»   » ಕಿಂಗ್ ಖಾನ್ ಶಾರುಖ್ 8 ಪ್ಯಾಕ್ ಆಬ್ಸ್ ವಿಡಿಯೋ

ಕಿಂಗ್ ಖಾನ್ ಶಾರುಖ್ 8 ಪ್ಯಾಕ್ ಆಬ್ಸ್ ವಿಡಿಯೋ

By: ಜೇಮ್ಸ್ ಮಾರ್ಟಿನ್
Subscribe to Filmibeat Kannada

ಕಿಂಗ್ ​ ಖಾನ್​ ಶಾರುಖ್ 8 ಪ್ಯಾಕ್​ ಆಬ್ಸ್ ಬೆಳೆಸಿಕೊಂಡಿರುವುದು ಎಲ್ಲರಿಗೂ ಗೊತ್ತೇ ಇದೆ. ಈ ವಯಸ್ಸಿನಲ್ಲಿ 8 ಪ್ಯಾಕ್ಸ್ ಮೈಕಟ್ಟು ಬೆಳೆಸಿಕೊಳ್ಳಲು ಹೇಗೆ ಸಾಧ್ಯ ಎಂದು ಎಲ್ಲರೂ ಮೂಗಿನ ಮೇಲೆ ಬೆರಳಿಟ್ಟುಕೊಂಡು ಶಾರುಖ್ ಚಿತ್ರಗಳನ್ನು ನೋಡಿದ್ದರು.ಈಗ ಶಾರುಖ್ ಅವರು ವರ್ಕ್ ಔಟ್ ಮಾಡುತ್ತಿರುವ ವಿಡಿಯೋ ತುಣುಕು ಜನಪ್ರಿಯಗೊಂಡಿದೆ.

ಶಾರುಖ್ ಅವರ 8 ಪ್ಯಾಕ್ ಎಲ್ಲಾ ಫೇಕ್ ಫೋಟೋ ಶಾಪ್ ಗಿಮಿಕ್ ಎಂದೆಲ್ಲಾ ಆಡಿಕೊಂಡವರ ಮುಖಕ್ಕೆ ಹೊಡೆದಂತೆ ಶಾರುಖ್ ಖಾನ್ ಅವರ ವರ್ಕ್ ಔಟ್ ವಿಡಿಯೋ ಚಿತ್ರಿಸಲಾಗಿದೆ. ರಾತ್ರಿ ಕಳೆದು ಬೆಳಕು ಹರಿಯುವುದರೊಳಗೆ ಸಿಕ್ಸ್ ಪ್ಯಾಕ್, 8 ಪ್ಯಾಕ್ ಬೆಳೆಸಿಕೊಳ್ಳಲು ಸಾಧ್ಯವಿಲ್ಲ. ಸಕ್ಸಸ್ ಗೆ ಶಾರ್ಟ್ ಕಟ್ ಇಲ್ಲ ಎಂಬುದನ್ನು ಮತ್ತೊಮ್ಮೆ ಶಾರುಖ್ ಸಾಬೀತು ಪಡಿಸಿದ್ದಾರೆ. ಶಾರುಖ್ ಅವರ ಆಕರ್ಷಕ ಮೈಕಟ್ಟು, ವರ್ಕ್ ಔಟ್ ವಿಡಿಯೋ ನೋಡಿ

