»   » ವಿಡಿಯೋ : ನರ್ಗೀಸ್ ಧರಿಸಿದ್ದ ಗೌನ್ ಜಾರಿದ ಕ್ಷಣ

ವಿಡಿಯೋ : ನರ್ಗೀಸ್ ಧರಿಸಿದ್ದ ಗೌನ್ ಜಾರಿದ ಕ್ಷಣ

By: ಜೇಮ್ಸ್ ಮಾರ್ಟಿನ್
Subscribe to Filmibeat Kannada

ಇಂಡಿಯನ್ ಬ್ರೈಡಲ್ ಫ್ಯಾಶನ್ ವೀಕ್ ನ ಮುಖ್ಯ ಆಕರ್ಷಣೆ ಮಾಡೆಲ್ ಆಗಿ ಭಾಗವಹಿಸಿದ್ದ ಆಮದು ನಟಿ ನರ್ಗೀಸ್ ಫಕ್ರಿ ಅವರು ಧರಿಸಿದ್ದ ಗೌನ್ ಜಾರಿದ ಘಟನೆ ನಡೆದಿದೆ.

ಬಾಲಿವುಡ್ ಗೆ ಕಾಲಿಡುವುದಕ್ಕೂ ಮುನ್ನ ರೂಪದರ್ಶಿಯಾಗಿ ಹೆಸರು ಮಾಡಿರುವ ನರ್ಗೀಸ್ ಅವರು ಈ ಪ್ರತಿಷ್ಠಿತ ಫ್ಯಾಷನ್ ಶೋನ ಶೋ ಸ್ಟಾಪರ್ ಆಗಿದ್ದರು. ಬೆಕ್ಕಿನ ನಡಿಗೆ ಇಟ್ಟು ವಾಪಸ್ ಬಂದ ಮೇಲೆ ವಿನ್ಯಾಸಗಾರನ ಜತೆ ಕಾಣಿಸಿಕೊಳ್ಳಲು ಬಂದ ನರ್ಗೀಸ್ ಅವರ ಗೌನ್ ಜಾರಿದೆ.. ಅದರೆ, ಹೇಗೋ ಮಾನ ಮುಚ್ಚಿಕೊಂಡಿದ್ದಾರೆ.

ನರ್ಗೀಸ್ ಅವರ ಎದೆ ಭಾಗ ಸ್ವಲ್ಪ ಹೆಚ್ಚಾಗಿಯೆ ಕಾಣುತ್ತಿತ್ತು. ಅದನ್ನು ಸರಿಪಡಿಸಿಕೊಳ್ಳಲು ಕೈ ಅತ್ತ ಸರಿಸುವಷ್ಟರಲ್ಲಿ ಗೌನ್ ಕೆಳಭಾಗ ಜಾರುತ್ತಿತ್ತು ಇದರಿಂದ ಮುಜುಗರಕ್ಕೀಡಾದ ನರ್ಗೀಸ್ ಹಿಂದಕ್ಕೆ ತಿರುಗಿ ಗೌನ್ ಮುಚ್ಚಿಕೊಂಡು ನಂತರ ಮುಂದೆ ತಿರುಗಿ ಪೋಸ್ ನೀಡಿದರು. [ಕನ್ಯತ್ವ ಕಳೆದುಕೊಂಡಿಲ್ಲ ಎಂದ ನಟಿ]

'ನನ್ನ ಮೈಮೇಲಿನ ಉಡುಪು ಸ್ವಲ್ಪ ಹೆಚ್ಚಾಗಿಯೇ ಕೆಳಗೆ ಜಾರಿತ್ತು. ನೆರೆದಿದ್ದವರ ಗಮನವೆಲ್ಲ ಅದರ ಮೇಲೆ ನೆಟ್ಟಿತ್ತು. ಈ ಸಂದರ್ಭ ಸ್ವಲ್ಪ ನರ್ವಸ್ ಆದ ನಾನು ಜೋರಾಗಿ ನಕ್ಕು ಅವರ ಗಮನ ಬೇರೆಡೆ ಸಳೆದೆ' ಎಂದು ನರ್ಗೀಸ್ ನಂತರ ಹೇಳಿದ್ದರು. ನರ್ಗೀಸ್ ಗೌನ್ ಕಥೆ ಹಾಗೂ ಆ ಕ್ಷಣದ ವಿಡಿಯೋ ತುಣುಕುಗಳು ಇಲ್ಲಿವೆ ನೋಡಿ.. ಅಬ್ಬಾ ಸದ್ಯ ಬಚಾವ್ ಎಂಬ ಭಾವ ನರ್ಗೀಸ್ ಮುಖದಲ್ಲಿ ಎದ್ದು ಕಾಣುತ್ತಿತ್ತು.

