ಆಶಿಕಾ ರಂಗನಾಥ್
Actress/Actor
Born : 05 Aug 1996
ಕನ್ನಡ ಚಿತ್ರರಂಗದಲ್ಲಿ ಮಿಲ್ಕ್ ಬ್ಯೂಟಿ ಎಂದೇ ಖ್ಯಾತಿಯಾಗಿರುವ ಆಶಿಕಾ ರಂಗನಾಥ್ ಚಂದನವನದ ಪ್ರತಿಭಾನ್ವಿತ ನಟಿ. ಇವರು 1996ರ ಆಗಸ್ಟ್ 5ರಂದು ಹಾಸನದಲ್ಲಿ ಜನಿಸಿದರು. ಇವರ ತಂದೆ ರಂಗನಾಥ್ ಸಿವಿಲ್ ಕಾಂಟ್ರಾಕ್ಟರ್ ಮತ್ತು ತಾಯಿ ಸುಧಾ ಗೃಹಿಣಿ. ಆಶಿಕಾ ಸಹೋದರಿ ಅನುಷಾ ಕನ್ನಡ ಕಿರುತೆರೆಯಲ್ಲಿ...
ReadMore
Famous For
ಕನ್ನಡ ಚಿತ್ರರಂಗದಲ್ಲಿ ಮಿಲ್ಕ್ ಬ್ಯೂಟಿ ಎಂದೇ ಖ್ಯಾತಿಯಾಗಿರುವ ಆಶಿಕಾ ರಂಗನಾಥ್ ಚಂದನವನದ ಪ್ರತಿಭಾನ್ವಿತ ನಟಿ. ಇವರು 1996ರ ಆಗಸ್ಟ್ 5ರಂದು ಹಾಸನದಲ್ಲಿ ಜನಿಸಿದರು. ಇವರ ತಂದೆ ರಂಗನಾಥ್ ಸಿವಿಲ್ ಕಾಂಟ್ರಾಕ್ಟರ್ ಮತ್ತು ತಾಯಿ ಸುಧಾ ಗೃಹಿಣಿ. ಆಶಿಕಾ ಸಹೋದರಿ ಅನುಷಾ ಕನ್ನಡ ಕಿರುತೆರೆಯಲ್ಲಿ ಸಕ್ರಿಯರಾಗಿದ್ದಾರೆ.
ತುಮಕೂರಿನಲ್ಲಿ ಬೆಳೆದ ಆಶಿಕಾ, ಪಿಯುಸಿ ಶಿಕ್ಷಣಕ್ಕೆ ಬೆಂಗಳೂರಿಗೆ ಬಂದರು. ನಂತರ ಕೋರಮಂಗಲದ ಜ್ಯೋತಿ ನಿವಾಸ ಕಾಲೇಜಿನಲ್ಲಿ ಪಿಯು ಮುಗಿಸಿ, MES ಕಾಲೇಜಿನಿಂದ ವಾಣಿಜ್ಯ ವಿಭಾಗದಲ್ಲಿ ಪದವಿ ಪಡೆದರು. ಹಲವು ನೃತ್ಯ ಪ್ರಕಾರಗಳಲ್ಲಿ ಪರಿಣಿತಿ ಹೊಂದಿರುವ ಆಶಿಕಾ, ಬಾಲ್ಯದಿಂದಲೂ ಹಲವು ನೃತ್ಯ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ವಿಜೇತರಾಗಿದ್ದಾರೆ. ಇವರು 2014ರಲ್ಲಿ ಜರುಗಿದ `ಕ್ಲೀನ್ ಆಂಡ್ ಕ್ಲಿಯರ್ ಫ್ರೇಶ್ ಪೇಸ್' ಸ್ಪರ್ಧೆಯಲ್ಲಿ ಭಾಗವಹಿಸಿ ರನ್ನರ್-ಅಪ್ ಆಗಿದ್ದರು.
-
ಜೈಲಿಗೆ ಹೋಗಿ ಬಂದ ಮೇಲೆ ಸೋನು ಗೌಡ ಅಕೌಂಟ್ನಲ್ಲಿ ಎಷ್ಟಿದೆ? ಎಷ್ಟು ದುಡಿಯುತ್ತಿದ್ದಾರೆ?
-
5 ಅಲ್ಲ 10 ಮದುವೆ ಮಾಡಿಕೊಳ್ಳಿ ; ಹಿಂದೂಗಳ ತಂಟೆಗೆ ಬರಬೇಡಿ - ಪ್ರಥಮ್..!
