavirus because she won't get it anyway.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X