ಶೆರ್ಲಿನ್ ಎದೆ ಮೇಲಿಂದ ಜಾರಿದ ಬಟ್ಟೆ ; ನಿಮಗಿಂತ ಅವರೇ ವಾಸಿ ಎಂದ ಜನ..!

By ಫಿಲ್ಮಿಬೀಟ್ ಡೆಸ್ಕ್

ಅಂಗಾಂಗ ಪ್ರದರ್ಶನ ಮಾಡುವುದನ್ನೇ ಸಾಧನೆ ಎಂದುಕೊಂಡವರು ಶೆರ್ಲಿನ್ ಚೋಪ್ರಾ. ಬರೋಬ್ಬರಿ ಒಂದು ದಶಕದ ಹಿಂದೆಯೇ ಕಾಮಪ್ರಚೋದಕ ಚಲನಚಿತ್ರ ಕಾಮಸೂತ್ರ 3 ಮೂಲಕ ಪಡ್ಡೆ ಹೈಕಳಿಗೆ ಕಾಡಲು ಪ್ಲ್ಯಾನ್ ಮಾಡಿಕೊಂಡಿದ್ದ ಶೆರ್ಲಿನ್ ಚೋಪ್ರಾ, ಸದ್ಯಕ್ಕೆ ಪಬ್ಲಿಕ್‌ ಪ್ಲೇಸ್‌ ನಲ್ಲಿ ತಮ್ಮ ದೇಹಸಿರಿಯನ್ನ ಪ್ರದರ್ಶನ ಮಾಡಿದ್ದಾರೆ. ಎದೆಯ ಮೇಲೆ ನಿಲ್ಲದ ಬಟ್ಟೆಯನ್ನ ಹಾಕಿಕೊಂಡು ಬಂದು ಕಣ್ಮನ ಸೆಳೆಯುವ ಪ್ರಯತ್ನ ಮಾಡಿದ್ದಾರೆ

ಎಂದಿನಂತೆ ಶೆರ್ಲಿನ್ ಚೋಪ್ರಾ ಅವರ ಈ ಮಾದಕ ಅಮಲನ್ನ ಸಾಮಾಜಿಕ ಜಾಲತಾಣದ ಮೂಲಕ ಅನೇಕರು ನೆತ್ತಿಗೇರಿಸಿಕೊಂಡಿದ್ದಾರೆ. ಬಿಟ್ಟು ಬಿಡದಂಗೆ ವಿಡಿಯೋವನ್ನ ನೋಡ್ತಿದ್ದಾರೆ. ಇನ್ನೂ ಕೆಲವರು ಶೆರ್ಲಿನ್ ಚೋಪ್ರಾ ಅವರ ವಿರುದ್ದ ಸಿಡಿದೇಳುತ್ತಿದ್ದಾರೆ. ಟ್ರೋಲ್ ಮಾಡುತ್ತಿದ್ದಾರೆ

video-of-actress-sherlyn-chopra-goes-viral-as-clothes-appear-to-slip-off-her-chest

ನಾನು ಬಂದು ಡ್ರೆಸ್​ ಸರಿ ಮಾಡ್ಲಾ ಎಂದು ಒಬ್ಬ ಪ್ರಶ್ನಿಸಿದ್ದರೆ, ಶೆರ್ಲಿನ್ ಮನೆಯಲ್ಲಿ ಬಡತನ ಇದೆ, ಪಾಪ ಬಟ್ಟೆಯೆಲ್ಲ ಹರಿದು ಹೋಗಿದೆ ಯಾರಾದರೂ ಬಟ್ಟೆ ಕೊಡಿಸಿ ಎಂಬ ಅಭಿಪ್ರಾಯವನ್ನ ಕೆಲವರು ವ್ಯಕ್ತಪಡಿಸಿದ್ದಾರೆ. ಇನ್ನೂ ಕೆಲವರ ಕಣ್ಣಿಗೆ ಶೆರ್ಲಿನ್ ಚೋಪ್ರಾ ನಡೆದಾಡುವ ಪ್ಲ್ಯಾಸ್ಟಿಕ್ ವಸ್ತು ಆದರೆ, ಇನ್ನೂ ಕೆಲವರು ಗಮನ ಸೆಳೆಯಲು ಈ ತರಹದ ಗಿಮಿಕ್ ಎಲ್ಲ ಮಾಡುವುದನ್ನ ಯಾವತ್ತು ನಿಲ್ಲಿಸುತ್ತೀರಿ ಎಂಬ ಪ್ರಶ್ನೆಯನ್ನೂ ಕೇಳಿದ್ದಾರೆ. ನಿಮಗಿಂತ ಉರ್ಫಿ ಜಾವೇದ್ ಎಷ್ಟೋ ವಾಸಿ ಎಂಬ ಅಭಿಪ್ರಾಯವನ್ನೂ ವ್ಯಕ್ತಪಡಿಸಿದ್ದಾರೆ ಅನೇಕರು.

