twitter
    Celebs»Aditya Babu»Biography

    ಆದಿತ್ಯ ಬಾಬು ಜೀವನಚರಿತ್ರೆ

    ಆದಿತ್ಯ ಬಾಬು ಕನ್ನಡ ಮತ್ತು ತೆಲುಗು ಚಿತ್ರರಂಗದಲ್ಲಿ ಸಕ್ರಿಯವಾಗಿರುವ ನಟ ಮತ್ತು ನಿರ್ಮಾಪಕ.ಇವರು ತೆಲುಗು ಚಿತ್ರರಂಗದ ನಿರ್ಮಾಪಕ ಜೆ.ಡಿ.ಸೋಮಪಾಲಿಯರ ಪುತ್ರ. ಇವರು ಕನ್ನಡದಲ್ಲಿ `ಅಂತೂ ಇಂತೂ ಪ್ರೀತಿ ಬಂತು' ಮತ್ತು ತೆಲಗುವಿನಲ್ಲಿ ಚಾಲಾಕಿ ಚಿತ್ರಗಳಲ್ಲಿ ನಾಯಕನಾಗಿ ನಟಿಸಿ ನಿರ್ಮಿಸಿದ್ದಾರೆ. ನಿರ್ಮಾಪಕನಾಗಿ ಕನ್ನಡದಲ್ಲಿ ಪರಮೇಶ ಪಾನವಾಲಾ, ರಾಮ್ ಮತ್ತು ತೆಲುಗು ಚಿತ್ರರಂಗದಲ್ಲಿ ಆರ್ಯ 2, ಜಗದಂ ಮುಂತಾದ ಚಿತ್ರಗಳನ್ನು ನಿರ್ಮಿಸಿದ್ದಾರೆ.
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X