Celebs » Biradar » Biography
ಜೀವನಚರಿತ್ರೆ
ವೈಜನಾಥ್ ಬಿರಾದರ್ ಅವರು ಜನಿಸಿದ್ದು ತೆಗಂಪುರ ( ಉತ್ತರ ಕರ್ನಾಟಕ) ಕಡು ರೈತ ಕುಟುಂಬದವರು.

ಕನ್ನಡ ಚಿತ್ರ ರಂಗದಲ್ಲಿ ಒಳ್ಳೆಯ ಹೆಸರನ್ನು ಪಡೆದಿದ್ದಾರೆ. ಇವರು ೩೫೦ಕ್ಕೂ ಹೆಚ್ಚು ಸಿನೆಮಾಗಳಲ್ಲಿ ಅಭಿನಹಿಸಿದ್ದರೆ.
 

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada