ಇಂದಿರಾ ಗಾಂಧಿ ಪಾತ್ರಕ್ಕೆ ಜೀವ ತುಂಬುತ್ತಿದ್ದಾರೆ ಖ್ಯಾತ ನಟಿ
ಬಾಲಿವುಡ್‌ನಲ್ಲಿ ಈಗ ಬಯೋಪಿಕ್ ಗಳ ಕಾಲ. ಕ್ರೀಡಾಪಟುಗಳು, ರಾಜಕಾರಣಿಗಳ ಜೀವನ ಆಧರಿತ ಸಿನಿಮಾಗಳಿಗಂತೂ ಭಾರಿ ಡಿಮ್ಯಾಂಡ್.
ಮೋದಿ, ಜಯಲಲಿತಾ, ರಾಹುಲ್ ಗಾಂಧಿ ನಂತರ ಇದೀಗ ಮತ್ತೊಬ್ಬ ರಾಜಕಾರಣಿಯ ಜೀವನಾಧರಿತ ವೆಬ್ ಸರಣಿ ತೆರೆಗೆ ಬರುತ್ತಿದೆ. ಖ್ಯಾತ ಬಾಲಿವುಡ್ ನಟಿ ಪಾತ್ರಕ್ಕೆ ಜೀವ ತುಂಬಲಿದ್ದಾರೆ.
ಮಾಜಿ ಪ್ರಧಾನಿ, ಉಕ್ಕಿನ ಮಹಿಳೆ ಇಂದಿರಾ ಗಾಂಧಿ ಜೀವನ ತೆರೆಗೆ ಬರುತ್ತಿದ್ದು, ಇಂದಿರಾ ಗಾಂಧಿ ಜೀವನ ಆಧರಿತ ಕತೆ ವೆಬ್ ಸರಣಿ ಆಗುತ್ತಿದೆ. ನಟಿ ವಿದ್ಯಾ ಬಾಲನ್ ಇಂದಿರಾ ಗಾಂಧಿ ಪಾತ್ರ ನಿರ್ವಹಿಸಲಿದ್ದಾರೆ.

Recommended Video
ಚಿತ್ರೋದ್ಯಮ ಬಂದ್ ? ಇವರಿಗೆಲ್ಲ ತುಂಬಾ loss! | Shivarajkumar | Filmibeat Kannada
ವಿದ್ಯಾ ಬಾಲನ್ ಸ್ವತಃ ಇಂದಿರಾ ಗಾಂಧಿ ಜೀವನ ಆಧರಿತ ಪುಸ್ತಕ ಒಂದರ ಹಕ್ಕು ಖರೀದಿಸಿದ್ದಾರೆ. ಎರಡು ವರ್ಷಗಳ ಹಿಂದೆಯೇ ಆ ಪುಸ್ತಕದ ಹಕ್ಕು ಖರೀದಿಸಿದ್ದು ವಿದ್ಯಾ ಬಾಲನ್ ಅವರೇ ಈ ವೇಬ್ ಸೀರೀಸ್ ನ ನಿರ್ಮಾಪಕಿಯೂ ಆಗಲಿದ್ದಾರೆ.
English summary
Actress Vidya Balan to act in former prime minister India Gandi's bio pick.


Click it and Unblock the Notifications