twitter
    Celeb News
    • 'ಪ್ರೇಮಿಸಂ' ಖ್ಯಾತಿಯ ಸ್ಯಾಂಡಲ್ ವುಡ್ ನ ಮೋಸ್ಟ್ ಎಲಿಜಬೆಲ್ ಬ್ಯಾಚುಲರ್ ನಟ ಚೇತನ್ ಚಂದ್ರ ಸದ್ಯದಲ್ಲೇ ನವ ಬಾಳಿಗೆ ಕಾಲಿಡಲಿದ್ದಾರೆ.[ಐಶ್ವರ್ಯಾಗೆ ಬಿಸ್ಕೆಟ್ ಹಾಕಲಿರುವ ಚೇತನ್ ಚಂದ್ರ] ಚೇತನ್ ಚಂದ್ರ ತಾವು ಪ್ರೀತಿಸಿದ ಮಲೆನಾಡ ಹುಡುಗಿ ಜೊತೆ ಏಪ್ರಿಲ್ ನಲ್ಲಿ ದಾಂಪತ್ಯ ಜೀವನಕ್ಕೆ ಅಡಿ ಇಡಲಿದ್ದಾರೆ.
    • ಸತತ ಸೋಲಿನಿಂದ ಕಂಗೆಟ್ಟಿರುವ ನಟ ಚೇತನ್ ಚಂದ್ರ ಅವರು ಇದೀಗ 'ಸಂಯುಕ್ತ 2' ಎಂಬ ಹಾರರ್-ಥ್ರಿಲ್ಲರ್ ಸಿನಿಮಾ ಮೂಲಕ ಮತ್ತೆ ತಮ್ಮ ಅದೃಷ್ಟ ಪರೀಕ್ಷೆ ಮಾಡಲು ಗಾಂಧಿನಗರಕ್ಕೆ ವಾಪಸಾಗಿದ್ದಾರೆ. ನಟ ಚೇತನ್ ಚಂದ್ರ ಕಾಣಿಸಿಕೊಳ್ಳಲಿರುವ 'ಸಂಯುಕ್ತ 2' ಚಿತ್ರಕ್ಕೆ ಇತ್ತೀಚೆಗಷ್ಟೇ ಮಹಾಲಕ್ಷ್ಮಿ ಲೇಔಟ್ ನ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಮೂಹೂರ್ತ ನೆರವೇರಿತ್ತು...
    • 'ಪ್ಲಸ್' ಮತ್ತು 'ಜಾತ್ರೆ', ಚಿತ್ರಗಳ ಸತತ ಸೋಲಿನಿಂದ ಕಂಗೆಟ್ಟಿರುವ ನಟ ಚೇತನ್ ಚಂದ್ರ ಅವರು ಇದೀಗ 'ಸಂಯುಕ್ತ 2' ಎಂಬ ಸಿನಿಮಾದ ಮೂಲಕ ಮತ್ತೆ ತಮ್ಮ ಅದೃಷ್ಟ ಪರೀಕ್ಷೆ ಮಾಡಲು ಗಾಂಧಿನಗರಕ್ಕೆ ವಾಪಸಾಗಿದ್ದಾರೆ ಎಂದು ನಾವೇ ನಿಮಗೆ ಹೇಳಿದ್ವಿ. ಇದೀಗ 'ಸಂಯುಕ್ತ 2' ಎಂಬ ಹೊಸ ಪ್ರಾಜೆಕ್ಟ್ ಗೆ ಕಳೆದ ಶನಿವಾರ (ಫೆಬ್ರವರಿ 27) ರಂದು ಮೂಹೂರ್ತ
    • ಇತ್ತೀಚೆಗೆ ಚಂದನವನ ಕ್ಷೇತ್ರದಲ್ಲಿ ಕೊಂಚ ಜಾಸ್ತೀನೆ ದೆವ್ವದ ಕಾಟ ಶುರುವಾದಂತಿದೆ. ಮೊನ್ನೆ ಮೊನ್ನೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರು 'ಶಿವಲಿಂಗ' ಚಿತ್ರದಲ್ಲಿ ದೆವ್ವವಾದ 'ರಹೀಂ'ನ ಕಾಟಕ್ಕೆ ಒಳಗಾಗಿದ್ದರು. ಇದೀಗ ಹೊಸದಾಗಿ ನಟ ಚೇತನ್ ಚಂದ್ರ ಅವರ ಸರದಿ. ಹೌದು ಹೊಸ ಚಿತ್ರ 'ಸಂಯುಕ್ತ 2' ಎಂಬ ಹಾರರ್ ಸಿನಿಮಾದಲ್ಲಿ ಚೇತನ್ ಚಂದ್ರ ನಟಿಸುತ್ತಿದ್ದಾರೆ...
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X