ಟಾಪ್ 50 ಮೋಸ್ಟ್ ಡಿಸೈರಬಲ್ ಮ್ಯಾನ್: ಕನ್ನಡದವರು ಒಬ್ಬರೇ, ಎಷ್ಟನೇ ಸ್ಥಾನ

2019ನೇ ಸಾಲಿನ ಟೈಮ್ಸ್ ಮೋಸ್ಟ್ ಡಿಸೈರಬಲ್ ಮ್ಯಾನ್ 50 ವ್ಯಕ್ತಿಗಳ ಪಟ್ಟಿ ಬಿಡುಗಡೆಯಾಗಿದೆ. ಸಿನಿಮಾ, ಕ್ರೀಡೆ ಹಾಗೂ ಫ್ಯಾಷನ್ ಕ್ಷೇತ್ರದವರು ಈ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದು, ಸುಮಾರು 40 ಜನರು ಚಿತ್ರರಂಗದವರು ಎನ್ನುವುದು ವಿಶೇಷ.

Recommended Video

ಬ್ರಹ್ಮ ಚಿತ್ರದಲ್ಲಿನ Upendra Pranitha ಮುಂಬೈನ ಕ್ಲಬ್‌ನಲ್ಲಿ ಹಾಡಿನ ಚಿತ್ರೀಕರಣ | Filmibeat Kannada

ಸಂಪ್ರದಾಯದಂತೆ 50ರ ಪಟ್ಟಿಯಲ್ಲಿ ಬಾಲಿವುಡ್‌ ನಟರೇ ಹೆಚ್ಚು ಸ್ಥಾನ ಪಡೆದುಕೊಂಡಿದ್ದಾರೆ. ಇನ್ನು ಸ್ಯಾಂಡಲ್ ವುಡ್ ಪೈಕಿ ಓರ್ವ ನಟ ಐವತ್ತರ ಪಟ್ಟಿಯಲ್ಲಿ ಗುರುತಿಸಿಕೊಂಡಿದ್ದಾರೆ. ಆನ್‌ಲೈನ್‌ ಮತಗಳ ಮೂಲಕ ಈ ಸಮೀಕ್ಷೆ ನಡೆಸಲಾಗಿದ್ದು, ಹಲವು ಸರ್ಪ್ರೈಸ್ ಹೆಸರುಗಳು ಪಟ್ಟಿಯಲ್ಲಿ ಕಾಣಿಸಿಕೊಂಡಿದೆ. ಯಾರು ಎಷ್ಟನೇ ಸ್ಥಾನದಲ್ಲಿ ಎಂದು ಮುಂದೆ ಓದಿ....

ಶಾಹೀದ್ ಕಪೂರ್ ನಂಬರ್ 1

ಶಾಹೀದ್ ಕಪೂರ್ ನಂಬರ್ 1

2019ನೇ ಸಾಲಿನ ಮೋಸ್ಟ್ ಡಿಸೈರಬಲ್ ಮ್ಯಾನ್ ಪಟ್ಟಿಯಲ್ಲಿ ಶಾಹೀದ್ ಕಪೂರ್ ಮೊದಲ ಸ್ಥಾನ ಪಡೆದುಕೊಂಡಿದ್ದಾರೆ. ರಣ್ವೀರ್ ಸಿಂಗ್ ಎರಡನೇ ಸ್ಥಾನ ಹಾಗೂ ತೆಲುಗು ನಟ ವಿಜಯ್ ದೇವರಕೊಂಡ ಮೂರನೇ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ವಿಕ್ಕಿ ಕೌಶಲ್ ಮತ್ತು ವಿರಾಟ್ ಕೊಹ್ಲಿ ಕ್ರಮವಾಗಿ ನಾಲ್ಕು ಮತ್ತು ಐದನೇ ಸ್ಥಾನದಲ್ಲಿದ್ದಾರೆ. ಆರನೇ ಸ್ಥಾನ ದುಲ್ಕರ್ ಸಲ್ಮಾನ್, ಏಳನೇ ಸ್ಥಾನ ಕೆಎಲ್ ರಾಹುಲ್, ಏಂಟನೇ ಸ್ಥಾನ ಸಿದ್ಧಾರ್ಥ್ ಮಲ್ಹೋತ್ರ, ಒಂಭತ್ತನೇ ಸ್ಥಾನ ಟೈಗರ್ ಶ್ರಾಫ್ ಹಾಗೂ ಹತ್ತನೇ ಸ್ಥಾನದಲ್ಲಿ ವಿದ್ಯುತ್ ಜಮ್ವಾಲ್ ಇದ್ದಾರೆ.

