ಮೊದಲ ದಿನದಲ್ಲೇ ದಾಖಲೆ ಬರೆದ ಹೃತಿಕ್-ಟೈಗರ್ ಶ್ರಾಫ್

ಹೃತಿಕ್ ರೋಷನ್ ಮತ್ತು ಟೈಗರ್ ಶ್ರಾಫ್ ನಟನೆಯ 'ವಾರ್' ಸಿನಿಮಾ ಬಾಲಿವುಡ್ ಬಾಕ್ಸ್ ಆಫೀಸ್ ನಲ್ಲಿ ಮೊದಲ ದಿನವೇ ಭರ್ಜರಿ ಗಳಿಕೆ ಕಂಡಿದ್ದು, ದಾಖಲೆ ಬರೆದಿದೆ. ಚಿತ್ರ ವಿಶ್ಲೇಶಕ ತರಣ್ ಆದರ್ಶ್ ಅವರ ಟ್ವೀಟ್ ಮಾಡಿದ್ದು, ಮೊದಲ ದಿನ 53 ಕೋಟಿ ಗಳಿಸಿದೆ.

2019ನೇ ವರ್ಷದಲ್ಲಿ ಬಿಡುಗಡೆಯಾದ ಚಿತ್ರಗಳ ಪೈಕಿ 'ವಾರ್' ಸಿನಿಮಾ, ಮೊದಲ ದಿನ ಅತಿ ಹೆಚ್ಚು ಗಳಿಕೆ ಕಂಡ ಸಿನಿಮಾ ಆಗಿದೆ. ಸರ್ಕಾರಿ ರಜೆಯಲ್ಲಿ ಹಿಂದಿ ಸಿನಿಮಾವೊಂದು 53.35 ಕೋಟಿ ಗಳಿಸಿರುವುದು ಇದೇ ಮೊದಲು.

ವಾರ್ ಸಿನಿಮಾ ಹಿಂದಿ, ತೆಲುಗು ಮತ್ತು ತಮಿಳಿನಲ್ಲಿ ಸುಮಾರು 4000 ಸ್ಕ್ರೀನ್ ಗಳಲ್ಲಿ ತೆರೆಕಂಡಿತ್ತು. ಹಿಂದಿ ವರ್ಷನ್ ನಲ್ಲಿ ಮಾತ್ರ 51.60 ಕೋಟಿ ಗಳಿಸಿದ್ರೆ, ತಮಿಳು ಮತ್ತು ತೆಲುಗು ಭಾಷೆಯಲ್ಲಿ 1.75 ಕೋಟಿ ಬಾಚಿಕೊಂಡಿದೆ.

War Movie Days 1 Collection

ಮೆಗಾಸ್ಟಾರ್ ಚಿರಂಜೀವಿ ನಟನೆಯ ಸೈರಾ ಸಿನಿಮಾ ತೆರೆಕಂಡಿದ್ದರಿಂದ ದಕ್ಷಿಣದಲ್ಲಿ ವಾರ್ ಚಿತ್ರಕ್ಕೆ ನಿರೀಕ್ಷಿತ ಓಪನಿಂಗ್ ಸಿಕ್ಕಿಲ್ಲ. ಇನ್ನು 2019ನೇ ವರ್ಷದಲ್ಲಿ ಬಿಡುಗಡೆಯಾಗಿದ್ದ ಭಾರತ್ ಸಿನಿಮಾ ಮೊದಲ ದಿನ 42.20 ಕೋಟಿ, ಮಿಷನ್ ಮಂಗಲ್ 29.16 ಕೋಟಿ, ಸಾಹೋ 24.40 ಕೋಟಿ ಹಾಗೂ ಖಳಂಕ್ 21.60 ಕೋಟಿ ಕಲೆಕ್ಷನ್ ಆಗಿತ್ತು.

ಸಿದ್ಧಾರ್ಥ್ ಆನಂದ್ ಈ ಚಿತ್ರವನ್ನ ನಿರ್ದೇಶನ ಮಾಡಿದ್ದು, ವಾರ್ ಹಿನ್ನಲೆಯಿಂದ ಕೂಡಿರುವ ಈ ಚಿತ್ರ ಕಂಪ್ಲೀಟ್ ಆಕ್ಷನ್ನಿಂದ ಕೂಡಿದೆ.

More from Filmibeat

English summary
Hrithik Roshan and Tiger Shroff Starrer War movie created history in Hindi films. movie has collected 53 crores in day 1.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X