60 ದಿನ.. ಬಾರ್ಡರ್ 2, ಮರ್ದಾನಿ 3 ಪೈಪೋಟಿ ; ಓಟಿಟಿಗೆ ಬಂದರೂ ಚಿತ್ರಮಂದಿರದಲ್ಲಿ ಧುರಂಧರ್ ಅಬ್ಬರ-60% ಜಂಪ್

ಚಿತ್ರವೊಂದು ಚಿತ್ರಮಂದಿರದಲ್ಲಿ ಬಿಡುಗಡೆಯಾಗಿ ಇನ್ನು ನಾಲ್ಕು ವಾರ ಕೂಡ ಆಗಿರಲ್ಲ. ಆಗಲೇ ಆ ಚಿತ್ರ ಓಟಿಟಿಗೆ ಬಂದು ಬಿಡುತ್ತೆ. ಇದರಿಂದಾಗಿ ಚಿತ್ರಮಂದಿರದಲ್ಲಿ ಚಿತ್ರವನ್ನು ನೋಡುವ ಆಸಕ್ತಿಯನ್ನು ಬಹುತೇಕ ಚಿತ್ರಪ್ರೇಮಿಗಳು ಕಳೆದುಕೊಂಡಿದ್ದಾರೆ. ಇಂತಹ ಕಾಲದಲ್ಲಿ ಬಾಲಿವುಡ್‌ನಲ್ಲಿ ಕಳೆದ 60 ದಿನಗಳಿಂದ ''ಧುರಂಧರ್'' ಚಿತ್ರಮಂದಿರದಲ್ಲಿ ಪ್ರದರ್ಶನ ಕಾಣ್ತಿದೆ. ವಿಶೇಷ ಅಂದರೆ ಈ ಚಿತ್ರ ಕೂಡ ಓಟಿಟಿಗೆ ಈಗಾಗಲೇ ಬಂದಿದೆ.

ಆದರೂ ಕೂಡ ಕ್ರೇಜ್ ಕಡಿಮೆಯಾಗಿಲ್ಲ. ಇವತ್ತು ಕೂಡ ಅನೇಕ ಕಡೆ ಈ ಚಿತ್ರ ಚಿತ್ರಮಂದಿರಗಳಲ್ಲಿ ಪ್ರೇಕ್ಷಕರನ್ನು ಸೆಳೆಯುತ್ತಿದೆ. ಇದಕ್ಕೆ ಕೈಗನ್ನಡಿಯೇ ಚಿತ್ರದ ಗಳಿಕೆ. ಹೌದು.ಬಾಕ್ಸಾಫೀಸ್‌ನ ಅಂಕಿ ಅಂಶಗಳನ್ನು ಹಂಚಿಕೊಳ್ಳುವ ''ಸ್ಯಾಕ್ನಿಲ್'' ಪ್ರಕಾರ ''ಧುರಂಧರ್'' ನಿನ್ನೆ(ಫೆಬ್ರವರಿ 1)ಅಂದರೆ 59ನೇ ದಿನ ₹45 ಲಕ್ಷವನ್ನು ದೋಚಿದೆ.

dhurandhar-day-58-dhamaka-60-spike-amid-border-2-mardaani-3-clash-the-king-still-rules

ಆಗಲೇ ಹೇಳಿದಂತೆ ಈ ಚಿತ್ರ ಈಗಾಗಲೇ ನೆಟ್‌ಫ್ಲಿಕ್ಸ್‌ನಲ್ಲಿ ಪ್ರಸಾರವಾಗುತ್ತಿದೆ. ಇನ್ನು ಚಿತ್ರಮಂದಿರಗಳಲ್ಲಿ ಸದ್ಯ ''ಬಾರ್ಡರ್ 2'' ಅಲೆ ಇದೆ. ಮತ್ತೊಂದು ಕಡೆ ರಾಣಿ ಮುಖರ್ಜಿಯ ''ಮರ್ದಾನಿ 3'' ಕಳೆದ ಶುಕ್ರವಾರ ಬಿಡುಗಡೆಯಾಗಿದೆ. ಆದರೂ ಕೂಡ ''ಧುರಂಧರ್'' 59ನೇ ದಿನ 45 ಲಕ್ಷ ಹಣ ಗಳಿಸಿದೆ, 58ನೇ ದಿನದ ಗಳಿಕೆಗಿಂತ ಶೇಕಡಾ 60% ಹೆಚ್ಚಿನ ಹಣ ಗಳಿಸಿದೆ ಅಂದರೆ ಚಿತ್ರದ ಹವಾ ಹೇಗಿದೆ ಎನ್ನುವುದನ್ನು ನೀವೆ ಊಹಿಸಿ.

''ಸ್ಯಾಕ್ನಿಲ್'' ಪ್ರಕಾರ ''ಧುರಂಧರ್'' ಚಿತ್ರದ 59 ದಿನದ ಗಳಿಕೆ ಈ ಕೆಳಗಿನಂತೆ ಇದೆ.