ಹದಿನೆಂಟನೇ ಸ್ಥಾನದಲ್ಲಿ ರಾಮ್ ಚರಣ್

ಹದಿನೆಂಟನೇ ಸ್ಥಾನದಲ್ಲಿ ರಾಮ್ ಚರಣ್

11 ಆದಿತ್ಯ ರಾಯ್ ಕಪೂರ್

12 ಕಾರ್ತಿಕ್ ಆರ್ಯನ್

13 ವರುಣ್ ಧವನ್

14 ರಣ್ಬೀರ್ ಕಪೂರ್

15 ಸಿದ್ಧಾರ್ಥ್ ಶುಕ್ಲಾ

16 ದಿಲ್ಜಿತ್ ದೊಸಾಂಜ್

17 ಅಸೀಂ ರಿಯಾಜ್

18 ರಾಮ್ ಚರಣ್

19 ಸಿದ್ಧಾಂತ್ ಚತುರ್ವೇದಿ

20 ಆಶಿಮ್ ಗುಲಾಟಿ

27ನೇ ಸ್ಥಾನಲ್ಲಿ ರಾಕಿಂಗ್ ಸ್ಟಾರ್ ಯಶ್

27ನೇ ಸ್ಥಾನಲ್ಲಿ ರಾಕಿಂಗ್ ಸ್ಟಾರ್ ಯಶ್

21 ದೀಪಕ್ ಚಹಾರ್

22 ಪಾರ್ತ್ ಸಂಥಾನ್

23 ಫೃಥ್ವಿರಾಜ್ ಸುಕುಮಾರನ್

24 ಭೂಷಣ್ ಪ್ರಧಾನ್

25 ಮೀಜಾನ್ ಜಫ್ರಿ

26 ಪ್ರಥಮೇಶ್ ಮೌಲಿಂಗ್ಕರ್

27 ಯಶ್

28 ಮನೀಶ್ ಪಾಂಡೆ

29 ಶಾಹೀರ್ ಶೇಖ್

30 ರಾಣಾ ದಗ್ಗುಬಟ್ಟಿ

ನಲವತ್ತನೇ ಸ್ಥಾನದಲ್ಲಿ ನಿವಿಲ್ ಪೌಲಿ

ನಲವತ್ತನೇ ಸ್ಥಾನದಲ್ಲಿ ನಿವಿಲ್ ಪೌಲಿ

31 ಹರ್ಷವರ್ಧನ್ ರಾಣೆ

32 ಇಶಾನ್ ಕತ್ತಾರ್

33 ವರುಣ್ ಶರ್ಮಾ

34 ಆದಿತ್ಯ ಸೀಲ್

35 ಅಲಿ ಫೈಜಾಲ್

36 ಅಭಿಮನ್ಯು ದೇಸಾಯಿ

37 ತಾಹೀರ್ ರಾಜ್ ಬಸೀನ್

38 ಸನ್ನಿ ಕುಶಾಲ್

39 ಜಿಮ್ ಸರ್ಭ್

40 ನಿವಿನ್ ಪೌಲಿ

50ನೇ ಸ್ಥಾನದಲ್ಲಿ ಶಿವಕಾರ್ತಿಕೇಯನ್

50ನೇ ಸ್ಥಾನದಲ್ಲಿ ಶಿವಕಾರ್ತಿಕೇಯನ್

41 ಶ್ರೇಯಸ್ ಅಯ್ಯರ್

42 ಅರ್ಜುನ್ ಕನುಂಗೊ

43 ಮೊಹ್ಸಿನ್ ಖಾನ್

44 ಜಾಸ್ಸಿ ಗಿಲ್

45 ಪ್ರಿಯಾಂಕ್ ಶರ್ಮಾ

46 ರೌನಾಕ್ ಕಾಮ್ದಾರ್

47 ಧೀರಜ್ ಧೂಪರ್

48 ಪುಲ್ಕಿತ್ ಸಾಮ್ರಾಟ್

49 ಅಬೀರ್ ಚಟರ್ಜಿ

50 ಶಿವಕಾರ್ತಿಕೇಯನ್

More from Filmibeat

English summary
Times 50 Most Desirable Men: Yash is only Kannada Actor to Feature in Times 50 Most Desirable Men List, got 27th place. Here are the List of stars who bagged the place.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X