twitter
    Celebs»Asha Bhosle

    ಆಶಾ ಬೋಶ್ಲೆ

    Singer
    Born : 08 Sep 1933
    ಆಶಾ ಬೋಸ್ಲೆ ಭಾರತೀಯ ಚಿತ್ರರಂಗದ ಪ್ರಮುಖ ಹಿನ್ನಲೆ ಗಾಯಕಿ. ಸುಮಾರು 60 ದಶಕಗಳ ತಮ್ಮ ಗಾಯನ ಜೀವನದಲ್ಲಿ ಸಾವಿರಾರು ಗೀತೆಗಳಿಗೆ ಧ್ವನಿಯಾಗಿದ್ದಾರೆ. ಇವರು ಲತಾ ಮಂಗೇಶ್ಕರ್‌ರವರ ಸಹೋದರಿ. ಮಹಾರಾಷ್ಟ್ರದ ಸಾಂಗಲಿಯಲ್ಲಿ ಪಂಡಿತ ದೀನಾನಾಥ ಮಂಗೇಶಕರ್‌ರವರಿಗೆ ಜನಿಸಿದರು.ಶಾಸ್ತ್ರೀಯ ಸಂಗೀತದಿಂದ ಹಿಡಿದ... ReadMore
    Famous For
    ಆಶಾ ಬೋಸ್ಲೆ ಭಾರತೀಯ ಚಿತ್ರರಂಗದ ಪ್ರಮುಖ ಹಿನ್ನಲೆ ಗಾಯಕಿ. ಸುಮಾರು 60 ದಶಕಗಳ ತಮ್ಮ ಗಾಯನ ಜೀವನದಲ್ಲಿ ಸಾವಿರಾರು ಗೀತೆಗಳಿಗೆ ಧ್ವನಿಯಾಗಿದ್ದಾರೆ. ಇವರು ಲತಾ ಮಂಗೇಶ್ಕರ್‌ರವರ ಸಹೋದರಿ. ಮಹಾರಾಷ್ಟ್ರದ ಸಾಂಗಲಿಯಲ್ಲಿ ಪಂಡಿತ ದೀನಾನಾಥ ಮಂಗೇಶಕರ್‌ರವರಿಗೆ ಜನಿಸಿದರು.ಶಾಸ್ತ್ರೀಯ ಸಂಗೀತದಿಂದ ಹಿಡಿದ ಮಾಡರ್ನ್ ಸಂಗೀತದವರೆಗೂ ಎಲ್ಲಾ ಬಗೆಯ ಗೀತೆಗಳನ್ನು ಹಾಡಿದ್ದಾರೆ. ಕನ್ನಡ,ಅಸ್ಸಾಮಿ,ಹಿಂದಿ,ಉರ್ದು,ತೆಲುಗು,ಮರಾಠಿ,ಬಂಗಾಲಿ,ಗುಜರಾತಿ,ಪಂಜಾಬಿ,ತಮಿಳು,ಇಂಗ್ಲೀಷ್,ರಷಿಯನ್,ಜೆಕ್,ನೇಪಾಳಿ,ಮಲಯ ,ಮಲಯಾಳಂ ಮುಂತಾದ ಭಾಷೆಗಳಲ್ಲಿ ಹಾಡಿ ದಾಖಲೆ ಬರೆದಿದ್ದಾರೆ. ಸುಮಾರು 12000 ಕ್ಕಿಂತ ಹೆಚ್ಚು ಗೀತೆಗಳಲ್ಲಿ ಹಾಡಿದ್ದಾರೆ.
    Read More
    ಆಶಾ ಬೋಶ್ಲೆ ಕಾಮೆಂಟ್ಸ್
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X