Celebs » Aindrita Ray » Biography
ಜೀವನಚರಿತ್ರೆ

ಐಂದ್ರಿತಾ ರೇ ಮೂಲತಃ ರಾಜಸ್ಥಾನದ ಬೆಂಗಾಳಿ ಮೂಲದವರಾಗಿದ್ದು.  ಕನ್ನಡ ಸಿನಿಮಾ ರಂಗದಲ್ಲಿ ನಾಯಕಿಯಾಗಿ ಗುರುತಿಸಿಕೊಂಡಿದ್ದಾರೆ.  ಬೆಂಗಳೂರಿನಲ್ಲಿ ನೆಲೆಸಿರುವ ಇವರು ತಮ್ಮ ಕಾಲೇಜು ಶಿಕ್ಷಣವನ್ನು ಬೆಂಗಳೂರಿನಲ್ಲಿಯೇ ಮುಗಿಸಿದ್ದಾರೆ.

ತಂದೆ ಡಾ. ಎ. ಕೆ. ರೇ ಭಾರತೀಯ ವಾಯು ಪಡೆಯ ನಿವೃತ್ತ ದಂತವೈದ್ಯರಾಗಿದ್ದಾರೆ. ತಾಯಿ ಸುನೀತಾ ರೇ ಮಕ್ಕಳ ಮನಶಾಸ್ತ್ರಜ್ಞೆಯಾಗಿದ್ದಾರೆ.

 ಐಂದ್ರಿತಾ ರೇ ಮೊದಲು 2008 ರಲ್ಲಿ ಕನ್ನಡ ಸಿನಿಮಾ ಚಿತ್ರರಂಗಕ್ಕೆ ಎಂಟ್ರಿಕೊಟ್ಟು ಹಲವು ಕನ್ನಡ ಸಿನಿಮಾಗಳಲ್ಲಿ ವಿವಿಧ ಪಾತ್ರದಲ್ಲಿ ಕಾಣಿಸಿಕೊಂಡು ಸೈ ಎನಿಸಿಕೊಂಡಿದ್ದಾರೆ.

ಸಿನಿಮಾಗಳು :
 ಮೆರವಣಿಗೆ              ಮಸ್ತ್ ಮಜ ಮಾಡಿ
  ಜಂಗ್ಲಿ                    ವಾಯುಪುತ್ರ
  ಲವ್ ಗುರು                 ಮನಸಾರೆ
  ನೂರುಜನ್ಮಕೂ                  ನನ್ನವನು.
ವೀರ ಪರಂಪರೆ.                ಜನ್ಮ ಜನ್ಮದಲ್ಲೂ
   ಮನಸ್ಸಿನ ಮಾತು          ಪರಮಾತ್ಮ                    ಕಾಂಚನ
ಪಾರಿಜಾತ                   ಪ್ರೇಮ್ ಅಡ್ಡ
   ಜಿದ್ದಿ                     ಕಡ್ಡಿಪುಡಿ
 ಟೋನಿ.                          ಭಜರಂಗಿ
    ಬಚ್ಚನ್
     
  ಶಾರ್ಪ್ ಶೂಟರ್
- ಮುಂಗಾರು ಮಳೆ-2