ಈ ಮೈಕಟ್ಟಿಗೆ ಇಬ್ಬರು ಲೇಡೀಸ್​ ಕಾರಣ ಅಂತೆ
  

ಈ ಮೈಕಟ್ಟಿಗೆ ಇಬ್ಬರು ಲೇಡೀಸ್​ ಕಾರಣ ಅಂತೆ

ಶಾರುಖ್ ಖಾನ್ ಅವರು ಇಬ್ಬರು ಗೆಳತಿಯರ ಒತ್ತಾಯದ ಮೇರೆಗೆ ಈ ಮೈಕಟ್ಟು ಬೆಳೆಸಿಕೊಂಡೆ ಎಂದಿದ್ದಾರೆ.ಮುಂಬರುವ ‘ಹ್ಯಾಪಿ ನ್ಯೂ ಇಯರ್​' ಚಿತ್ರಕ್ಕಾಗಿ ಶಾರುಕ್​ 8 ಪ್ಯಾಕ್ ಆಬ್ಸ್ ಮಾಡಿಕೊಂಡಿದ್ದು,​ ಅದರ ಹಿಂದೆ ದೀಪಿಕಾ ಹಾಗೂ ಫರ್ಹಾ ಖಾನ್ ಅವ​ರ ಬೆಂಬಲ ಕಾರಣವಂತೆ.

ಈ ಮುಂಚೆ ಸಿಕ್ಸ್ ಪ್ಯಾಕ್ ಇತ್ತು
  

ಈ ಮುಂಚೆ ಸಿಕ್ಸ್ ಪ್ಯಾಕ್ ಇತ್ತು

ಈ ಮುಂಚೆ ಸಿಕ್ಸ್ ಪ್ಯಾಕ್ ಅಬ್ಸ್ ಹೊಂದಿದ್ದ ಶಾರುಖ್ ಅವರು ಓಂ ಶಾಂತಿ ಓಂ ಚಿತ್ರದಲ್ಲಿ ತಮ್ಮ ಮೈಕಟ್ಟು ಪ್ರದರ್ಶಿಸಿದ್ದರು.

ಶಾರುಖ್ 10 ಪ್ಯಾಕ್ ಹೊಂದಲಿದ್ದಾರೆ
  

ಶಾರುಖ್ 10 ಪ್ಯಾಕ್ ಹೊಂದಲಿದ್ದಾರೆ

ನನ್ನ ಮುಂದಿನ ಚಿತ್ರದಲ್ಲಿ ಶಾರುಖ್ 10 ಪ್ಯಾಕ್ ಹೊಂದಲಿದ್ದಾರೆ ಎಂದು ನಿರ್ದೇಶಕಿ ಫರ್ಹಾ ಖಾನ್ ಘೋಷಿಸಿದ್ದಾರೆ

ಬಹುನಿರೀಕ್ಷೆಯ ಹ್ಯಾಪಿ ನ್ಯೂ ಇಯರ್ ಚಿತ್ರ
  

ಬಹುನಿರೀಕ್ಷೆಯ ಹ್ಯಾಪಿ ನ್ಯೂ ಇಯರ್ ಚಿತ್ರ

ಬಹುನಿರೀಕ್ಷೆಯ ಹ್ಯಾಪಿ ನ್ಯೂ ಇಯರ್ ಚಿತ್ರದಲ್ಲಿ ಶಾರುಖ್ ಖಾನ್ ಜೊತೆಯಲ್ಲಿ ದೀಪಿಕಾ ಪಡುಕೋಣೆ, ಬೋಮನ್ ಇರಾನಿ, ವಿವಾನ್ ಶಾ, ಸೋನು ಸೂದ್, ಅಭಿಷೇಕ್ ಬಚ್ಚನ್ ಇದ್ದಾರೆ. ಅಕ್ಟೋಬರ್ 24ರಂದು ಚಿತ್ರ ತೆರೆ ಕಾಣಲಿದೆ.

8 ಪ್ಯಾಕ್ಸ್ ಆಬ್ಸ್ ಬೆಳೆಸಿಕೊಂಡಿದ್ದು

8 ಪ್ಯಾಕ್ಸ್ ಆಬ್ಸ್ ಬೆಳೆಸಿಕೊಂಡಿದ್ದು ಹೀಗೆ

English summary
Watch Video: If you readers wonder how is it possible for an actor to get eight pack abs at this age, check out his video. Yes, I'm talking about the Bollywood badshah Shahrukh Khan's workout video.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada