twitter
    Celebs»Charan Raj

    ಚರಣ್ ರಾಜ್ (ಸಂಗೀತ ನಿರ್ದೇಶಕ)

    Music Director/Singer
    ಚರಣರಾಜ್ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಪ್ರಮುಖ ಸಂಗೀತ ನಿರ್ದೇಶಕ. ಕರ್ನಾಟಕ ರಾಜ್ಯ ಪ್ರಶಸ್ತಿ ವಿಜೇತ ಚರಣರಾಜ್ ಮೂಲತಃ ಕೊಡಗಿನವರು. ಬಾಲ್ಯದಿಂದಲೇ ಸಂಗೀತದಲ್ಲಿ ಆಸಕ್ತಿಯಿದ್ದ ಇವರು ಪೆರುಂಬವೂರ್ ರಾಘವೇಂದ್ರರವರಿಂದ ಕರ್ನಾಟಕ ಸಂಗಿತ ಕಲಿತರು. ನಂತರ ನೀಷಿಯಾ ಮಜೊಲ್ಯ್ ಹತ್ತಿರ... ReadMore
    Famous For

    ಚರಣರಾಜ್ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಪ್ರಮುಖ ಸಂಗೀತ ನಿರ್ದೇಶಕ. ಕರ್ನಾಟಕ ರಾಜ್ಯ ಪ್ರಶಸ್ತಿ ವಿಜೇತ ಚರಣರಾಜ್ ಮೂಲತಃ ಕೊಡಗಿನವರು.

    ಬಾಲ್ಯದಿಂದಲೇ ಸಂಗೀತದಲ್ಲಿ ಆಸಕ್ತಿಯಿದ್ದ ಇವರು ಪೆರುಂಬವೂರ್ ರಾಘವೇಂದ್ರರವರಿಂದ ಕರ್ನಾಟಕ ಸಂಗಿತ ಕಲಿತರು. ನಂತರ ನೀಷಿಯಾ ಮಜೊಲ್ಯ್ ಹತ್ತಿರ ಶಾಸ್ತ್ರೀಯ ಸಂಗೀತ ಕಲಿತರು. ಲಂಡನ್ ಸ್ಕೂಲ್ ಆಫ್ ಮ್ಯೂಸಿಕ್‌ನಿಂದ ಪಿಯಾನೋದಲ್ಲಿ ಗ್ರೇಡ್ 8 ಸರ್ಟಿಫಿಕೇಟ್ ಕೂಡ ಪಡೆದಿದ್ದಾರೆ.

    ಹಾಸನದ ಮಲ್ನಾಡ್ ಕಾಲೇಜ್ ಆಫ್ ಇಂಜಿನಿಯರಿಂಗ್‌ನಿಂದ ಪದವಿ ಪಡೆದಿರುವ ಇವರು 2014 ರಲ್ಲಿ ತೆರೆಕಂಡ `ಹರಿವು' ಚಿತ್ರದಿಂದ ಕನ್ನಡ ಚಿತ್ರರಂಗದಲ್ಲಿ ಸಂಗೀತ ನಿರ್ದೇಶಕರಾಗಿ ಸಿನಿಪಯಣ ಆರಂಭಿಸಿದರು. ಇದಕ್ಕೂ ಮೊದಲು ಒಂದು ಮಲಯಾಳಂ ಅಲ್ಬಮ್ ಮತ್ತು `ವಿಂಡ್ಸ್ ಆಫ್ ಸಂಸಾರ' ಎಂಬ...

    Read More
    • ಭೀಮಾ ಮೇಕಿಂಗ್ ವಿಡಿಯೋ
    • ಭೀಮ ಸಿನಿಮಾ ಟೀಸರ್
    • ನೂರು ರೂಪಾಯಿ ಮಿಕ್ಸ್ ಲಿರಿಕ್ ಸಾಂಗ್-ಭೀಮಾ
    • ಐ ಲವ್ ಯೂ ಕಣೇ ಲಿರಿಕಲ್-ಭೀಮಾ
    • ಒಲವೇ ಒಲವೇ ಲಿರಿಕಲ್-ಸಪ್ತಸಾಗರದಾಚೆ ಎಲ್ಲೋ ಸೈಡ್ ಬಿ
    • ಐ ಆಮ್ ಇನ್ ಲವ್ ವಿಡಿಯೋ ಸಾಂಗ್-ಬ್ಯಾಡ್ ಮ್ಯಾನರ್ಸ್
    ಚರಣ್ ರಾಜ್ (ಸಂಗೀತ ನಿರ್ದೇಶಕ) ಕಾಮೆಂಟ್ಸ್
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X