»   » ಸೀರೆಯುಟ್ಟ ನಟಿಯರಲ್ಲಿ ಯಾರು ಹೆಚ್ಚು ಮಾದಕ?

ಸೀರೆಯುಟ್ಟ ನಟಿಯರಲ್ಲಿ ಯಾರು ಹೆಚ್ಚು ಮಾದಕ?

Posted By:
Subscribe to Filmibeat Kannada

ಸಾಂಪ್ರದಾಯಿಕವಾಗಿ ಹಾಗೂ ಮಾದಕವಾಗಿ ಎರಡೂ ರೀತಿಯಲ್ಲೂ ಕಾಣಲು ಮಹಿಳೆಗೆ ಸೀರೆ ಎಂಬ ಅದ್ಭುತ ವಸ್ತ್ರವಿದೆ. ಗ್ಲಾಮರ್ ಪ್ರಧಾನವಾಗಿರುವ ಬಾಲಿವುಡ್ ಚಿತ್ರರಂಗದಲ್ಲಿ ನಾಯಕಿಯರ ಅಂದ ಹೆಚ್ಚಿಸಲು ಸೀರೆ ಸಹಾಯಕವಾಗಿದೆ.ಬಾಲಿವುಡ್ ನಲ್ಲಿ ಸೀರೆಯುಟ್ಟ ನೀರೆಯರನ್ನು ನೋಡಿದ ಹಾಲಿವುಡ್ ಮಂದಿ ಕೂಡಾ ಸೀರೆ ಸೌಂದರ್ಯಕ್ಕೆ ಮಾರು ಹೋಗಿದ್ದಾರೆ.

ವಿಕ್ಟೋರಿಯಾ ಬೆಕ್ ಹಮ್, ಎಲಿಜಬೆತ್ ಹರ್ಲೆ, ನಯೋಮಿ ಕ್ಯಾಂಪ್ ಬೆಲ್ ಸೇರಿದಂತೆ ಅನೇಕ ಮಾಡೆಲ್ ಕಮ್ ನಟಿಯರು ಸೀರೆಯುಟ್ಟು ಸಂತಸಪಟ್ಟಿದ್ದಾರೆ. ಬಾಲಿವುಡ್ ನಟಿಯರ ಪೈಕಿ ಸೀರೆಯುಟ್ಟರೆ ಚೆಂದ ಕಾಣುವ ಬೆಡಗಿಯರನ್ನು ಇಲ್ಲಿ ಒಟ್ಟುಗೂಡಿಸಿದ್ದೇವೆ. ದೀಪಿಕಾ ಪಡುಕೋಣೆ, ಐಶ್ವರ್ಯಾ ರೈ, ಕರೀನಾ ಕಪೂರ್ ಹಾಗೂ ಕತ್ರೀನಾ ಕೈಫ್ ಸೀರೆ ಉಟ್ಟು ಹೇಗೆ ಕಾಣುತ್ತಾರೆ ಚಿತ್ರ ಸರಣಿಯಲ್ಲಿ ನೋಡಿ

ಐಶ್ವರ್ಯಾ ರೈ

ಐಶ್ವರ್ಯಾ ರೈ

ಅನುಷ್ಕ ಶರ್ಮ

ಸೀರೆಯುಟ್ಟ ನಟಿಯರಲ್ಲಿ ಮಾದಕ ಯಾರು?

ದೀಪಿಕಾ ಪಡುಕೋಣೆ

ಸೀರೆಯುಟ್ಟ ನಟಿಯರಲ್ಲಿ ಮಾದಕ ಯಾರು?

ಕರೀನಾ ಕಪೂರ್

ಸೀರೆಯುಟ್ಟ ನಟಿಯರಲ್ಲಿ ಮಾದಕ ಯಾರು?

ಕತ್ರೀನಾ ಕೈಫ್

ಸೀರೆಯಟ್ಟ ನಟಿಯಲ್ಲಿ ಮಾದಕ ಯಾರು?

ಪ್ರಿಯಾಂಕಾ ಛೋಪ್ರಾ

ಸೀರೆಯುಟ್ಟ ನಟಿಯರಲ್ಲಿ ಮಾದಕ ಯಾರು?

English summary
Saree is undoubtedly the most beautiful Indian dress and not only in India, but in West also celebrities like Victoria Beckham, Elizabeth Hurley, Naomi Campbell, etc., have been seen adorning saree. But our Bollywood divas are no less even they love to flaunt their figure in saree.
Please Wait while comments are loading...