twitter
    Celebs»Ashika Ranganath

    ಆಶಿಕಾ ರಂಗನಾಥ್

    Actress/Actor
    Born : 05 Aug 1996
    ಕನ್ನಡ ಚಿತ್ರರಂಗದಲ್ಲಿ ಮಿಲ್ಕ್ ಬ್ಯೂಟಿ ಎಂದೇ ಖ್ಯಾತಿಯಾಗಿರುವ ಆಶಿಕಾ ರಂಗನಾಥ್ ಚಂದನವನದ ಪ್ರತಿಭಾನ್ವಿತ ನಟಿ. ಇವರು 1996ರ ಆಗಸ್ಟ್  5ರಂದು ಹಾಸನದಲ್ಲಿ ಜನಿಸಿದರು. ಇವರ ತಂದೆ ರಂಗನಾಥ್ ಸಿವಿಲ್ ಕಾಂಟ್ರಾಕ್ಟರ್ ಮತ್ತು ತಾಯಿ ಸುಧಾ ಗೃಹಿಣಿ. ಆಶಿಕಾ ಸಹೋದರಿ ಅನು‍ಷಾ ಕನ್ನಡ ಕಿರುತೆರೆಯಲ್ಲಿ... ReadMore
    Famous For

    ಕನ್ನಡ ಚಿತ್ರರಂಗದಲ್ಲಿ ಮಿಲ್ಕ್ ಬ್ಯೂಟಿ ಎಂದೇ ಖ್ಯಾತಿಯಾಗಿರುವ ಆಶಿಕಾ ರಂಗನಾಥ್ ಚಂದನವನದ ಪ್ರತಿಭಾನ್ವಿತ ನಟಿ. ಇವರು 1996ರ ಆಗಸ್ಟ್  5ರಂದು ಹಾಸನದಲ್ಲಿ ಜನಿಸಿದರು. ಇವರ ತಂದೆ ರಂಗನಾಥ್ ಸಿವಿಲ್ ಕಾಂಟ್ರಾಕ್ಟರ್ ಮತ್ತು ತಾಯಿ ಸುಧಾ ಗೃಹಿಣಿ. ಆಶಿಕಾ ಸಹೋದರಿ ಅನು‍ಷಾ ಕನ್ನಡ ಕಿರುತೆರೆಯಲ್ಲಿ ಸಕ್ರಿಯರಾಗಿದ್ದಾರೆ. 

    ತುಮಕೂರಿನಲ್ಲಿ ಬೆಳೆದ ಆಶಿಕಾ, ಪಿಯುಸಿ ಶಿಕ್ಷಣಕ್ಕೆ ಬೆಂಗಳೂರಿಗೆ ಬಂದರು. ನಂತರ ಕೋರಮಂಗಲದ ಜ್ಯೋತಿ ನಿವಾಸ ಕಾಲೇಜಿನಲ್ಲಿ ಪಿಯು ಮುಗಿಸಿ, MES ಕಾಲೇಜಿನಿಂದ ವಾಣಿಜ್ಯ ವಿಭಾಗದಲ್ಲಿ ಪದವಿ ಪಡೆದರು. ಹಲವು ನೃತ್ಯ ಪ್ರಕಾರಗಳಲ್ಲಿ ಪರಿಣಿತಿ ಹೊಂದಿರುವ ಆಶಿಕಾ, ಬಾಲ್ಯದಿಂದಲೂ ಹಲವು ನೃತ್ಯ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ವಿಜೇತರಾಗಿದ್ದಾರೆ. ಇವರು 2014ರಲ್ಲಿ ಜರುಗಿದ `ಕ್ಲೀನ್ ಆಂಡ್ ಕ್ಲಿಯರ್ ಫ್ರೇಶ್ ಪೇಸ್' ಸ್ಪರ್ಧೆಯಲ್ಲಿ ಭಾಗವಹಿಸಿ ರನ್ನರ್-ಅಪ್ ಆಗಿದ್ದರು.
    • ನೀನಗಾಗೆ ಸಾಂಗ್-ಓ2
    • ಓ2 ಕನ್ನಡ ಸಿನಿಮಾ ಟೀಸರ್
    • O2 ಸಿನಿಮಾ ಟ್ರೇಲರ್
    • ಅವತಾರ ಪುರುಷ 2 ಸಿನಿಮಾ ಟ್ರೇಲರ್
    • ನೀನೆ ಎಲ್ಲ ಬೇರೇನಿಲ್ಲ
    • ಜಗದೋದ್ಧಾರನ ಸಾಂಗ್
    ಆಶಿಕಾ ರಂಗನಾಥ್ ಕಾಮೆಂಟ್ಸ್
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X