ಅಭಿಷೇಕ್ ಅಂಬರೀಶ್
Actor
Born : 03 Oct 1993
ಅಭಿಷೇಕ್ ಅಂಬರೀಶ್ ಕನ್ನಡ ಚಿತ್ರರಂಗದ ನಟ ಹಾಗೂ ರೆಬೆಲ್ಸ್ಟಾರ್ ಅಂಬರೀಶ್ ಮತ್ತು ಸುಮಲತಾ ಅವರ ಪುತ್ರ. ಲಂಡನ್ನಲ್ಲಿ ಉನ್ನತ ಶಿಕ್ಷಣ ಮುಗಿಸಿರುವ ಇವರು, `ಅಮರ್' ಚಿತ್ರದ ಮೂಲಕ ಸಿನಿ ಜೀವನ ಆರಂಭಿಸಿದರು. ಅಭಿಷೇಕ್ ತಂದೆ ಅಂಬರೀಶ್ ಖ್ಯಾತ ನಟ ಮತ್ತು ರಾಜಕಾರಣಿಯಾಗಿದ್ದರು. ಅಭಿಷೇಕ್ ತನ್ನ ಮೊದಲ...
ReadMore
Famous For
ಅಭಿಷೇಕ್ ಅಂಬರೀಶ್ ಕನ್ನಡ ಚಿತ್ರರಂಗದ ನಟ ಹಾಗೂ ರೆಬೆಲ್ಸ್ಟಾರ್ ಅಂಬರೀಶ್ ಮತ್ತು ಸುಮಲತಾ ಅವರ ಪುತ್ರ. ಲಂಡನ್ನಲ್ಲಿ ಉನ್ನತ ಶಿಕ್ಷಣ ಮುಗಿಸಿರುವ ಇವರು, `ಅಮರ್' ಚಿತ್ರದ ಮೂಲಕ ಸಿನಿ ಜೀವನ ಆರಂಭಿಸಿದರು. ಅಭಿಷೇಕ್ ತಂದೆ ಅಂಬರೀಶ್ ಖ್ಯಾತ ನಟ ಮತ್ತು ರಾಜಕಾರಣಿಯಾಗಿದ್ದರು. ಅಭಿಷೇಕ್ ತನ್ನ ಮೊದಲ ಚಿತ್ರವನ್ನು ತಂದೆ ನೋಡಬೇಕು ಎಂದು ಅತೀವವಾಗಿ ಬಯಸಿದ್ದರು. ಆದರೆ ನವೆಂಬರ್ 24, 2018 ರಂದು ಅಂಬರೀಶ್ ನಿಧನರಾದರು.
ಮದುವೆ: ನಾಲ್ಕು ವರ್ಷಗಳಿಂದ ಭಾರತದ ಖ್ಯಾತ ಫ್ಯಾಷನ್ ಡಿಸೈನರ್ ಪ್ರಸಾದ್ ಬಿಡಪ ಅವರ ಪುತ್ರಿ ಅವಿವಾ ಬಿಡಪ ಅವರನ್ನು ಪ್ರೀತಿಸುತ್ತಿದ್ದ ಅಭಿಷೇಕ್, 2022ರ ಡಿಸೆಂಬರ್ 11ರಂದು ನಿಶ್ಚಿತಾರ್ಥ ಮಾಡಿಕೊಂಡಿದ್ದರು. ನಂತರ 2023ರ ಜೂನ್ 5ರಂದು ಈ ಜೋಡಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.
-
ಪ್ರಚಂಡ ಕುಳ್ಳ ದ್ವಾರಕೀಶ್ ಅಗಲಿಕೆಗೆ ರಜನಿಕಾಂತ್, ದರ್ಶನ್, ಸುದೀಪ್, ಶಿವಣ್ಣ ಸಂತಾಪ
-
''ಉತ್ತರಕಾಂಡ'' ದಲ್ಲಿ ರಮ್ಯಾ ಜಾಗಕ್ಕೆ ಬಂದ್ರಾ ಚೈತ್ರಾ ಆಚಾರ್ ? 'ಲಚ್ಚಿ'ಯಾದ ಸಪ್ತಸಾಗರದ 'ಸುರಭಿ'..!
-
"ನಾನೊಂದು ಮನೆ ಕಟ್ಟಿದ್ದೀನಿ.. ಮಾರಲಾಗದ ಮನೆ" ಎಂದಿದ್ದ ದ್ವಾರಕೀಶ್; ಎಲ್ಲಿದೆ ಆ ಮನೆ?
-
ಚಂದನವನದಲ್ಲಿ ತ್ರಿವಿಕ್ರಮನಾಗಿ ಬೆಳೆದ ಹುಣಸೂರಿನ ವಾಮನಮೂರ್ತಿ ದ್ವಾರಕೀಶ್
-
"ವಿನೋದ್ 'ರಾಜ್' ಹುಟ್ಟಿನ ಗುಟ್ಟು.. ದ್ವಾರಕೀಶ್ ಆ ಹೇಳಿಕೆಯೇ ಇಷ್ಟೆಲ್ಲಾ ರಾದ್ದಾಂತಕ್ಕೆ ಕಾರಣ": ಪ್ರಕಾಶ್ ರಾಜ್ ಮೇಹು
-
Breaking:ಕನ್ನಡದ ಕುಳ್ಳ ಹಿರಿಯ ಕಲಾವಿದ, ನಟ, ನಿರ್ಮಾಪಕ, ನಿರ್ದೇಶಕ ದ್ವಾರಕೀಶ್ ಇನ್ನಿಲ್ಲ
ಅಭಿಷೇಕ್ ಅಂಬರೀಶ್ ಕಾಮೆಂಟ್ಸ್