ಅನುಷ್ಕಾಗೆ ವಿರಾಟ್ ತೊಡಿಸಿರುವ ಉಂಗುರದ ಬೆಲೆ ಎಷ್ಟು?
Recommended Video

ವಿರಾಟ್ ಕೊಹ್ಲಿ ತನ್ನ ಮುದ್ದಿನ ಮಡದಿ ಅನುಷ್ಕಾ ಶರ್ಮಾಗೆ ಕೊಟ್ರು ದುಬಾರಿ ಗಿಫ್ಟ್ | Filmibeat Kannada
ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಮತ್ತು ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರ ವಿವಾಹ ಇಟಲಿಯಲ್ಲಿ ಅದ್ಧೂರಿಯಾಗಿ ನೆರವೇರಿದ್ದು, ನವಬಾಳಿಗೆ ಕಾಲಿಟ್ಟಿದ್ದಾರೆ. ಸಂಪ್ರದಾಯವಾಗಿ ಬಂದು-ಮಿತ್ರರ ಸಮ್ಮುಖದಲ್ಲಿ ಹೊಸ ಜೀವನಕ್ಕೆ ಪ್ರವೇಶ ಮಾಡಿದ ನವಜೋಡಿಗೆ ಎಲ್ಲಡೆ ಶುಭಾಶಯಗಳು ಹರಿದು ಬರ್ತಿದೆ.
ಈ ಮಧ್ಯೆ ಅನುಷ್ಕಾ ಮತ್ತು ವಿರಾಟ್ ಮದುವೆ ಒಂದು ವಿಷ್ಯಕ್ಕೆ ಹೆಚ್ಚು ಸುದ್ದಿಯಾಗಿದೆ. ಅದೇನಪ್ಪಾ ಅಂದ್ರೆ, ತನ್ನ ನೆಚ್ಚಿನ ಮಡದಿಗೆ ವಿರಾಟ್ ಕೊಹ್ಲಿ ತೊಡಿಸಿರುವ ಉಂಗುರದ ಬೆಲೆ.

ಅನುಷ್ಕಾ ಶರ್ಮಾ ಅವರಿಗೆ ವಿರಾಟ್ ಕೊಹ್ಲಿ ಈ ಡೈಮೆಂಟ್ ಉಂಗುರವನ್ನ ವಿಶೇಷವಾಗಿ ತಯಾರಿಸಿದ್ದು, ಈ ಉಂಗುರವನ್ನ ಆಸ್ಟ್ರೇಲಿಯಾ ವಿನ್ಯಾಸಕಾರರಿಂದ ಸಿದ್ದಪಡಿಸಿದ್ದಾರೆ. ಇದಕ್ಕಾಗಿ ವಿರಾಟ್ ಸುಮಾರು 1 ಕೋಟಿ ಖರ್ಚು ಮಾಡಿದ್ದಾರೆ ಎನ್ನಲಾಗಿದೆ.
ಅಂದ್ಹಾಗೆ, ಈ ಲವ್ ಬರ್ಡ್ಸ್ ಡಿಸೆಂಬರ್ 11 ರಂದು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಡಿಸೆಂಬರ್ 21 ರಂದು ದೆಹಲಿಯಲ್ಲಿ ಹಾಗೂ ಡಿಸೆಂಬರ್ 26 ರಂದು ಮುಂಬೈನಲ್ಲಿ ನೂತನ ದಂಪತಿಯ ಆರತಕ್ಷತೆ ಅಯೋಜಿಸಲಾಗಿದೆ.
More from Filmibeat
English summary
Virat kohli spent a considerable time behind finalizing on the ring worth Rs. 1 crore.


Click it and Unblock the Notifications











