ಇನ್ನೆರಡು ವರ್ಷಗಳಲ್ಲಿ ರಣ್ಬೀರ್ ಕಪೂರ್-ಆಲಿಯಾ ಭಟ್ ಮದುವೆ.?

By Harshitha

Recommended Video

ಈ ಸ್ಟಾರ್ ಜೋಡಿ ಮದುವೆ ಆಗೋದು ಪಕ್ಕಾ ಅಂತೆ..!! | FIlmibeat Kannada

ಅನುಷ್ಕಾ ಶರ್ಮಾ-ವಿರಾಟ್ ಕೊಹ್ಲಿ, ಸೋನಂ ಕಪೂರ್-ಆನಂದ್ ಅಹುಜಾ, ನೇಹಾ ಧೂಪಿಯಾ-ಅಂಗದ್ ಬೇಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾಯ್ತು. ಈಗ ಅದೇ ಹಾದಿಯಲ್ಲಿ ಸಾಗಲು ದೀಪಿಕಾ ಪಡುಕೋಣೆ ಹಾಗೂ ರಣ್ವೀರ್ ಸಿಂಗ್ ಕೂಡ ಸಿದ್ಧತೆ ನಡೆಸುತ್ತಿದ್ದಾರೆ ಎನ್ನಲಾಗಿದೆ.

ಹೀಗಿರುವಾಗಲೇ, ರಣ್ಬೀರ್ ಕಪೂರ್ ಹಾಗೂ ಆಲಿಯಾ ಭಟ್ ಲವ್ ಸ್ಟೋರಿ ಎಲ್ಲರ ಗಮನ ಸೆಳೆಯುತ್ತಿದೆ. 'ಬ್ರಹ್ಮಾಸ್ತ್ರ' ಸಿನಿಮಾದಲ್ಲಿ ಒಟ್ಟಿಗೆ ಅಭಿನಯಿಸುತ್ತಿರುವ ಆಲಿಯಾ ಭಟ್ ಹಾಗೂ ರಣ್ಬೀರ್ ಕಪೂರ್ ಮಧ್ಯೆ ಸಂಥಿಂಗ್ ಸಂಥಿಂಗ್ ನಡೆಯುತ್ತಿದೆ ಅನ್ನೋದು ಲೇಟೆಸ್ಟ್ ಗಾಸಿಪ್.

ಅಷ್ಟಕ್ಕೂ, ಇಬ್ಬರ ನಡುವೆ ಪ್ರೀತಿ ಇದೆಯಾ.? ಅಂತ ಕೇಳಿದರೆ ಅಡ್ಡಗೋಡೆ ಮೇಲೆ ದೀಪ ಇಟ್ಟ ಹಾಗೆ ಇಬ್ಬರೂ ಉತ್ತರ ಕೊಡುತ್ತಿದ್ದಾರೆ. ಈ ನಡುವೆ ರಣ್ಬೀರ್-ಆಲಿಯಾ ಭಟ್ ಮದುವೆ ಇನ್ನೆರಡು ವರ್ಷಗಳಲ್ಲಿ ನಡೆಯಲಿದ್ಯಂತೆ ಎಂಬ ಅಂತೆ-ಕಂತೆ ಬಿಟೌನ್ ಗಲ್ಲಿಗಳಲ್ಲಿ ಕೇಳಿಬರುತ್ತಿದೆ.

Will Alia Bhat and Ranbir Kapoor get married in 2020.?

'ಆದಷ್ಟು ಬೇಗ ಮದುವೆ ಆಗುವೆ' ಎಂದು ಆಲಿಯಾ ಭಟ್ ಹೇಳಿರೋದಕ್ಕೂ, 2020ಕ್ಕೆ ರಣ್ಬೀರ್-ಆಲಿಯಾ ಮದುವೆ ನಡೆಯಲಿದೆ ಎಂಬ ಗುಸುಗುಸುಗು ಲಿಂಕ್ ಇದ್ಯಾ ಗೊತ್ತಿಲ್ಲ. ಆದ್ರೆ, ಮುಂದಿನ ವರ್ಷ 'ಬ್ರಹ್ಮಾಸ್ತ್ರ' ಚಿತ್ರ ಬಿಡುಗಡೆ ಆಗುವುದು ಮಾತ್ರ ಖಂಡಿತ.

More from Filmibeat

English summary
Will Bollywood Actress Alia Bhat and Ranbir Kapoor get married in 2020.?
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X