ಅಭಿರಾಮಿ
Actress
ಅಭಿರಾಮಿ ಕನ್ನಡ,ತಮಿಳು,ತೆಲುಗು ಮತ್ತು ಮಲಯಾಳಂ ಚಿತ್ರರ ಸಕ್ರಿಯವಾಗಿರುವ ಬಹುಭಾಷಾ ನಟಿ ಮತ್ತು ಕಿರುತೆರೆ ನಿರೂಪಕಿ. ಇವರ ತಂದೆ ಗೋಪಿಕುಮಾರ್ ಮತ್ತು ತಾಯಿ ಪುಷ್ಪಾ .ಇಬ್ಬರು ಕೇರಳದಲ್ಲಿ ನೆಲೆಸಿದ ಬ್ಯಾಂಕ ಉದ್ಯೋಗಿಗಳು. ತಮಿಳುನಾಡಿನಲ್ಲಿ ಜನಿಸಿದ ಅಭಿರಾಮಿ ತಮ್ಮ ಶಿಕ್ಷಣವೆಲ್ಲಾ ಮುಗಿಸಿದ್ದು...
ReadMore
Famous For
ಅಭಿರಾಮಿ ಕನ್ನಡ,ತಮಿಳು,ತೆಲುಗು ಮತ್ತು ಮಲಯಾಳಂ ಚಿತ್ರರ ಸಕ್ರಿಯವಾಗಿರುವ ಬಹುಭಾಷಾ ನಟಿ ಮತ್ತು ಕಿರುತೆರೆ ನಿರೂಪಕಿ. ಇವರ ತಂದೆ ಗೋಪಿಕುಮಾರ್ ಮತ್ತು ತಾಯಿ ಪುಷ್ಪಾ .ಇಬ್ಬರು ಕೇರಳದಲ್ಲಿ ನೆಲೆಸಿದ ಬ್ಯಾಂಕ ಉದ್ಯೋಗಿಗಳು. ತಮಿಳುನಾಡಿನಲ್ಲಿ ಜನಿಸಿದ ಅಭಿರಾಮಿ ತಮ್ಮ ಶಿಕ್ಷಣವೆಲ್ಲಾ ಮುಗಿಸಿದ್ದು ಕೇರಳದಲ್ಲಿ. ಅಮೇರಿಕಾದ ಓಹಿಯೊದಲ್ಲಿ ಮನಶಾಸ್ತ್ರ ಮತ್ತು ಸಂವಹನ ಕ್ಷೇತ್ರದಲ್ಲಿ ಪದವಿ ಪಡೆದ ಇವರು ಅಲ್ಲಿಯೆ ಉದ್ಯೋಗ ಪಡೆದರು.
1995 ರಲ್ಲಿ ನಟನಾವೃತ್ತಿಗೆ ಇಳಿದ ಇವರು 2004 ರಿಂದ 2013 ವರೆಗೂ ನಟನೆಯಿಂದ ಬ್ರೇಕ್ ಪಡೆದು ಅಮೇರಿಕಾದಲ್ಲಿ ನೆಲೆಸಿದ್ದರು. `ವಿಶ್ವರೂಪಂ',`ವಿಶ್ವರೂಪಂ 2' ,`ಉತ್ತಮ ವಿಲನ್' ಚಿತ್ರಗಳಲ್ಲಿ ನಟಿ ಪೂಜಾ ಕುಮಾರಿಯವರ ವಾಯ್ಸ ಡಬ್ ಕೂಡ ಮಾಡಿದ್ದಾರೆ.
-
ಇವತ್ತು ಐಪಿಎಲ್.. ನಾಳೆ ಚುನಾವಣೆ .. ನಾಡಿದ್ದು ವರ್ಲ್ಡ್ ಕಪ್ ; ಇನ್ಯಾವಾಗ ರಿಲೀಸ್ ಮಾಡ್ತೀರಾ..?
-
ಯಾರನ್ನು ಯಾರು ಕಾಪಿ ಮಾಡುತ್ತಿದ್ದಾರೆ? ವಿಜಯಲಕ್ಷ್ಮಿ ದರ್ಶನ್ ಪೋಸ್ಟ್ ಮರ್ಮವೇನು?
-
"ರಾಘವೇಂದ್ರ ಸ್ವಾಮಿಗಳು ನನ್ನ ತಾತ"; ರಾಯರ ನೆನೆದು ಭಾವುಕರಾಗಿದ್ದೇಕೆ ಬೇಬಿ ಇಂದಿರಾ?
-
'ಕೂಲಿ' ಕನ್ನಡ ಟೀಸರ್ನಲ್ಲಿ ರಜನಿ ಧ್ವನಿ ಇಲ್ಲ; ಕಾಟಚಾರಕ್ಕೆ ರಿಲೀಸ್ ಆಗುತ್ತಾ 171ನೇ ಸಿನಿಮಾ?
-
ಸೂಪರ್ ಸ್ಟಾರ್ ಗಳಿಗೆ ಬೇಕಿಲ್ಲ, ಹೊಸಬರಿಗೆ ಬೆಲೆ ಇಲ್ಲ ; ಕನ್ನಡ ಚಿತ್ರರಂಗದ ಕರುಣಾಜನಕ ಕಥೆ...!
-
ಕನ್ನಡ ಫಿಲ್ಮ್ ಮೇಕರ್ಸ್ಗೆ ಚಿತ್ರಮಂದಿರಗಳು ಬೇಡ್ವಾ? ಓಟಿಟಿ ಸಾಕಾ? ಏನಿದು ಭೀತಿ?
ಅಭಿರಾಮಿ ಕಾಮೆಂಟ್ಸ್