ಇನ್ನೂ ಬಟ್ಟೆಯನ್ನ ಸರಿ ಮಾಡಿಕೊಳ್ತಾ, ಜಾರುತ್ತಿರುವ ಬಟ್ಟೆಯನ್ನ ಹಿಡಿದುಕೊಳ್ಳುತ್ತಾ.. ಶೆರ್ಲಿನ್ ಚೋಪ್ರಾ ತಮ್ಮ ಒಂದ್ಕಾಲದ ಗೆಳತಿ ರಾಖಿ ಸಾವಂತ್ ಅವರನ್ನು ಕಿಂಡಲ್ ಮಾಡಿದ್ದಾರೆ. ರಾಖಿ ಸಾವಂತ್ ಅವರ ಬಗ್ಗೆ ಅಲ್ಲಿದ್ದವರು ಕೇಳಿದ ಪ್ರಶ್ನೆಗೆ ಉತ್ತರವನ್ನ ನೀಡಿರುವ ಶೆರ್ಲಿನ್ ಚೋಪ್ರಾ, ರಾಖಿ ಸಾವಂತ್ ಗೆ ನನ್ನ ಮೇಲೆ ತುಂಬಾನೇ ಪ್ರೀತಿ ಇದೆ ಅಂದಿದ್ದಾರೆ. ರಾಖಿ ಸಾವಂತ್ ಅವರ ಮುಂದಿನ ಚಿತ್ರದ ಹೆಸರನ್ನ ಕೇಳಿ ನಗಾಡಿದ್ದಾರೆ.

ಅಂದ್ಹಾಗೇ ಅಶ್ಲೀಲ ಸಿನಿಮಾ ನಿರ್ಮಾಣದಲ್ಲಿ ಶೆರ್ಲಿನ್​ ಚೋಪ್ರಾ ತೊಡಗಿಸಿಕೊಂಡ ಆರೋಪ ಹಿಂದೆ ಇತ್ತು. ಆಗ ಸಾಜಿದ್ ಖಾನ್ ಮೇಲೆ ಶೆರ್ಲಿನ್ ಮೀಟೂ ಆರೋಪ ಮಾಡಿದ್ದರು. ಸಾಜಿದ್​ ಖಾನ್​ ಅವರನ್ನು ಸಲ್ಮಾನ್​ ಖಾನ್​ ರಕ್ಷಿಸುತ್ತಿದ್ದಾರೆ ಎಂದು ಶೆರ್ಲಿನ್​ ಚೋಪ್ರಾ ಹೇಳಿದ್ದರು. ಈ ವಿಚಾರದಲ್ಲಿ ತಲೆ ಹಾಕಿದ್ದ ರಾಖಿ ಸಾವಂತ್​ ಅವರು ಶೆರ್ಲಿನ್​ ವಿರುದ್ಧ ಮಾತನಾಡಿದ್ದರು. ಆಗ ರಾಖಿ ವಿರುದ್ಧ ಶೆರ್ಲಿನಾ ಚೋಪ್ರಾ ಅವರು ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು. ಅಲ್ಲಿಂದಾಚೆ.. ರಾಖಿ ಸಾವಂತ್ ಮತ್ತು ಶೆರ್ಲಿನ್ ಚೋಪ್ರಾ ಅವರದ್ದು ಹಾವು ಮುಂಗುಸಿಯ ಕಥೆಯಂತೆ ಆಗಿದೆ

