ಆಂಡ್ರೂ (ಬಿಗ್ಬಾಸ್)
Born on
ಆಂಡ್ರೂ (ಬಿಗ್ಬಾಸ್) ಜೀವನಚರಿತ್ರೆ
ವೃತ್ತಿಯಲ್ಲಿ ಕಾರ್ಪೋರೇಟ್ ಟ್ರೈನರ್ ಆಗಿರುವ ಆಂಡ್ರೂ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಪ್ರಮುಖ ಪೋಷಕ ನಟ. ಸುಮಾರು 140 ಕೆ.ಜಿ ತೂಗುವ ಇವರು ದಿನಕ್ಕೆ 20 ಇಡ್ಲಿ, ಹಾಫ್ ಕೆಜಿ ಅನ್ನ, ಚಿಕ್ಕನ್ ಫೀಸ್, ಹದಿನೈದು ಚಪಾತಿ, ಅರ್ಧ ಕೆಜಿ ಮಟನ್ ತಿನ್ನುವ ಪರಿಪಾಠವನ್ನು ಹೊಂದಿದ್ದಾರೆ. `ವಜ್ರಕಾಯ' `ರುದ್ರಾಕ್ಷಿಪುರ' ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾನೆ.
ಬಿಗ್ಬಾಸ್ ಕನ್ನಡ ಸೀಸನ್ 6
ತಿಂಡಿಪೋತನೇಂದೇ ಹೆಸರಾಗಿರುವ ಆಂಡ್ರೂ ,ಕಿಚ್ಚ ಸುದೀಪ್ ನಿರೂಪಣೆಯ ಕನ್ನಡ ಬಿಗ್ ಬಾಸ್ ಸೀಸನ್ 6 ರಲ್ಲಿ ಭಾಗವಹಿಸಿದ್ದಾನೆ.
ಬಿಗ್ಬಾಸ್ 6ನೇ ಸೀಸನ್ ಸ್ಪರ್ಧಿಗಳು
ಸಂಬಂಧಿತ ಸುದ್ದಿ