twitter
    Celebs»Anil

    ಅನಿಲ್

    Producer/Actor
    ನಟ ಅನಿಲ್ ಕುಮಾರ್ ಹುಟ್ಟಿದ್ದು, ಬೆಳೆದಿದ್ದೆಲ್ಲಾ ಬೆಂಗಳೂರಿನಲ್ಲಿ. ಬನಶಂಕರಿ ಬಳಿಯಿರುವ ಕದಿರೇನಹಳ್ಳಿಯ ನಿವಾಸಿ. ವೇಣುಗೋಪಾಲ್ ಹಾಗೂ ಸರಸ್ವತಿ ದಂಪತಿಯ ಮೂರನೇ ಮಗ ಅನಿಲ್. ಇವರಿಗೆ ಇಬ್ಬರು ಅಣ್ಣಂದಿರು ಹಾಗೂ ಇಬ್ಬರು ತಂಗಿಯರಿದ್ದಾರೆ. ಭ್ರಮ್ಯ ರವರನ್ನ ಅನಿಲ್ ವಿವಾಹವಾಗಿದ್ದರು.   ಬೀಡಾ... ReadMore
    Famous For
    ನಟ ಅನಿಲ್ ಕುಮಾರ್ ಹುಟ್ಟಿದ್ದು, ಬೆಳೆದಿದ್ದೆಲ್ಲಾ ಬೆಂಗಳೂರಿನಲ್ಲಿ. ಬನಶಂಕರಿ ಬಳಿಯಿರುವ ಕದಿರೇನಹಳ್ಳಿಯ ನಿವಾಸಿ. ವೇಣುಗೋಪಾಲ್ ಹಾಗೂ ಸರಸ್ವತಿ ದಂಪತಿಯ ಮೂರನೇ ಮಗ ಅನಿಲ್. ಇವರಿಗೆ ಇಬ್ಬರು ಅಣ್ಣಂದಿರು ಹಾಗೂ ಇಬ್ಬರು ತಂಗಿಯರಿದ್ದಾರೆ. ಭ್ರಮ್ಯ ರವರನ್ನ ಅನಿಲ್ ವಿವಾಹವಾಗಿದ್ದರು.
     
    ಬೀಡಾ ಅಂಗಡಿಯಲ್ಲಿ ಕೆಲಸ : ಸಿನಿಮಾ ಇಂಡಸ್ಟ್ರಿಗೆ ಬರುವ ಮುನ್ನ ನಟ ಅನಿಲ್ ಕುಮಾರ್ ಅವರು ಬೀಡಾ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ತದನಂತರ 800 ರೂಪಾಯಿಗೆ ಟರ್ನರ್ ಕೆಲಸ ಕೂಡ ಮಾಡಿದ್ದರು. ಕೊನೆಗೆ ಗಾಡಿಗಳನ್ನು ಸೀಜ್ ಮಾಡುವ ಕೆಲಸಕ್ಕೆ ಕೈ ಹಾಕಿದರು
     
    ಸಿನಿಮಾ ಬದುಕಿಗೆ ಎಂಟ್ರಿ ಆಕಸ್ಮಿಕ : ಕಟ್ಟುಮಸ್ತಾದ ದೇಹವನ್ನು ಹೊಂದಿದ್ದ ಅನಿಲ್ ಕುಮಾರ್ ಅವರು ಸಿನಿಮಾ ಜಗತ್ತಿನಲ್ಲಿ ಮಿಂಚುವ ಕನಸು ಕಂಡವರಲ್ಲ. ಆಕಸ್ಮಿಕವಾಗಿ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟ ಅನಿಲ್ ಇಲ್ಲಿಯವರೆಗೂ 25...
    Read More
    ಅನಿಲ್ ಕಾಮೆಂಟ್ಸ್
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X