For Quick Alerts
  ALLOW NOTIFICATIONS  
  For Daily Alerts

  ನಟಿ ವೀಣಾ ಮಲ್ಲಿಕ್ ಶೃಂಗಾರ ಲೀಲಾ ಚಿತ್ರಗಳು

  By ಅನಂತರಾಮು, ಹೈದರಾಬಾದ್
  |

  ನಟಿ ವೀಣಾ ಮಲಿಕ್ ಅವರಿಗೆ ಮದುವೆಯಾದ ಬಳಿಕ ದಕ್ಷಿಣ ಭಾರತದ ಚಿತ್ರದಲ್ಲಿ ಅಭಿನಯಿಸುತ್ತಿರುವ ಕೊನೆಯ ಚಿತ್ರವಿದು. ಚಿತ್ರದ ಹೆಸರು 'ನಗ್ನ ಸತ್ಯಂ'. ತೆಲುಗಿನಲ್ಲಿ ಮೂಡಿಬರುತ್ತಿರುವ ಈ ಚಿತ್ರಕ್ಕೆ ಸಂಬಂಧಿಸಿದ ಸ್ಟಿಲ್ಸ್ ಬಿಡುಗಡೆಯಾಗಿವೆ.

  ಕನ್ನಡದ 'ಸಿಲ್ಕ್ ಸಖತ್ ಹಾಟ್' ಚಿತ್ರದಲ್ಲಿ ತಮ್ಮ ಮೈಮಾಟವನ್ನು ತೋರಿದ್ದ ವೀಣಾ ಮಲಿಕ್ ಇಲ್ಲೂ ತಮ್ಮ ಅಂಗಸೌಷ್ಠವ ಪ್ರದರ್ಶನಕ್ಕೆ ಸಾಕಷ್ಟು ಬೆವರು ಹರಿಸಿದ್ದಾರೆ. 'ನಗ್ನ ಸತ್ಯಂ' ಚಿತ್ರಕ್ಕೆ ಈಗಾಗಲೆ ಸೆನ್ಸಾರ್ ಮಂಡಳಿ ಎ ಸರ್ಟಿಫಿಕೇಟ್ ನೀಡಿದೆ.

  ಆಂಧ್ರದ ಮಹಿಳೆಯೊಬ್ಬರ ಕುರಿತ ಕಥೆ ಇದು ಎನ್ನಲಾಗಿದೆ. ಆ ಮಹಿಳೆ ಯಾರು ಎಂಬುದನ್ನು ಮಾತ್ರ ಗೋಪ್ಯವಾಗಿ ಇಡಲಾಗಿದೆ. ಬಹುಶಃ ಚಿತ್ರ ಬಿಡುಗಡೆ ಬಳಿಕ ಗೊತ್ತಾಗಬಹುದೇನೋ. ಈ ಚಿತ್ರದ ನಾಯಕ ನಟ ರವಿಬಾಬು. ಚಿತ್ರದ ಸ್ಟಿಲ್ಸ್ ಮಾತ್ರ ಪಡ್ಡೆಗಳ ನಿದ್ದೆಗೆಡಿಸುತ್ತಿವೆ.

