Mardaani 3 Box Office Day 29 ; ಸೂಪರ್ ಸ್ಟಾರ್ ಗಳಿಗೆಲ್ಲಾ ಸೆಡ್ಡು ಹೊಡೆದ ರಾಣಿ ಮುಖರ್ಜಿ-ದಾಖಲೆಯ ಗಳಿಕೆ

ಕೆಲ ಚಿತ್ರಗಳೇ ಹಾಗೇ. ಭಾರೀ ನಿರೀಕ್ಷೆ ಮೂಡಿಸಿ ಆ ನಂತರ ನಿರಾಸೆ ಮಾಡುತ್ತವೆ. ಆದರೆ ಇನ್ನೂ ಕೆಲವು ಯಾವ ನಿರೀಕ್ಷೆಯನ್ನೂ ಮೂಡಿಸದೇ ದಿಗ್ಗನೆ ಬಂದು ಆ ನಂತರ ನಿಧಾನವಾಗಿ ಸದ್ದು ಮಾಡಲು ಶುರು ಮಾಡುತ್ತಾವೆ. ಪ್ರೇಕ್ಷಕರನ್ನು ಸೆಳೆಯಲು ಶುರು ಮಾಡುತ್ತಾವೆ. ಬಾಕ್ಸಾಫೀಸ್ ನಲ್ಲಿ ಪವಾಡವನ್ನೂ ಮಾಡುತ್ತವೆ. ಉದಾಹರಣೆಗೆ ''ಮರ್ದಾನಿ 3''.

ಹೌದು, ಎಲ್ಲರಿಗೆ ಗೊತ್ತಿರುವಂತೆ ಪುರುಷ ಪ್ರಧಾನ ಚಿತ್ರರಂಗದಲ್ಲಿ ಮಹಿಳಾ ಪ್ರಧಾನ ಚಿತ್ರಗಳು ಬರುವುದು ತುಂಬಾನೇ ಕಡಿಮೆ. ನಾಯಕಿಯ ಸುತ್ತ ಕಥೆ ಸುತ್ತಿದರೆ ಪ್ರೇಕ್ಷಕರ ತಲೆ ಸುತ್ತಿ ಬರುತ್ತೆ ಎನ್ನುವ ಹಲವರ ನಂಬಿಕೆಯೇ ಇದಕ್ಕೆ ಮೂಲ ಕಾರಣ.

Rani Rules the Roost Mardaani 3 Crushes the 50 Cr Mark Shattering the Female-Led Myth

ಹೀಗಾಗಿಯೇ ಹಲವರು ನಾಯಕಿಯರು ಅಂದರೆ ಕೇವಲ ಮರ ಸುತ್ತಲು, ಚಿತ್ರದ ಗ್ಲ್ಯಾಮರ್ ಹೆಚ್ಚಿಸಲು ಅಷ್ಟೇ ಲಾಯಕ್ಕು ಎಂದುಕೊಂಡಿದ್ದಾರೆ. ಆದರೆ.. ಇವರ ಈ ಮಾತುಗಳನ್ನು ಆಗಾಗ ಕೆಲವರು ಸುಳ್ಳಾಗಿಸುತ್ತಾರೆ. ಇದಕ್ಕೆ ಕೈಗನ್ನಡಿ ಎಂಬಂತೆ ಬಾಕ್ಸಾಫೀಸ್ ಅಂಕಿ ಅಂಶಗಳನ್ನು "ಸ್ಯಾಕ್ನಿಲ್" ರಾಣಿಯ "ಮರ್ದಾನಿ 3" ಲೆಕ್ಕ ಹಂಚಿಕೊಂಡಿದ್ದು 29 ದಿನದಲ್ಲಿ ₹ 50 ಕೋಟಿ ಗಳಿಸಿದೆ ಎಂದು ತನ್ನ ವರದಿಯಲ್ಲಿ ಉಲ್ಲೇಖ ಮಾಡಿದೆ.

ಸ್ಯಾಕ್ನಿಲ್ ಪ್ರಕಾರ ''ಮರ್ದಾನಿ -3'' ಚಿತ್ರದ 30 ದಿನದ ಗಳಿಕೆ ಈ ಕೆಳಗಿನಂತೆ ಇದೆ.

