Celebs»Arun Sagar
  ಅರುಣ್ ಸಾಗರ್

  ಅರುಣ್ ಸಾಗರ್

  Actor/Music Director
  Birth Place : ಬೆಂಗಳೂರು
  ಅರುಣ್ ಸಾಗರ್ ನಟ, ನಿರ್ದೇಶಕ, ನಿರೂಪಕ ಹಾಗೂ ಹಾಸ್ಯ ಕಲಾವಿದ. ಇವರು 1965ರ ಅಕ್ಟೋಬರ್ 23ರಂದು ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿ ಜನಿಸಿದರು. "ಭೂಮಿ ಗೀತ" ಎಂಬ ಪರಿಸರ ಸಂಭಂದಿತ ಚಿತ್ರಕ್ಕೆ ಇವರಿಗೆ ರಾಷ್ಟ್ರ ಪ್ರಶಸ್ತಿ ಲಭಿಸಿದೆ. ಜೊತೆಗೆ ಇವರಿಗೆ ಕರ್ನಾಟಕ ರಾಜ್ಯ ಪ್ರಶಸ್ತಿಯೂ ದೊರಕಿದೆ. ಅರುಣ್ ಸಾಗರ್ ಪುರಿ ... ReadMore
  Famous For
  ಅರುಣ್ ಸಾಗರ್ ನಟ, ನಿರ್ದೇಶಕ, ನಿರೂಪಕ ಹಾಗೂ ಹಾಸ್ಯ ಕಲಾವಿದ. ಇವರು 1965ರ ಅಕ್ಟೋಬರ್ 23ರಂದು ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿ ಜನಿಸಿದರು. "ಭೂಮಿ ಗೀತ" ಎಂಬ ಪರಿಸರ ಸಂಭಂದಿತ ಚಿತ್ರಕ್ಕೆ ಇವರಿಗೆ ರಾಷ್ಟ್ರ ಪ್ರಶಸ್ತಿ ಲಭಿಸಿದೆ. ಜೊತೆಗೆ ಇವರಿಗೆ ಕರ್ನಾಟಕ ರಾಜ್ಯ ಪ್ರಶಸ್ತಿಯೂ ದೊರಕಿದೆ. ಅರುಣ್ ಸಾಗರ್ ಪುರಿ  ಜಗನ್ನಾಥ, ಮೆಹೆರ್ ರಮೇಶ್, ವೀರಶಂಕರ್ ಮತ್ತು ಕೆ. ರಾಘವೇಂದ್ರ ರಾವ್ ಸೇರಿದಂತೆ ಅನೇಕ ಖ್ಯಾತ ನಿರ್ದೇಶಕರ ಜೊತೆಗೆ ಕೆಲಸ ನಿರ್ವಹಿಸಿದ್ದಾರೆ. 

  ನಟಿಸಿರುವ ಚಿತ್ರಗಳು
  ಅರುಣ್ ಸಾಗರ್ ಮರ್ಮ, ಪರ್ವ, ಚಂದು, ಜಸ್ಟ್ ಮಾತ್ ಮಾತಲ್ಲಿ, ರಾಮ್ , ನಂ 73 ಶಾಂತಿ ನಿವಾಸ, ವೀರ ಮದಕರಿ, ವಿಷ್ಣುವರ್ಧನ, ಚಿಂಗಾರಿ,  ಬಚ್ಚನ್, ಆಟೋ ರಾಜ, ಮೀನಾ, ಬೆಂಕಿ ಪಟ್ಟಣ, ರಿಂಗ್ ಮಾಸ್ಟರ್, ಜೋಕರ್ ಸೇರಿದಂತೆ 52 ಸಿನಿಮಾಗಳಲ್ಲಿ ನಟಿಸಿದ್ದಾರೆ.  

  ಅರುಣ್ ಸಾಗರ್ ಜೀ ಕನ್ನಡ, ಸುವರ್ಣ, ಕಸ್ತೂರಿ  ಹೀಗೆ...
  Read More
  ಅರುಣ್ ಸಾಗರ್ ಕಾಮೆಂಟ್ಸ್
   
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X