ದಿನ ಗಳಿಕೆ(India Net)

1 ₹ 28 ಕೋಟಿ
2 ₹ 32 ಕೋಟಿ
3 ₹ 43 ಕೋಟಿ
4 ₹ 23.25 ಕೋಟಿ
5 ₹ 27 ಕೋಟಿ
6 ₹ 27 ಕೋಟಿ
7 ₹ 27 ಕೋಟಿ


ಮೊದಲ ವಾರದ ಗಳಿಕೆ: ₹ 207.25 ಕೋಟಿ

ದಿನ ಗಳಿಕೆ (India Net)
8 ₹ 32.5 ಕೋಟಿ
9 ₹ 53 ಕೋಟಿ
10 ₹ 58 ಕೋಟಿ
11 ₹ 30.5 ಕೋಟಿ
12 ₹ 30.5 ಕೋಟಿ
13 ₹ 25.5 ಕೋಟಿ
14 ₹ 23.25 ಕೋಟಿ


ಎರಡನೇ ವಾರದ ಗಳಿಕೆ: ₹ 253.25 ಕೋಟಿ

ದಿನ ಗಳಿಕೆ (India Net)

15 ₹ 22.5 ಕೋಟಿ
16 ₹ 34.25 ಕೋಟಿ
17 ₹ 38.5 ಕೋಟಿ
18 ₹ 16.5 ಕೋಟಿ
19 ₹ 17.25 ಕೋಟಿ
20 ₹ 18 ಕೋಟಿ
21 ₹ 25 ಕೊಟಿ


ಮೂರನೇ ವಾರದ ಗಳಿಕೆ Total: ₹ 172 ಕೋಟಿ

dhurandhar-day-58-dhamaka-60-spike-amid-border-2-mardaani-3-clash-the-king-still-rules

ದಿನ ಗಳಿಕೆ (India Net)

22 ₹ 15 ಕೋಟಿ
23 ₹ 20.5 ಕೋಟಿ
24 ₹ 22.5 ಕೋಟಿ
25 ₹ 10.5 ಕೋಟಿ
26 ₹ 11.25 ಕೋಟಿ
27 ₹ 11 ಕೋಟಿ
28 ₹ 15.75 ಕೋಟಿ


ನಾಲ್ಕನೇ ವಾರದ ಗಳಿಕೆ : ₹ 106.5 ಕೋಟಿ

ದಿನ ಗಳಿಕೆ (India Net)

29 ₹ 8.75 ಕೋಟಿ
30 ₹ 11.75 ಕೋಟಿ
31 ₹ 12.75ಕೋಟಿ
32 ₹ 4.75 ಕೋಟಿ
33 ₹ 4.75 ಕೋಟಿ
34 ₹ 4.25 ಕೋಟಿ
35 ₹ 4.25 ಕೋಟಿ


ಐದನೇ ವಾರದ ಗಳಿಕೆ : ₹ 51.25 cr

ದಿನ ವಾರ ಗಳಿಕೆ (India Net)
36-42 (6ನೇ ವಾರ) ₹ 26.35ಕೋಟಿ
43-49 (7ನೇ ವಾರ) ₹ 13.9 ಕೋಟಿ

ದಿನ ಗಳಿಕೆ (India Net)
50 ₹ 0.55 ಲಕ್ಷ
51 ₹ 1ಕೋಟಿ
52 ₹ 1.35 ಕೋಟಿ
53 ₹ 1.25ಕೋಟಿ
54 ₹ 50 ಲಕ್ಷ
55 ₹ 0.35 ಲಕ್ಷ
56 ₹ 0.35 ಲಕ್ಷ


ಎಂಟನೇ ವಾರದ ಗಳಿಕೆ: ₹ 5.35 ಕೋಟಿ

ದಿನ ಗಳಿಕೆ (India Net)

57 ₹ 0.25 ಲಕ್ಷ
58 ₹ 40 ಲಕ್ಷ
59 ₹ 45 ಲಕ್ಷ

ಒಟ್ಟು ಗಳಿಕೆ ₹ 836.95 ಕೋಟಿ

ಹೀಗೆ 59 ದಿನಗಳಲ್ಲಿ₹836.95 ಕೋಟಿಯನ್ನು ಗಳಿಸಿರುವ ''ಧುರಂಧರ್'' ಈ ಮೂಲಕ ಕೇವಲ ಭಾರತದಲ್ಲಿ 800 ಕೋಟಿಯನ್ನು ಕೊಳ್ಳೆ ಹೊಡೆದ ಮೊದಲ ಬಾಲಿವುಡ್‌ನ ಚಿತ್ರ ಎನ್ನುವ ಹೆಗ್ಗಳಿಕೆಗೆ ಕೂಡ ಪಾತ್ರವಾಗಿದೆ. ಒಟ್ನಲ್ಲಿ ಸದ್ಯ 60 ದಿನಗಳಾದರೂ ಕೂಡ ''ಧುರಂಧರ್'' ಅಬ್ಬರ ಕಡಿಮೆಯಾಗಿಲ್ಲ. ಓಟಿಟಿಗೆ ಬಂದರೂ ಕೂಡ ಚಿತ್ರಮಂದಿರಗಳಿಂದ ಎತ್ತಂಗಡಿಯಾಗಿಲ್ಲ. ಬೆಂಗಳೂರಿನಲ್ಲಿಯೇ 20ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ''ಧುರಂಧರ್'' ಇನ್ನೂ ಪ್ರದರ್ಶನ ಕಾಣ್ತಿದೆ.

Disclaimer ; ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com ಹಾಗೂ ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.

More from Filmibeat

English summary
"Dhurandhar Day 58 Dhamaka! 💣 60% growth despite a triple-threat clash with Border 2 and Mardaani 3. Is it heading for ₹900 Cr? Catch the latest Box Office report of the biggest Hindi blockbuster ever!"
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X