For Quick Alerts
  ALLOW NOTIFICATIONS  
  For Daily Alerts

  ವೆರಿ ವೆರಿ ಹಾಟ್: ಚಿತ್ರಾಂಗದ ಮ್ಯಾಗ್ಸಿಮ್ ಭಂಗಿಗಳು

  By ರವಿಕಿಶೋರ್
  |

  ಈಗ ಏನಿದ್ದರೂ ತಾರೆಗಳು ತಮ್ಮನ್ನು ತಾವು ಪ್ರಮೋಟ್ ಮಾಡಿಕೊಳ್ಳುವುದು ಹೇಗೆ ಎಂಬ ವಿದ್ಯೆಯಲ್ಲಿ ಪಾರಂಗತರಾಗಿದ್ದಾರೆ. ಹಲವಾರು ತಾರೆಗಳು ತಮ್ಮಲ್ಲಿನ ಸಮ್ಮೋಹನಗೊಳಿಸುವ ಭಾಗಗಳನ್ನು ಪ್ರದರ್ಶಿಸಿ ಜನಪ್ರಿಯತೆಗೆ ಪ್ರಯತ್ನಿಸುತ್ತಿರುತ್ತಾರೆ. ಈಗ ಬಾಲಿವುಡ್ ನ ಬಿಂಕದ ತಾರೆ ಚಿತ್ರಾಂಗದ ಸಿಂಗ್ ಸಹ ವೆರಿ ವೆರಿ ಹಾಟ್ ಅವತಾರದಲ್ಲಿ ಕಾಣಿಸಿದ್ದಾರೆ.

  ಬಾಲಿವುಡ್ ಚಿತ್ರರಂಗದಲ್ಲಿ ತನ್ನದೇ ಆದಂತಹ ಛಾಪು ಮೂಡಿಸಿದ ಚಿತ್ರಾಂಗದ ಇತ್ತೀಚೆಗಿನ 2014ರ ಮ್ಯಾಗ್ಸಿಮ್ ನಿಯತಕಾಲಿಕೆಯಲ್ಲಿ ತಮ್ಮ ಹಾವಭಾವ ಭಂಗಿಗಳನ್ನು ಪ್ರದರ್ಶಿಸಿದ್ದಾರೆ. ಅವರ ಫೋಟೋಗಳ ಝಲಕ್ ಇಲ್ಲಿದೆ. [ತಾರೆಯೊಬ್ಬಳ ದಾಂಪತ್ಯ ಜೀವನ ಮುರಿದು ಬಿತ್ತಾ?]

  'ಜೋಕರ್' ಚಿತ್ರದಲ್ಲಿ ತಮ್ಮ ಮೈಮಾಟವನ್ನು ಪ್ರದರ್ಶಿಸಲಿದ ಚಿತ್ರಾಂಗದಾ, ಆ ಚಿತ್ರದ ಐಟಂ ನಂಬರ್ ಗೆ ಸೊಂಟ ಬಳುಕಿಸಿದ್ದರು. ಇಂಕಾರ್ ಚಿತ್ರದಲ್ಲಿನ ತಮ್ಮ ಅಭಿನಯಕ್ಕಾಗಿ ಸ್ರ್ಕೀನ್ ಪ್ರಶಸ್ತಿಗೆ ಅತ್ಯುತ್ತಮ ನಾಯಕಿಯಾಗಿ ನಾಮಿನೇಟ್ ಆಗಿದ್ದರು.

  ದಾಂಪತ್ಯ ಜೀವನ ಮುಗಿದ ಬಳಿಕ ಒಂಟಿ

  ದಾಂಪತ್ಯ ಜೀವನ ಮುಗಿದ ಬಳಿಕ ಒಂಟಿ

  ತನ್ನ ಪತಿಯೊಂದಿಗೆ ದಾಂಪತ್ಯ ಜೀವನ ಮುರಿದುಕೊಂಡ ಬಳಿಕ ಚಿತ್ರಾಂಗದಾ ಈಗ ಒಂಟಿಯಾಗಿದ್ದಾರೆ.

  ಮ್ಯಾಕ್ಸಿಮ್ ನಲ್ಲಿ ಮತ್ತೆ ಮೈಮಾಟ

  ಮ್ಯಾಕ್ಸಿಮ್ ನಲ್ಲಿ ಮತ್ತೆ ಮೈಮಾಟ

  ಈ ಒಂಟಿತನದಲ್ಲೇ ತಮ್ಮ ಇನ್ನೊಂದು ವರಸೆಯನ್ನು ಮ್ಯಾಕ್ಸಿಮ್ ನಿಯತಕಾಲಿಕೆಯಲ್ಲಿ ತೆರೆದಿಟ್ಟಿದ್ದಾರೆ. ಈ ಹಿಂದೆ 2011ರ ಸಂಚಿಕೆಯಲ್ಲೂ ತಮ್ಮ ಮೈಮಾಟ ತೋರಿದ್ದರು.

  ಇನ್ನೂ ಮೂವತ್ತೇಳರ ಪ್ರಾಯ!

  ಇನ್ನೂ ಮೂವತ್ತೇಳರ ಪ್ರಾಯ!

  ಉತ್ತರ ಪ್ರದೇಶದ ಈ ಬೆಡಗಿಯ ವಯಸ್ಸು ಈಗ 37ರ ಪ್ರಾಯ. ಆದರೂ ತಾನೇನು ಎಂಬುದನ್ನು ತೆರೆಯ ಮೇಲೆ ನಿರೂಪಿಸಿಕೊಂಡಿದ್ದಾರೆ.

  ಮಾಡೆಲಿಂಗ್ ಕ್ಷೇತ್ರದಿಂದ ಚಿತ್ರರಂಗಕ್ಕೆ ಎಂಟ್ರಿ

  ಮಾಡೆಲಿಂಗ್ ಕ್ಷೇತ್ರದಿಂದ ಚಿತ್ರರಂಗಕ್ಕೆ ಎಂಟ್ರಿ

  ಆರಂಭದಲ್ಲಿ ಮಾಡೆಲಿಂಗ್ ಕ್ಷೇತ್ರದಲ್ಲಿ ಬೆಕ್ಕಿನ ಹೆಜ್ಜೆ ಹಾಕಿದ ಚಿತ್ರಾಂಗದ ಈಗಷ್ಟೇ ಚಿತ್ರರಂಗದಲ್ಲಿ ನೆಲೆಕಂಡುಕೊಳ್ಳಲು ಕಸರತ್ತು ಮಾಡುತ್ತಿದ್ದಾರೆ.

  ಹನ್ನೆರಡು ವರ್ಷಗಳ ದಾಂಪತ್ಯಕ್ಕೆ ವಿದಾಯ

  ಹನ್ನೆರಡು ವರ್ಷಗಳ ದಾಂಪತ್ಯಕ್ಕೆ ವಿದಾಯ

  ಗಾಲ್ಫ್ ಪಟು ಜ್ಯೋತಿ ರಾಂಧ್ವಾ ಹಾಗೂ ಬಾಲಿವುಡ್ ತಾರೆ ಚಿತ್ರಾಂಗದ ಸಿಂಗ್ ಮದುವೆಯಾದಾಗ ಆಹಾ ಎಂಥಹಾ ಜೋಡಿ ಎಂಬ ಮಾತುಗಳು ಜನಜನಿತವಾಗಿದ್ದವು. ಹನ್ನೆರಡು ವರ್ಷಗಳ ಸುದೀರ್ಘ ದಾಂಪತ್ಯಕ್ಕೆ ಜೀವನ ಈಗ ಮುರಿದು ಬಿದ್ದಿದೆ.

  ಈ ಬೆಡಗಿಗೆ ಒಬ್ಬ ಮಗನೂ ಇದ್ದಾನೆ

  ಈ ಬೆಡಗಿಗೆ ಒಬ್ಬ ಮಗನೂ ಇದ್ದಾನೆ

  ಇವರಿಬ್ಬರ ದಾಂಪತ್ಯದ ದ್ಯೋತಕವಾಗಿ ಒಬ್ಬ ಪುತ್ರನೂ ಇದ್ದಾನೆ. ಹೆಸರು ಝೋರಾವರ್.

  ಹೆಸರು ತಂದಂತಹ ಬಾಲಿವುಡ್ ಚಿತ್ರಗಳು

  ಹೆಸರು ತಂದಂತಹ ಬಾಲಿವುಡ್ ಚಿತ್ರಗಳು

  ದೇಸಿ ಬಯ್ಸ್, ಇಂಕಾರ್ ಹಾಗೂ ಐ, ಮೀ ಔರ್ ಮೇನ್ ಚಿತ್ರಗಳಲ್ಲಿ ಚಿತ್ರಾಂಗದ ಅಭಿನಯಿಸಿದ್ದಾರೆ.

  ಎಲ್ಲರೂ ಐಟಂ ತಾರೆ ಎಂದೇ ಗುರುತಿಸುತ್ತಾರೆ

  ಎಲ್ಲರೂ ಐಟಂ ತಾರೆ ಎಂದೇ ಗುರುತಿಸುತ್ತಾರೆ

  ಇನ್ನೂ ನಟಿ ಎಂದು ಗುರುತಿಸಿಕೊಳ್ಳದ ಚಿತ್ರಾಂಗದ ಅವರನ್ನು ಎಲ್ಲರೂ ಐಟಂ ಬೆಡಗಿ ಎಂದೇ ಗುರುತಿಸುತ್ತಾರೆ.

  ಅಂಜಾನಾ ಚಿತ್ರದಲ್ಲೂ ಐಟಂ ಡಾನ್ಸ್

  ಅಂಜಾನಾ ಚಿತ್ರದಲ್ಲೂ ಐಟಂ ಡಾನ್ಸ್

  ಸದ್ಯಕ್ಕೆ ಸೂರ್ಯ ನಾಯಕ ನಟನಾಗಿರುವ ಅಂಜಾನಾ ಚಿತ್ರದಲ್ಲಿ ಇನ್ನೊಂದು ಐಟಂ ಡಾನ್ಸ್ ನಲ್ಲಿ ತಮ್ಮ ಮೈ ಬಳುಕಿಸಿದ್ದು ಪ್ರೇಕ್ಷಕರನ್ನು ಕೆಣಕಲು ಬರುತ್ತಿದ್ದಾರೆ.

  English summary
  Inkaar actress, evergreen awesome Chitrangada features on the cover page of Maxim,for may 2014. The gorgeous was last seen on Maxim in December 2011 edition.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X