ನರ್ಗೀಸ್ ಗೌನ್ ಕೆಳಭಾಗ ಜಾರುತ್ತಿತ್ತು

ನರ್ಗೀಸ್ ಅವರ ಎದೆ ಭಾಗ ಸ್ವಲ್ಪ ಹೆಚ್ಚಾಗಿಯೆ ಕಾಣುತ್ತಿತ್ತು. ಅದನ್ನು ಸರಿಪಡಿಸಿಕೊಳ್ಳಲು ಕೈ ಅತ್ತ ಸರಿಸುವಷ್ಟರಲ್ಲಿ ಗೌನ್ ಕೆಳಭಾಗ ಜಾರುತ್ತಿತ್ತು ಇದರಿಂದ ಮುಜುಗರಕ್ಕೀಡಾದ ನರ್ಗೀಸ್ ಹಿಂದಕ್ಕೆ ತಿರುಗಿ ಗೌನ್ ಮುಚ್ಚಿಕೊಂಡು ನಂತರ ಮುಂದೆ ತಿರುಗಿ ಪೋಸ್ ನೀಡಿದರು.

ನಾನು ಜೋರಾಗಿ ನಕ್ಕು ಅವರ ಗಮನ ಬೇರೆಡೆ ಸಳೆದೆ

'ನಾನು ಜೋರಾಗಿ ನಕ್ಕು ಅವರ ಗಮನ ಬೇರೆಡೆ ಸಳೆದೆ' ಎಂದು ನರ್ಗೀಸ್ ನಂತರ ಹೇಳಿದ್ದರು. ಆದರೆ, ಅಬ್ಬಾ ಸದ್ಯ ಬಚಾವ್ ಎಂಬ ಭಾವ ನರ್ಗೀಸ್ ಮುಖದಲ್ಲಿ ಎದ್ದು ಕಾಣುತ್ತಿತ್ತು.

ಬಾಲಿವುಡ್ ನಲ್ಲಿ ಇನ್ನೂ ಅಂಬೆಗಾಲಿಡುತ್ತಿರುವ ಫಕ್ರಿ

ಅಮೆರಿಕದಲ್ಲಿ ಹುಟ್ಟಿ ಬೆಳೆದಿರುವ ರೂಪದರ್ಶಿ ನರ್ಗೀಸ್ ಫಕ್ರಿ 2011ರಲ್ಲಿ ರಣಬೀರ್ ಕಪೂರ್ ಜೋಡಿಯಾಗಿ ರಾಕ್ ಸ್ಟಾರ್ ಚಿತ್ರದಲ್ಲಿ ಮೊದಲಿಗೆ ಕಾಣಿಸಿಕೊಂಡರು. ನಂತರ ಮದ್ರಾಸ್ ಕೆಫೆ, ಮೈ ತೇರಾ ಹೀರೋ ಮುಂತಾದ ಚಿತ್ರಗಳಲ್ಲಿ ಕಾಣಿಸಿಕೊಂಡರು. ಇತ್ತೀಚೆಗೆ ಸಲ್ಮಾನ್ ಖಾನ್ ಅವರ ಕಿಕ್ ಚಿತ್ರದಲ್ಲಿ ಐಟಂ ಸಾಂಗ್ಸ್ ನಲ್ಲಿ ಕುಣಿದಾಡಿದ್ದರು.

ಮುಜುಗರಕ್ಕೀಡಾದ ನರ್ಗೀಸ್

ನಿಖಿಲ್ ಥಾಂಪಿ ವಿನ್ಯಾಸದ ಕಪ್ಪು ಬಣ್ಣದ ಗೌನ್ ಮಾದರಿ ಉಡುಪು ಧರಿಸಿದ್ದ ನರ್ಗೀಸ್ ಈ ಪ್ರಸಂಗದಿಂದ ಮುಜುಗರಕ್ಕೀಡಾದರೂ ಭಾರಿ ಅನಾಹುತವಾಗಿಲ್ಲ ಎಂದು ಸಮಾಧಾನ ಪಟ್ಟುಕೊಂಡಿದ್ದಾರೆ. ಅಲ್ಲದೆ, ನಾನು ಮುಂದಕ್ಕೆ ಬರುವಾಗ ಯಾರದೋ ಕಾಲು ನನ್ನ ಗೌನ್ ತುಳಿದಂತೆ ಭಾಸವಾಯ್ತು ಹೀಗಾಗಿ ನನ್ನ ಡ್ರೆಸ್ ಜಾರತೊಡಗಿತು ಎಂದೂ ಹೇಳಿದ್ದಾರೆ.

English summary
Model-actress Nargis Fakhri suffered a minor wardrobe malfunction on the ramp at the ongoing Indian Bridal Fashion Week when the slit in her gown tore from the middle, exposing slightly more than what she intended for.
Please Wait while comments are loading...