ಚೇತನ್ ಕುಮಾರ್
(aka) Chethan ahimsa,Actor
Born : 24 Feb 1983
Birth Place : ಬೆಂಗಳೂರು
ಚೇತನ್ ಕುಮಾರ್ ಕನ್ನಡದ ಚಿತ್ರರಂಗದ ನಟ ಮತ್ತು ಸಮಾಜ ಸೇವಕ. 1983ರ ಫೆಬ್ರವರಿ 24ರಂದು ಅಮೆರಿಕದ ಶಿಕಾಗೋದಲ್ಲಿ ಜನಿಸಿದ ಇವರು, ಅಲ್ಲಿಯೇ ಶಿಕ್ಷಣ ಮುಗಿಸಿ ತಾಯ್ನಾಡಿನಲ್ಲಿ ಸೇವೆ ಸಲ್ಲಿಸ ಭಾರತಕ್ಕೆ ಬಂದರು. ಕಾಲೇಜಿನ ದಿನಗಳಿಂದಲೇ ಸಂಗೀತ ಮತ್ತು ನೃತ್ಯಗಳಲ್ಲಿ ಆಸಕ್ತಿ ಹೊಂದಿದ್ದ ಚೇತನ್, ಆಧುನಿಕ ನೃತ್ಯ,...
ReadMore
Famous For
ಚೇತನ್ ಕುಮಾರ್ ಕನ್ನಡದ ಚಿತ್ರರಂಗದ ನಟ ಮತ್ತು ಸಮಾಜ ಸೇವಕ. 1983ರ ಫೆಬ್ರವರಿ 24ರಂದು ಅಮೆರಿಕದ ಶಿಕಾಗೋದಲ್ಲಿ ಜನಿಸಿದ ಇವರು, ಅಲ್ಲಿಯೇ ಶಿಕ್ಷಣ ಮುಗಿಸಿ ತಾಯ್ನಾಡಿನಲ್ಲಿ ಸೇವೆ ಸಲ್ಲಿಸ ಭಾರತಕ್ಕೆ ಬಂದರು. ಕಾಲೇಜಿನ ದಿನಗಳಿಂದಲೇ ಸಂಗೀತ ಮತ್ತು ನೃತ್ಯಗಳಲ್ಲಿ ಆಸಕ್ತಿ ಹೊಂದಿದ್ದ ಚೇತನ್, ಆಧುನಿಕ ನೃತ್ಯ, ಆಧುನಿಕ ವಾದ್ಯ ಮತ್ತು ಕರ್ನಾಟಕ ಸಂಗೀತದಲ್ಲಿ ಪರಿಣಿತರು.
ಸಾಕ್ಷ್ಯಚಿತ್ರ
ದಕ್ಷಿಣ ಭಾರತದ ಜಾತಿ ವ್ಯವಸ್ಥೆ, ಹಳ್ಳಿ ಮತ್ತು ಪಟ್ಟಣಗಳಲ್ಲಿನ ಲಿಂಗ ತಾರತಮ್ಯಗಳ ಕುರಿತು 2004ರಲ್ಲಿ ಚೇತನ್ ಸಾಕ್ಷ್ಯಚಿತ್ರ ಮಾಡಿದರು. ಮಕ್ಕಳಲ್ಲಿ ವಿಮರ್ಶಾತ್ಮಕ ಮತ್ತು ವಿಶ್ಲೇಷಣಾತ್ಮಕ ಯೋಚನೆ ಬೆಳೆಸಬೇಕೆಂದು 2005ರಿಂದ ಮೈಸೂರಿಗೆ ಹತ್ತಿರವಿರುವ ