ಆಶಾ ಭಟ್
Actress
Born : 05 Sep 1992
ಆಶಾ ಭಟ್ ಮಿಸ್ ಸೂಪರ್ ನ್ಯಾಷನಲ್ ಕಿರೀಟ ಮುಡಿಗೇರಿಸಿಕೊಂಡ ನಟಿ. ಹಿಂದಿಯಲ್ಲಿ ಜಂಗ್ಲಿ ಚಿತ್ರದಲ್ಲಿ ನಟಿಸಿದ್ದ ಇವರು ಕನ್ನಡದಲ್ಲಿ ದರ್ಶನ್ ರ ರಾಬರ್ಟ್ ಚಿತ್ರದ ಮೂಲಕ ನಾಯಕಿಯಾಗಿ ಪಾದಾರ್ಪಣೆ ಮಾಡುತ್ತಿದ್ದಾರೆ. ಅಸ್ಟ್ರ ಫೌಂಡೇಶನ್ ನ್ನು ಸ್ಥಾಪಿಸಿ ಪ್ರಸ್ತುತ ಅದರ ನಿರ್ದೇಶಕಿಯಾಗಿದ್ದಾರೆ. ಇವರು...
ReadMore
Famous For
ಆಶಾ ಭಟ್ ಮಿಸ್ ಸೂಪರ್ ನ್ಯಾಷನಲ್ ಕಿರೀಟ ಮುಡಿಗೇರಿಸಿಕೊಂಡ ನಟಿ. ಹಿಂದಿಯಲ್ಲಿ ಜಂಗ್ಲಿ ಚಿತ್ರದಲ್ಲಿ ನಟಿಸಿದ್ದ ಇವರು ಕನ್ನಡದಲ್ಲಿ ದರ್ಶನ್ ರ ರಾಬರ್ಟ್ ಚಿತ್ರದ ಮೂಲಕ ನಾಯಕಿಯಾಗಿ ಪಾದಾರ್ಪಣೆ ಮಾಡುತ್ತಿದ್ದಾರೆ. ಅಸ್ಟ್ರ ಫೌಂಡೇಶನ್ ನ್ನು ಸ್ಥಾಪಿಸಿ ಪ್ರಸ್ತುತ ಅದರ ನಿರ್ದೇಶಕಿಯಾಗಿದ್ದಾರೆ.
ಇವರು ಶಿವಮೊಗ್ಗ ಜಿಲ್ಲೆಯ ಭದ್ರಾವತಿಯವರು.ಮೂಡಬಿದರೆಯ ಆಳ್ವಾಸ್ ಕಾಲೇಜ್ ನಲ್ಲಿ ಇಂಜಿನಿಯರಿಂಗ್ ಮುಗಿಸಿದ್ದಾರೆ. ಓದುತ್ತಿರುವಾಗಲೆ ಫ್ಯಾಶನ್ ಲೋಕಕ್ಕೆ ಎಂಟ್ರಿಕೊಟ್ಟಿದ್ದ ಆಶಾ ಮಿಸ್ ಸುಪ್ರಾ ಇಂಟರ್ ನ್ಯಾಷನಲ್ ಕಿರೀಟ ಗೆದ್ದ ನಂತರ ಜಾಹಿರಾತು ಪ್ರಪಂಚದಲ್ಲಿ ಗುರುತಿಸಿಕೊಂಡಿದ್ದರು. ಓದಿನ ಕಡೆ ಹೆಚ್ಚು ಗಮನ ಹರಿಸಿದ್ದ ಆಶಾ, ಓದು ಮುಗಿಯುತ್ತಿದ್ದಂತೆ ಸಿನಿ ಪಯಣವನ್ನು ಪ್ರಾರಂಭಿಸಿದ್ದಾರೆ.
ವಿದ್ಯಾಭ್ಯಾಸ ಮಾಡುತ್ತಿರುವಾಗಲೆ ಮಿಸ್ ಸುಪ್ರ ಇಂಟರ್ ನ್ಯಾಷನಲ್ ಸ್ಪರ್ಧೆಯಲ್ಲಿ ಭಾಗಿಯಾಗಿ ಮಿಸ್ ಸುಪ್ರ ಇಂಟರ್...
Read More

-
"ಪುಷ್ಪ-2ನಲ್ಲಿ ನಾಯಿ ತರ ಹೊಡೆಸಿಕೊಳ್ಳುವ ಪಾತ್ರ ಇದೆ ಮಾಡಿ ಅಂದ್ರು, ನಾನು ಒಪ್ಪಲಿಲ್ಲ": ಪ್ರಮೋದ್
-
ಅಪ್ಪಾಜಿಗೂ ಪಾಲಿಟಿಕ್ಸ್ ಬೇಕು, ಇಲ್ಲಾಂದ್ರೆ ನನಗೆ ಯಾಕೆ ; 'ರಾಜ'ಕೀಯದ ಬಗ್ಗೆ ಶಿವಣ್ಣ ಮಾತು..!
-
"ನಾನು ಶುದ್ಧ ಶಾಪಗ್ರಸ್ತ ಗಂಧರ್ವ"; ನಾದ ಬ್ರಹ್ಮ ಹಂಸಲೇಖ ಹೇಳಿದ ಈ ಮಾತಿನ ಅರ್ಥವೇನು?
-
'ಬ್ಯಾಂಗಲೂರ್' ಬೇಡ ಎಂದ ರಶ್ಮಿಕಾ ಮಂದಣ್ಣ; ವಿಡಿಯೋ ಫುಲ್ ವೈರಲ್
-
Jackie Box Office: 'ಜಾಕಿ' ರೀ-ರಿಲೀಸ್ ಸಕ್ಸಸ್.. ಆದರೆ, 3 ದಿನ ಬಾಕ್ಸಾಫೀಸ್ನಲ್ಲಿ ಗಳಿಸಿದ್ದೆಷ್ಟು?
-
ಮರಳಿ ಬಂದ 'ಜಾಕಿ' ಹಿಟ್ ಬೆನ್ನಲ್ಲೇ ಶಿವಣ್ಣನ ಆ ಸಿನಿಮಾ ರೀ-ರಿಲೀಸ್ಗೆ ಮುಹೂರ್ತ ಫಿಕ್ಸ್!
ಆಶಾ ಭಟ್ ಕಾಮೆಂಟ್ಸ್
ಸುದ್ದಿಯಲ್ಲಿನ ಚಲನಚಿತ್ರ
ಸುದ್ದಿಯಲ್ಲಿರುವ ಸೆಲೆಬ್ರಿಟಿ
-
ರಾಬರ್ಟ್ -ಡೈಲಾಗ್ ಆಡಿಯೋ ಜ್ಯೂಕ್ ಬಾಕ್ಸ್
-
ಬಾ ಬಾ ನಾ ರೆಡಿ ಫುಲ್ ವೀಡಿಯೋ ಸಾಂಗ್ - ರಾಬರ್ಟ್
-
ರಾಬರ್ಟ್ ಡೈರೀಸ್ - ಮೇಕಿಂಗ್ ಎಪಿಸೋಡ್ 01
-
ರಾಬರ್ಟ್ ಡೈರೀಸ್ - ಮೇಕಿಂಗ್ ಎಪಿಸೋಡ್ 02
-
ಬೇಬಿ ಡ್ಯಾನ್ಸ್ ಫ್ಲೋರ್ ರೆಡಿ - ರಾಬರ್ಟ್
-
ಕಣ್ಣು ಹೋಡಿಯಾಕ ಲಿರಿಕಲ್ ವೀಡಿಯೋ - ರಾಬರ್ಟ್
-
ದರ್ಶನ್ ರಾಬರ್ಟ್ ಟ್ರೇಲರ್
-
ರಾಬರ್ಟ್ 4K ಟೀಸರ್
-
ರಾಬರ್ಟ್ ಸೆಕೆಂಡ್ ಲುಕ್ ಮೋಷನ್ ಪೋಸ್ಟರ್
-
ರಾಬರ್ಟ್ ಮೋಷನ್ ಪೋಸ್ಟರ್