ಉಳಿದಂತೆ 2018ರಿಂದ ಶೆರ್ಲಿನ್ ಚೋಪ್ರಾ ಹಿಂದಿ ಚಿತ್ರರಂಗದಲ್ಲಿ ಕೆಲಸ ಇಲ್ಲ. ಅಲ್ಲಿಂದ ಇಲ್ಲಿಯವರೆಗೆ ಒಂದೇ ಒಂದು ಸಿನಿಮಾದಲ್ಲಿ ಕಾಣಿಸಿಕೊಳ್ಳದ ಶೆರ್ಲಿನ್ ಚೋಪ್ರಾ ಸದ್ಯಕ್ಕೆ ವೆಬ್ ಸರಣಿಯೊಂದಕ್ಕೆ ಬಣ್ಣ ಹಚ್ಚಿದ್ದಾರೆ. ಆ ವೆಬ್ ಸರಣಿ ಯಾವ ಕಾಲಕ್ಕೆ ಪ್ರಸಾರವಾಗುತ್ತೋ ಗೊತ್ತಿಲ್ಲ. ವಯಸ್ಕರ ನಿಯತಕಾಲಿಕೆಯಾದ ಪ್ಲೇಬಾಯ್ ಗೂ ನಗ್ನವಾಗಿ ಫೋಸ್ ನೀಡುವ ಮೂಲಕ ಈ ಹಿಂದೆ ಸಂಚಲನ ಸೃಷ್ಟಿಸಿದ್ದ ಹೆಗ್ಗಳಿಕೆ ಇವರದ್ದು.

video-of-actress-sherlyn-chopra-goes-viral-as-clothes-appear-to-slip-off-her-chest

ಇಂಥ ಶೆರ್ಲಿನ್ ಚೋಪ್ರಾ "ನಾನು ಬೇಡ ಎಂದರೂ ಬಲವಂತವಾಗಿ ಮುತ್ತಿಡಲು ಮುಂದಾದರು. ನನಗೆ ಭಯವಾಗಿ ಹೀಗೆಲ್ಲ ವರ್ತಿಸದಂತೆ ಕೇಳಿಕೊಂಡೆ. ಆನಂತರ ಅವರನ್ನು ತಳ್ಳಿ ಅಲ್ಲಿಂದ ಬಚಾವ್ ಆದೆ. ಕೊನೆಗೆ ಅವರಿಂದ ತಪ್ಪಿಸಿಕೊಳ್ಳಲು ಶೌಚಾಲಯದಲ್ಲಿ ಅಡಗಿ ಕುಳಿತೆ" ಎಂದು ಶಿಲ್ಪಾ ಶೆಟ್ಟಿಯ ಪತಿ ರಾಜ್ ಕುಂದ್ರಾ ಮೇಲೆ ಹಿಂದೊಮ್ಮೆ ಆರೋಪವನ್ನೂ ಮಾಡಿದ್ದರು.

ಒಟ್ನಲ್ಲಿ ಸದ್ಯಕ್ಕೆ ಶೆರ್ಲಿನ್ ಚೋಪ್ರಾ ಅವರ ಮತ್ತೊಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿದೆ. ಬಾಲಿವುಡ್ ನಲ್ಲಿ ಸಿಕ್ಕಾಪಟ್ಟೆ ಚರ್ಚೆಗೀಡಾಗ್ತಿದೆ. ಲಕ್ಷಾಂತರ ಜನರ ಕಣ್ಣರಳಿಸಿದೆ.

More from Filmibeat

English summary
Video Of Bollywood Actress Sherlyn Chopra Goes Viral as Clothes Appear to Slip Off Her Chest
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X