ಭಾವನ ರಾವ್
Actress
Born : 06 Jun 1989
Birth Place : ಬೆಂಗಳೂರು
ಭಾವನಾ ರಾವ್ ಕನ್ನಡ ಮತ್ತು ತಮಿಳು ಚಿತ್ರರಂಗದಲ್ಲಿ ಸಕ್ರಿಯವಾಗಿರುವ ನಟಿ. ಶಿವಮೊಗ್ಗದಲ್ಲಿ 1989 ಜೂನ್ 6 ರಂದು ಜನಿಸಿದರು. ವಿದ್ಯಾಭ್ಯಾಸವೆಲ್ಲ ಮುಗಿಸಿದ್ದೆಲ್ಲಾ ಶಿವಮೊಗ್ಗದಲ್ಲಿ ಮುಗಿಸಿರುವ ಇವರು ಭರತನಾಟ್ಯ ಪ್ರವೀಣೆ. 2008 ರಲ್ಲಿ ಯೋಗರಾಜ್ ಭಟ್ ರ ನಿರ್ದೇಶನದಲ್ಲಿ ಮೂಡಿಬಂದ ಗಾಳಿಪಟ ಚಿತ್ರದ ಮೂಲಕ...
ReadMore
Famous For
ಭಾವನಾ ರಾವ್ ಕನ್ನಡ ಮತ್ತು ತಮಿಳು ಚಿತ್ರರಂಗದಲ್ಲಿ ಸಕ್ರಿಯವಾಗಿರುವ ನಟಿ. ಶಿವಮೊಗ್ಗದಲ್ಲಿ 1989 ಜೂನ್ 6 ರಂದು ಜನಿಸಿದರು. ವಿದ್ಯಾಭ್ಯಾಸವೆಲ್ಲ ಮುಗಿಸಿದ್ದೆಲ್ಲಾ ಶಿವಮೊಗ್ಗದಲ್ಲಿ ಮುಗಿಸಿರುವ ಇವರು ಭರತನಾಟ್ಯ ಪ್ರವೀಣೆ.
2008 ರಲ್ಲಿ ಯೋಗರಾಜ್ ಭಟ್ ರ ನಿರ್ದೇಶನದಲ್ಲಿ ಮೂಡಿಬಂದ ಗಾಳಿಪಟ ಚಿತ್ರದ ಮೂಲಕ ಸಿನಿಪಯಣ ಆರಂಭಿಸಿದರು. ಈ ಚಿತ್ರದಲ್ಲಿನ ತಮ್ಮ ಅದ್ಭುತ ನಟನೆಗಾಗಿ ಅಪಾರ ಪ್ರಶಂಸೆ ಪಡೆದರು. ನಂತರ ಕೆಲ ತಮಿಳು ಚಿತ್ರಗಳಲ್ಲಿ ನಟಿಸಿದರು. ಹಲವು ಕಿರುತೆರೆ ಕಾರ್ಯಕ್ರಮಗಳನ್ನು ನಿರೂಪಿಸಿದ್ದಾರೆ.
ಗಾಳಿಪಟ, ಸತ್ಯ ಹರಿಶ್ಚಂದ್ರ, ದಯವಿಟ್ಟು ಗಮನಿಸಿ, ಟೈಗರ್ ಗಲ್ಲಿ,ಹನಿ ಮನಿ ಶನಿ ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ.
-
3ನೇ ಬಾರಿ ಜೊತೆಯಾದ್ರು ಶಿವಣ್ಣ- ಜಾಕಿ ಭಾವನಾ; ಯಾವ ಸಿನಿಮಾ ಗೊತ್ತಾ?
-
ಮಂಡ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ನಟ ದರ್ಶನ್ ಪ್ರಚಾರ; ಸುಮಲತಾ ಅಂಬರೀಶ್ ಪ್ರತಿಕ್ರಿಯೆ
-
'ಅವತಾರ ಪುರುಷ 2'ದಿಂದ ನಿರ್ಮಾಪಕ ಜೇಬು ತುಂಬಿತೇ? ಪುಷ್ಕರ್ಗೆ ಹಕ್ಕುಗಳಿಂದ ಬಂದ ಹಣವೆಷ್ಟು?
-
ಹರ್ಷಿಕಾ ಪೂಣಚ್ಚ- ಭುವನ್ ಪೊನ್ನಣ್ಣ ಮೇಲೆ ಹಲ್ಲೆ; "ನಮ್ಮ ಬೆಂಗಳೂರಿನಲ್ಲಿ ನಾವು ಎಷ್ಟು ಸುರಕ್ಷಿತ?" ಎಂದ ನಟಿ
-
ಆತ್ಮಗಳ ಜೊತೆ ಮಾತಾಡುತ್ತಾರಾ ನೀತು? ಕನಸುಗಳನ್ನು ಬೆನ್ನತ್ತಿ ಹೊರಟಿದ್ದೇಕೆ?
-
'ಮಾರ್ಟಿನ್' ಚಿತ್ರದ ನಿರ್ಮಾಪಕ- ನಿರ್ದೇಶಕರ ಮಧ್ಯೆ ಕಿರಿಕ್: ಕೊನೆಗೂ ಸಿಕ್ತು ಸ್ಪಷ್ಟನೆ
ಭಾವನ ರಾವ್ ಕಾಮೆಂಟ್ಸ್