-
ಬೇಬಿ ಇಂದಿರಾ ಮದುವೆಯಾಗಿದ್ದು ಯಾರನ್ನು ಗೊತ್ತಾ? ಇವರ ಪತಿ ಕನ್ನಡದಲ್ಲಿ ನಟಿಸಿದ ಸಿನಿಮಾ ಯಾವುದು?
-
ಅಬ್ಬಬ್ಬಾ.. ಬಕೆಟ್ ಸೈಜ್ ಕಪ್ ಕಾಫಿ, ಬಿಗ್ ಸೈಜ್ ಕ್ರೋಸೆಂಟ್ ಸವಿದ ದರ್ಶನ್ ಪತ್ನಿ ವಿಜಯಲಕ್ಷ್ಮಿ
-
"ಪ್ರೀತಿಯ ಹೆಸರಲ್ಲಿ ಇಂತಹ ಕೃತ್ಯ ಎಸಗಿದವರಿಗೆ ಶಿಕ್ಷೆ ಸಿಗಲಿ"; ನೇಹಾ ಹಿರೇಮಠ ಹತ್ಯೆಗೆ ಖಂಡಿಸಿದ ದರ್ಶನ್
-
ರಾಜಕೀಯ ಆಯಾಮ ಬೇಡ, ಜನಸಾಮಾನ್ಯರ ಕೈಗೆ ಒಪ್ಪಿಸಿ ಎಂದ ರಚಿತಾ ರಾಮ್ ; #JusticeForNeha ಎಂದ ರಿಷಬ್ ಶೆಟ್ಟಿ..!
ಆಶಿಕಾ ರಂಗನಾಥ್ ಕಾಮೆಂಟ್ಸ್
ಸುದ್ದಿಯಲ್ಲಿರುವ ಸೆಲೆಬ್ರಿಟಿ
-
ನೀನಗಾಗೆ ಸಾಂಗ್-ಓ2
-
ಓ2 ಕನ್ನಡ ಸಿನಿಮಾ ಟೀಸರ್
-
O2 ಸಿನಿಮಾ ಟ್ರೇಲರ್
-
ಅವತಾರ ಪುರುಷ 2 ಸಿನಿಮಾ ಟ್ರೇಲರ್
-
ನೀನೆ ಎಲ್ಲ ಬೇರೇನಿಲ್ಲ
-
ಜಗದೋದ್ಧಾರನ ಸಾಂಗ್
-
ತಾರೆಯೊ ಕೋಟಿ ಹಾಡು
-
ಹೋದರೆ ಹೋಗು ಹಾಡು
-
ನಿನ್ನದೇ ನಿನ್ನದೇ ಹಾಡು
-
ರೆಮೋ ಪೆಮೋ ಸಾಂಗ್
-
ರೇಮೊ ಸಿನಿಮಾ ಟ್ರೈಲರ್
-
ಅವತಾರ ಪುರುಷ ಟ್ರೇಲರ್
-
ಅವತಾರ ಪುರುಷ - ಹೀರೋ ಹೋಂಡಾ ಸಾಂಗ್
-
ಮದಗಜ ಟ್ರೇಲರ್
-
ಮದಗಜ- ಟೈಟಲ್ ಟ್ರ್ಯಾಕ್
-
ಪಟಾಕಿ ಪೋರಿಯೋ ವೀಡಿಯೋ ಸಾಂಗ್ - ಕೋಟಿಗೊಬ್ಬ 3
-
ಮದಗಜ ಲವಸಮ್ ಟೀಸರ್
-
ಅವತಾರ ಪುರುಷ: ಅಷ್ಟದಿಗ್ಬಂಧನ ಮಂಡಲಕ -ಶರಣ್ ಬರ್ತಡೇ ಟೀಸರ್
-
ಪಟಾಕಿ ಪೋರಿಯೋ ಸಾಂಗ್ - ಕೋಟಿಗೊಬ್ಬ 3
-
ಅವತಾರ ಪುರುಷ : ಅಷ್ಟದಿಗ್ಬಂಧನ ಮಂಡಲಕ - ಆಶಿಕಾ ಬರ್ತಡೇ ಟೀಸರ್
-
ಅವತಾರ ಪುರುಷ ಟೀಸರ್
-
ರೇಮೋ ಮೋಷನ್ ಪೋಸ್ಟರ್
-
ಗರುಡ ಟ್ರೇಲರ್
Enable