twitter
    Celebs»Abhishek Ambareesh

    ಅಭಿಷೇಕ್ ಅಂಬರೀಶ್

    Actor
    Born : 03 Oct 1993
    ಅಭಿಷೇಕ್ ಅಂಬರೀಶ್ ಕನ್ನಡ ಚಿತ್ರರಂಗದ ನಟ ಹಾಗೂ ರೆಬೆಲ್‌ಸ್ಟಾರ್ ಅಂಬರೀಶ್‌ ಮತ್ತು ಸುಮಲತಾ ಅವರ ಪುತ್ರ. ಲಂಡನ್‌ನಲ್ಲಿ ಉನ್ನತ ಶಿಕ್ಷಣ ಮುಗಿಸಿರುವ ಇವರು, `ಅಮರ್' ಚಿತ್ರದ ಮೂಲಕ ಸಿನಿ ಜೀವನ ಆರಂಭಿಸಿದರು. ಅಭಿಷೇಕ್ ತಂದೆ ಅಂಬರೀಶ್ ಖ್ಯಾತ ನಟ ಮತ್ತು ರಾಜಕಾರಣಿಯಾಗಿದ್ದರು. ಅಭಿಷೇಕ್ ತನ್ನ ಮೊದಲ... ReadMore
    Famous For


    ಅಭಿಷೇಕ್ ಅಂಬರೀಶ್ ಕನ್ನಡ ಚಿತ್ರರಂಗದ ನಟ ಹಾಗೂ ರೆಬೆಲ್‌ಸ್ಟಾರ್ ಅಂಬರೀಶ್‌ ಮತ್ತು ಸುಮಲತಾ ಅವರ ಪುತ್ರ. ಲಂಡನ್‌ನಲ್ಲಿ ಉನ್ನತ ಶಿಕ್ಷಣ ಮುಗಿಸಿರುವ ಇವರು, `ಅಮರ್' ಚಿತ್ರದ ಮೂಲಕ ಸಿನಿ ಜೀವನ ಆರಂಭಿಸಿದರು. ಅಭಿಷೇಕ್ ತಂದೆ ಅಂಬರೀಶ್ ಖ್ಯಾತ ನಟ ಮತ್ತು ರಾಜಕಾರಣಿಯಾಗಿದ್ದರು. ಅಭಿಷೇಕ್ ತನ್ನ ಮೊದಲ ಚಿತ್ರವನ್ನು ತಂದೆ ನೋಡಬೇಕು ಎಂದು ಅತೀವವಾಗಿ ಬಯಸಿದ್ದರು. ಆದರೆ ನವೆಂಬರ್ 24, 2018 ರಂದು ಅಂಬರೀಶ್ ನಿಧನರಾದರು.


    ಮದುವೆ: ನಾಲ್ಕು ವರ್ಷಗಳಿಂದ ಭಾರತದ ಖ್ಯಾತ ಫ್ಯಾಷನ್ ಡಿಸೈನರ್ ಪ್ರಸಾದ್ ಬಿಡಪ ಅವರ ಪುತ್ರಿ ಅವಿವಾ ಬಿಡಪ ಅವರನ್ನು ಪ್ರೀತಿಸುತ್ತಿದ್ದ ಅಭಿಷೇಕ್, 2022ರ ಡಿಸೆಂಬರ್ 11ರಂದು ನಿಶ್ಚಿತಾರ್ಥ ಮಾಡಿಕೊಂಡಿದ್ದರು. ನಂತರ 2023ರ ಜೂನ್ 5ರಂದು ಈ ಜೋಡಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. 

    Read More

    • ಬ್ಯಾಡ್ ಮ್ಯಾನರ್ಸ್ ಟ್ರೈಲರ್
    • ಐ ಆಮ್ ಇನ್ ಲವ್ ವಿಡಿಯೋ ಸಾಂಗ್-ಬ್ಯಾಡ್ ಮ್ಯಾನರ್ಸ್
    • ಓಗ ಓಗ ಲಿರಿಕಲ್ ಸಾಂಗ್-ಬ್ಯಾಡ್ ಮ್ಯಾನರ್ಸ್
    • ಸಾರಾಯಿ ಲಿರಿಕಲ್ ಸಾಂಗ್-ಬ್ಯಾಡ್ ಮ್ಯಾನರ್ಸ್
    • ಟೈಟಲ್ ಟ್ರ್ಯಾಕ್ ಲಿರಿಕಲ್ ವಿಡಿಯೋ-ಬ್ಯಾಡ ಮ್ಯಾನರ್ಸ್
    • ಬ್ಯಾಡ್ ಮ್ಯಾನರ್ಸ್ ಸಿನಿಮಾದ ಟೀಸರ್
    ಅಭಿಷೇಕ್ ಅಂಬರೀಶ್ ಕಾಮೆಂಟ್ಸ್
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X