twitter
    Celebs»Anoop Seelin

    ಅನೂಪ್ ಸೀಳಿನ್

    Music Director/Singer
    Birth Place : ಬೆಂಗಳೂರು
    ಅನೂಪ್ ಸೀಲಿನ್ ಅವರು ಜನಿಸಿದ್ದು  ೨೪ ಅಕ್ಟೋಬರ್ ಶಿವಮೊಗ್ಗದಲ್ಲಿ. ಇವರ ಬಾಲ್ಯ ವಿದ್ಯಾ ಬ್ಯಾಸವೆಲ್ಲ ಮುಗಿಸಿದ್ದು ಶಿವಮೊಗ್ಗದಲ್ಲಿ. ಉನ್ನತ ಶಿಕ್ಷಣವನ್ನು ಪಡೆಯಲು ಬೆಂಗಳೂರಿನಲ್ಲಿ ಬಂದು ನೆಲೆಸುತ್ತಾರೆ. ಇವರಿಗೆ ಸಂಗೀತ ಕಲಿಯುವುದರಲ್ಲಿ ತುಂಬಾ ಆಸಕ್ತಿಯನ್ನು ಹೊಂದಿರುತ್ತಾರೆ. ಇದರಂತೆಯೇ ಇವರು... ReadMore
    Famous For
    ಅನೂಪ್ ಸೀಲಿನ್ ಅವರು ಜನಿಸಿದ್ದು  ೨೪ ಅಕ್ಟೋಬರ್ ಶಿವಮೊಗ್ಗದಲ್ಲಿ. ಇವರ ಬಾಲ್ಯ ವಿದ್ಯಾ ಬ್ಯಾಸವೆಲ್ಲ ಮುಗಿಸಿದ್ದು ಶಿವಮೊಗ್ಗದಲ್ಲಿ.

    ಉನ್ನತ ಶಿಕ್ಷಣವನ್ನು ಪಡೆಯಲು ಬೆಂಗಳೂರಿನಲ್ಲಿ ಬಂದು ನೆಲೆಸುತ್ತಾರೆ. ಇವರಿಗೆ ಸಂಗೀತ ಕಲಿಯುವುದರಲ್ಲಿ ತುಂಬಾ ಆಸಕ್ತಿಯನ್ನು ಹೊಂದಿರುತ್ತಾರೆ. ಇದರಂತೆಯೇ ಇವರು ಶಿಕ್ಷಣದ ಜೊತೆಯಲ್ಲೇ ಸಂಗೀತ ಕಲಿಯುವುದರಲ್ಲಿ ಆಸಕ್ತಿಯನ್ನು ವಹಿಸಿ ಇಂದು ದೊಡ್ಡ ಮಟ್ಟಿಗೆ ಕನ್ನಡ ಚಿತ್ರ ರಂಗದಲ್ಲಿ ಹೆಸರನ್ನು ಮಾಡಿದ್ದರೆ.

    ಕನ್ನಡ ಚಿತ್ರ ರಂಗದ ದೊಡ್ಡ ನಿರ್ದೇಶಕ ಹಂಸಲೇಖ ಅವರ ಜೊತೆಯಲ್ಲಿ ಸಂಗೀತವನ್ನು ನಿರ್ದೇಶಿಸುವುದರ ಮೂಲಕ ಗುರುತಿಸಿಕೊಳ್ಳುತ್ತಾರೆ.

    ನಂತರ ಇವರು ಕನ್ನಡದ ಅನೇಕ ಚಿತ್ರಗಳಲ್ಲಿ ಸಂಗೀತವನ್ನು ನಿರ್ದೇಶಿಸಿ ಸೈ ಅನಿಸಿಕೊಂಡಿದ್ದಾರೆ. ಇವರು ನಿರ್ದೇಶಿಸಿದ ಕನ್ನಡ ಚಿತ್ರ ಸಿದ್ಲಿಂಗು ಇವರಿಗೆ ಅತ್ಯುತ್ತಮ್ಮ ಸಂಗೀತ ನಿರ್ದೇಶಕರಾಗಿ ಹೊರ ಹೊಮ್ಮಿಸುತ್ತದೆ....
    Read More
    • ರಂಗನಾಯಕ ಸಿನಿಮಾ ಟ್ರೇಲರ್
    • ಲವ್ ಲಿ ಟೈಟಲ್ ಸಾಂಗ್
    • ಮಣ್ಣಿನೊಳಗಿಂದ ಲಿರಿಕಲ್ ವಿಡಿಯೋ-ಬಿಸಿಲು ಕುದುರೆ
    • ಹೋದಳೋ ಬಿಟ್ಟು ಹೋದಳೋ ವಿಡಿಯೋ ಸಾಂಗ್ - ವೀರಂ
    • ಮೌನವೇ ಚೆನ್ನ ವಿಡಿಯೋ ಸಾಂಗ್- ವೀರಂ
    • ರಂಗಾದ ರಗಳೆ ವಿಡಿಯೋ ಸಾಂಗ್- Once Upon A Time In ಜಮಾಲಿಗುಡ್ಡ
    ಅನೂಪ್ ಸೀಳಿನ್ ಕಾಮೆಂಟ್ಸ್
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X