ದಿನ ಗಳಿಕೆ

ಮೊದಲನೇ ದಿನ (ಶುಕ್ರವಾರ) ₹ 4.00 ಕೋಟಿ
ಎರಡನೇ ದಿನ (ಶನಿವಾರ) ₹ 6.25 ಕೋಟಿ
ಮೂರನೇ ದಿನ (ಭಾನುವಾರ) ₹ 7.25 ಕೋಟಿ
ನಾಲ್ಕನೇ ದಿನ (ಸೋಮವಾರ) ₹ 2.25 ಕೋಟಿ
ಐದನೇ ದಿನ (ಮಂಗಳವಾರ) ₹ 2.60 ಕೋಟಿ
ಆರನೇ ದಿನ (ಬುಧವಾರ) ₹ 2.10 ಕೋಟಿ
ಏಳನೇ ದಿನ (ಗುರುವಾರ) ₹ 1.85 ಕೋಟಿ


ಮೊದಲ ವಾರದ ಒಟ್ಟು ಗಳಿಕೆ ₹ 26.30 ಕೋಟಿ

ಎಂಟನೇ ದಿನ (ಶುಕ್ರವಾರ) ₹ 1.85 ಕೋಟಿ
ಒಂಬತ್ತನೇ ದಿನ (ಶನಿವಾರ) ₹ 3.50 ಕೋಟಿ
ಹತ್ತನೇ ದಿನ (ಭಾನುವಾರ) ₹ 4.25 ಕೋಟಿ
ಹನ್ನೊಂದನೇ ದಿನ (ಸೋಮವಾರ) ₹ 1.20 ಕೋಟಿ
ಹನ್ನೆರಡನೇ ದಿನ (ಮಂಗಳವಾರ) ₹ 1.60 ಕೋಟಿ
ಹದಿಮೂರನೇ ದಿನ (ಬುಧವಾರ) ₹ 1.10 ಕೋಟಿ
ಹದಿನಾಲ್ಕನೇ ದಿನ (ಗುರುವಾರ) ₹ 1.10 ಕೋಟಿ

ಎರಡನೇ ವಾರದ ಒಟ್ಟು ಗಳಿಕೆ ₹ 14.60 ಕೋಟಿ

ಹದಿನೈದನೇ ದಿನ (ಶುಕ್ರವಾರ) ₹ 0.60 ಲಕ್ಷ
ಹದಿನಾರನೇ ದಿನ (ಶನಿವಾರ) ₹ 1.65 ಕೋಟಿ
ಹದಿನೇಳನೇ ದಿನ (ಭಾನುವಾರ) ₹ 1.10 ಕೋಟಿ
ಹದಿನೆಂಟನೇ ದಿನ (ಸೋಮವಾರ) ₹ 0.50 ಲಕ್ಷ
ಹತ್ತೊಂಬತ್ತನೇ ದಿನ (ಮಂಗಳವಾರ) ₹ 0.65 ಲಕ್ಷ
ಇಪ್ಪತ್ತನೇ ದಿನ (ಬುಧವಾರ) ₹ 0.45 ಲಕ್ಷ
ಇಪ್ಪತ್ತೊಂದನೇ ದಿನ (ಗುರುವಾರ) ₹ 0.45 Cr

Rani Rules the Roost Mardaani 3 Crushes the 50 Cr Mark Shattering the Female-Led Myth

ಮೂರನೇ ವಾರದ ಒಟ್ಟು ಗಳಿಕೆ - ₹ 5.40 ಕೋಟಿ

ಇಪ್ಪತ್ತೆರಡನೇ ದಿನ (ಶುಕ್ರವಾರ) ₹ 0.25 ಲಕ್ಷ
ಇಪ್ಪತ್ತಮೂರನೇ ದಿನ (ಶನಿವಾರ) ₹ 0.50 ಲಕ್ಷ
ಇಪ್ಪತ್ತನಾಲ್ಕನೇ ದಿನ (ಭಾನುವಾರ) ₹ 0.65 ಲಕ್ಷ
ಇಪ್ಪತ್ತೈದನೇ ದಿನ (ಸೋಮವಾರ) ₹ 0.25 ಲಕ್ಷ
ಇಪ್ಪತ್ತಾರನೇ ದಿನ (ಮಂಗಳವಾರ) ₹ 0.25 ಲಕ್ಷ
ಇಪ್ಪತ್ತೇಳನೇ ದಿನ (ಬುಧವಾರ) ₹ 0.20 ಲಕ್ಷ
ಇಪ್ಪತ್ತೆಂಟನೇ ದಿನ (ಗುರುವಾರ) ₹ 0.20 ಲಕ್ಷ

ನಾಲ್ಕನೇ ವಾರದ ಒಟ್ಟು ಗಳಿಕೆ- ₹ 2.30 ಕೋಟಿ

ಇಪ್ಪತ್ತೊಂಬತ್ತನೇ ದಿನ (ಶುಕ್ರವಾರ) ₹ 1.65 ಕೋಟಿ


ಒಟ್ಟು ಮೊತ್ತ (Total) 29 ದಿನಗಳು ₹ 50.25 ಕೋಟಿ

Disclaimer ; ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com ಹಾಗೂ ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.

More from Filmibeat

English summary
Mardaani 3 Box Office: Rani Mukerji’s gritty thriller hits ₹50 Cr. Get the latest collection updates, Rani’s reaction to the film’s success, and why the Shivani Shivaji Roy franchise is making history.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X