twitter
    Celebs»Chaithra Kotoor

    ಚೈತ್ರಾ ಕೋಟೂರ್

    Actress/Actor
    ಚೈತ್ರಾ ಕೋಟೂರ್ ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ನಟಿ ಮತ್ತು ಯುವ ಬರಹಗಾರ್ತಿ. ಹಾಗೇ ರಂಗಭೂಮಿಯಲ್ಲಿ ಕೂಡ ಸಾಕಷ್ಟು ಕೃಷಿ ಮಾಡಿದ್ದಾರೆ. ತಂದೆ ನಾರಾಯಣಪ್ಪನವರು ಸೇನೆಯಲ್ಲಿ ಹವಾಲ್ದಾರ್ ಆಗಿ ಸೇವೆ ಸಲ್ಲಿಸಿ, ಪ್ರಸ್ತುತ ನಿವೃತ್ತಿ ಹೊಂದಿದ್ದಾರೆ. ಹವ್ಯಾಸಕ್ಕೆಂದು ಚುಟುಕುಗಳನ್ನು... ReadMore
    Famous For

    ಚೈತ್ರಾ ಕೋಟೂರ್ ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ನಟಿ ಮತ್ತು ಯುವ ಬರಹಗಾರ್ತಿ. ಹಾಗೇ ರಂಗಭೂಮಿಯಲ್ಲಿ ಕೂಡ ಸಾಕಷ್ಟು ಕೃಷಿ ಮಾಡಿದ್ದಾರೆ. ತಂದೆ ನಾರಾಯಣಪ್ಪನವರು ಸೇನೆಯಲ್ಲಿ ಹವಾಲ್ದಾರ್ ಆಗಿ ಸೇವೆ ಸಲ್ಲಿಸಿ, ಪ್ರಸ್ತುತ ನಿವೃತ್ತಿ ಹೊಂದಿದ್ದಾರೆ. ಹವ್ಯಾಸಕ್ಕೆಂದು ಚುಟುಕುಗಳನ್ನು ಬರೆಯುತ್ತಾರೆ. ತಾಯಿ ಸರ್ಕಾರಿ ಶಾಲಾ ಶಿಕ್ಷಕಿ. ಸಹೋದರ ಪ್ರದೀಪ್ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡ್ತಿದ್ದಾರೆ. 


    ಚೈತ್ರಾ ಕೋಟೂರ್ ಅವರು ಹಲವು ಧಾರಾವಾಹಿಗಳು ಮಾತ್ರವಲ್ಲದೇ ಕೆಲವು ಸಿನಿಮಾಗಳಲ್ಲೂ ಅಭಿನಯಸಿದ್ದಾರೆ. ಜೊತೆಗೆ ಸಂಭಾಷಣೆ, ಹಾಡುಗಳನ್ನ ಬರೆದಿದ್ದಾರೆ. ಸೂಜಿದಾರ ಚಿತ್ರದಲ್ಲಿ ಮುಖ್ಯಪಾತ್ರದಲ್ಲಿ ನಟಿಸಿ, ಸಂಭಾಷಣೆ ಬರೆದು ಒಂದು ಹಾಡನ್ನು ಬರೆದಿದ್ದಾರೆ. ನಿರ್ದೇಶಕ ಯೋಗರಾಜ್ ಭಟ್ ಅವರ ಬಳಿ ಸಹಾಯಕ ನಿರ್ದೇಶಕಿಯಾಗಿ ಕೆಲಸ ಮಾಡಿದ್ದಾರೆ.

    Read More

    ಚೈತ್ರಾ ಕೋಟೂರ್ ಕಾಮೆಂಟ್ಸ್
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X