Celeb News
-
ಕಾಮಿಡಿ ನಟ ಕೋಮಲ್ ಹಾಗೂ ಭಾನುಶ್ರೀ ಮೆಹ್ರಾ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿರುವ 'ಡೀಲ್ ರಾಜಾ' ತೆರೆಗೆ ಬರಲು ಸಜ್ಜಾಗಿದೆ. ರಾಜ್ ಗೋಪಿ ಅವರು ಚಿತ್ರಕಥೆ ಬರೆದು ನಿರ್ದೇಶನ ಮಾಡಿರುವ 'ಡೀಲ್ ರಾಜಾ' ಇದೇ ಶುಕ್ರವಾರ, ಜುಲೈ 29 ರಂದು ಗ್ರ್ಯಾಂಡ್ ಆಗಿ ತೆರೆ ಕಾಣುತ್ತಿದೆ. ನಿರ್ಮಾಪಕರಾದ ಮೂರ್ತಿ, ರವೀಂದ್ರ ರೆಡ್ಡಿ, ಸುರೇಶ್ ಮತ್ತು ಶ್ರೀಕಾಂತ್ ಅವರು ಮೇಘದೂತ
ಸಂಬಂಧಿತ ಸುದ್ದಿ