  ಸಮಾಜಕ್ಕೆ ಉತ್ತಮ ಸಂದೇಶ ನೀಡಲಿದ್ದಾರಂತೆ

  ಸಮಾಜಕ್ಕೆ ಉತ್ತಮ ಸಂದೇಶ ನೀಡಲಿದ್ದಾರಂತೆ

  ಈ ಚಿತ್ರ ಸಮಾಜಕ್ಕೆ ಉತ್ತಮ ಸಂದೇಶ ನೀಡತ್ತದೆ ಎನ್ನುತ್ತಾರೆ ಚಿತ್ರದ ನಿರ್ದೇಶಕರು. ಅದು ಏನು ಎಂಬುದು ಚಿತ್ರ ಬಿಡುಗಡೆಯಾದ ಮೇಲಷ್ಟೇ ಗೊತ್ತಾಗುತ್ತದೆ. ಸಿಲ್ಕ್ ಸಖತ್ ಹಾಟ್ ಚಿತ್ರದಲ್ಲೂ ಒಂದು ಸಣ್ಣ ಸಂದೇಶ ಇತ್ತು. ಆದರೆ ವೀಣಾ ಹಾಟ್ ಪೋಸ್ ಗಳ ಮುಂದೆ ಸಂದೇಶ ಎಷ್ಟು ಮಂದಿಗೆ ನಾಟಿತೋ ಗೊತ್ತಾಗಲಿಲ್ಲ.

  ಭಾಷೆ ಗೊತ್ತಿಲ್ಲದಿದ್ದರೂ ಸನ್ನಿವೇಶಗಳಿಗೆ ಜೀವ ತುಂಬಿದ್ದಾರೆ

  ಭಾಷೆ ಗೊತ್ತಿಲ್ಲದಿದ್ದರೂ ಸನ್ನಿವೇಶಗಳಿಗೆ ಜೀವ ತುಂಬಿದ್ದಾರೆ

  ಕನ್ನಡದಲ್ಲಿ ಅಭಿನಯಿಸಬೇಕಾದರೆ ವೀಣಾಗೆ ಭಾಷೆ ಬರುತ್ತಿರಲಿಲ್ಲ. ಆದರೂ ಸನ್ನಿವೇಶಗಳನ್ನು ಅರ್ಥ ಮಾಡಿಕೊಂಡು ಅಭಿನಯಿಸಿದ್ದರು. ತೆಲುಗಿನಲ್ಲೂ ಅದೇ ಕೆಲಸ ಮಾಡಿದ್ದಾರೆ ವೀಣಾ ಮಲಿಕ್.

  ಪಾತ್ರವನ್ನು ಸಖತ್ ಎಂಜಾಯ್ ಮಾಡಿರುವ ವೀಣಾ

  ಪಾತ್ರವನ್ನು ಸಖತ್ ಎಂಜಾಯ್ ಮಾಡಿರುವ ವೀಣಾ

  ಚಿತ್ರದಲ್ಲಿ ವೀಣಾ ಮಲಿಕ್ ಅರೆಸ್ಟ್ ಆಗುವ ಸನ್ನಿವೇಶಗಳೂ ಇವೆ. ಇದನ್ನು ಸಖತ್ ಎಂಜಾಮ್ ಮಾಡಿದ್ದೇನೆ. ಚಿತ್ರದಲ್ಲಿ ತಮ್ಮನ್ನು ಯಾಕೆ ಅರೆಸ್ಟ್ ಮಾಡುತ್ತಾರೆ ಎಂಬುದು ಗೊತ್ತಾಗಬೇಕಾದರೆ ಚಿತ್ರ ನೋಡಿ ಎನ್ನುತ್ತಾರೆ ವೀಣಾ.

  ಸದ್ಯಕ್ಕೆ ಹನಿಮೂನ್ ಎಂಜಾಯ್ ಮಾಡುತ್ತಿದ್ದಾರೆ

  ಸದ್ಯಕ್ಕೆ ಹನಿಮೂನ್ ಎಂಜಾಯ್ ಮಾಡುತ್ತಿದ್ದಾರೆ

  ಇತ್ತೀಚೆಗೆ ಅಸದ್ ಬಷೀರ್ ಖಾನ್ ಕೈಹಿಡಿಯುವ ಮೂಲಕ ಬಾಲಿವುಡ್ ಚಿತ್ರಗಳಿಂದ ಕೊಂಚ ಬ್ರೇಕ್ ತೆಗೆದುಕೊಂಡಿದ್ದಾರೆ ವೀಣಾ ಮಲಿಕ್. ಸದ್ಯಕ್ಕೆ ಹನಿಮೂನ್ ಎಂಜಾಯ್ ಮಾಡುತ್ತಿದ್ದಾರೆ ವೀಣಾ.

