ಅದ್ನಾನ್ ಸಮಿ
Born on
ಅದ್ನಾನ್ ಸಮಿ ಜೀವನಚರಿತ್ರೆ
ಅದ್ನಾನ್ ಶಮಿ ಬಾಲಿವುಡ್ ನ ಪ್ರಸಿದ್ಧ ಗಾಯಕ. ಪಾಕಿಸ್ತಾನ ಮೂಲದ ಇವರು ಇತ್ತಿಚಿಗೆ ಭಾರತೀಯ ಪೌರತ್ವವನ್ನು ಪಡೆದಿದ್ದಾರೆ. ಘಜಲ್ ಗೀತೆಗಳಿಗೆ ಜನಪ್ರಿಯರಾಗಿರುವ ಇವರು ಕನ್ನಡದಲ್ಲಿ `ಖುಷಿ ಖುಷಿಯಾಗಿ',`ಸೂಪರ್ ಸ್ಟಾರ್' ಮುಂತಾದ ಚಿತ್ರಗಳ ಹಾಡಿಗೆ ಧ್ವನಿಯಾಗಿದ್ದಾರೆ.