twitter
    Celebs»Archana

    ಅರ್ಚನಾ ವೇದಶಾಸ್ತ್ರೀ

    Actress/Singer
    Born : 08 Oct 1981
    Birth Place : ಬೆಂಗಳೂರು
    ಅರ್ಚನ ಅವರು ಜನಿಸಿದ್ದು ಆಂದ್ರಪ್ರದೇಶದಲ್ಲಿ. ಇವರ ಬಾಲ್ಯ ವಿದ್ಯಾಬ್ಯಾಸವೆಲ್ಲ ಮುಗಿಸಿದ್ದು ಆಂದ್ರಪ್ರದೇಶದಲ್ಲಿ. ಇವರು ಚಿಕ್ಕ ವಯಸ್ಸಿನಲ್ಲಿ ಭರತ ನಾಟ್ಯವನ್ನು ಕಲಿತಿದ್ದರು. ನಂತರ ಇವರು ಹಿಂದಿ ಚಿತ್ರ "ಯಾದೊನ್ ಕಿ ಭಾರತ್" ಚಿತ್ರದ ಮೂಲಕ ತೆರೆಯ ಮೇಲೆ ಕಾಣಿಸಿಕೊಂಡರು. ನಂತರ ಇವರು ಅನೇಕ ಹಿಂದಿ,... ReadMore
    Famous For
    ಅರ್ಚನ ಅವರು ಜನಿಸಿದ್ದು ಆಂದ್ರಪ್ರದೇಶದಲ್ಲಿ. ಇವರ ಬಾಲ್ಯ ವಿದ್ಯಾಬ್ಯಾಸವೆಲ್ಲ ಮುಗಿಸಿದ್ದು ಆಂದ್ರಪ್ರದೇಶದಲ್ಲಿ. ಇವರು ಚಿಕ್ಕ ವಯಸ್ಸಿನಲ್ಲಿ ಭರತ ನಾಟ್ಯವನ್ನು ಕಲಿತಿದ್ದರು.

    ನಂತರ ಇವರು ಹಿಂದಿ ಚಿತ್ರ "ಯಾದೊನ್ ಕಿ ಭಾರತ್" ಚಿತ್ರದ ಮೂಲಕ ತೆರೆಯ ಮೇಲೆ ಕಾಣಿಸಿಕೊಂಡರು. ನಂತರ ಇವರು ಅನೇಕ ಹಿಂದಿ, ತಮಿಳು, ಮಲ್ಯಾಳಮ್, ಕನ್ನಡ ಚಿತ್ರಗಳಲ್ಲಿ ನಟಿಸಿ ಸೈ ಅನಿಸಿಕೊಂಡಿದ್ದಾರೆ.

    ಕನ್ನಡ ಚಿತ್ರರಂಗದ ದೊಡ್ಡ ಸ್ಟಾರ್ ನಟರ ಜೊತೆಯಲ್ಲಿ ನಾಯಕಿಯಾಗಿ ಮುಖ್ಯ ಪಾತ್ರದಲ್ಲಿ ಕಾಣಿಸಿ ಕೊಂಡಿದ್ದಾರೆ. ಹೀಗೆ ಅರ್ಚನ ಅವರು ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ.
    Read More
    ಅರ್ಚನಾ ವೇದಶಾಸ್ತ್ರೀ ಕಾಮೆಂಟ್ಸ್
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X