  ನಗ್ನ ಸತ್ಯ ಜೊತೆಗೆ ಅರೆನಗ್ನ ಸನ್ನಿವೇಶಗಳು

  ನಗ್ನ ಸತ್ಯ ಜೊತೆಗೆ ಅರೆನಗ್ನ ಸನ್ನಿವೇಶಗಳು

  ಚಿತ್ರದ ಹೆಸರು ನಗ್ನ ಸತ್ಯಂ ಆದರೂ ಕೆಲವು ಅರೆನಗ್ನ ಸನ್ನಿವೇಶಗಳೂ ಧಾರಾಳವಾಗಿವೆ.

  ಬ್ರೇಕ್ ನಿರೀಕ್ಷೆಯಲ್ಲಿ ವೀಣಾ ಮಲಿಕ್

  ಬ್ರೇಕ್ ನಿರೀಕ್ಷೆಯಲ್ಲಿ ವೀಣಾ ಮಲಿಕ್

  ಚಿತ್ರದ ಕಥೆ ಬ್ಯೂಟಿಫುಲ್ ಆಗಿದೆ. ಹಾಗಾಗಿ ಈ ಚಿತ್ರವನ್ನು ಒಪ್ಪಿಕೊಂಡೆ. ಟಾಲಿವುಡ್ ನಲ್ಲಿ ತಮಗೆ ಬಿಗ್ ಬ್ರೇಕ್ ನೀಡುತ್ತದೆ ಎಂಬ ನಿರೀಕ್ಷೆಯಲ್ಲಿ ವೀಣಾ ಮಲಿಕ್ ಇದ್ದಾರೆ. ಈ ಚಿತ್ರದ ಬಗ್ಗೆ ಬಹಳಷ್ಟು ನಿರೀಕ್ಷೆಗಳು ಇವೆಯಂತೆ.

  ವೀಣಾಗೆ ಜೈಲು ಪಾಠದ ಅನುಭವ

  ವೀಣಾಗೆ ಜೈಲು ಪಾಠದ ಅನುಭವ

  ಪೊಲೀಸರ ಕಿರುಕುಳ ಹೇಗಿರುತ್ತದೆ. ಜೈಲುವಾಸ ಅನುಭವಿಸುವವರ ಪಾಡೇನು ಎಂಬುದು ತಮಗೆ ಈ ಚಿತ್ರದ ಮೂಲಕ ಗೊತ್ತಾಯಿತು. ಬೇರೆಯವರ ಪರಿಸ್ಥಿತಿ ಹೇಗೋ ಏನೋ ಗೊತ್ತಿಲ್ಲ. ನಾನಂತೂ ಚಿತ್ರದಲ್ಲಿ ಬಂಧನ, ಜೈಲು ಶಿಕ್ಷೆಯನ್ನು ಎಂಜಾಯ್ ಮಾಡಿದ್ದೇನೆ ಎನ್ನುತ್ತಾರೆ ವೀಣಾ.

  ದಕ್ಷಿಣ ಭಾರತದಲ್ಲಿ ಎರಡನೇ ಚಿತ್ರ

  ದಕ್ಷಿಣ ಭಾರತದಲ್ಲಿ ಎರಡನೇ ಚಿತ್ರ

  ದಕ್ಷಿಣ ಭಾರತದಲ್ಲಿ ವೀಣಾ ಅವರಿಗೆ ಇದು ಎರಡನೇ ಚಿತ್ರ. ಕನ್ನಡದ ಸಿಲ್ಕ್ ಸಖತ್ ಹಾಟ್ ಬಳಿಕ ಅಭಿನಯಿಸಿರುವ ಚಿತ್ರ ಇದಾಗಿದೆ.

  English summary
  Pakistani actress Veena Malik hot stills from Tollywood movie Nagna Satyam, the movie recently gets A Certificate from censor board. Veena has played the lead role in the film ‘Nagna Satyam’.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X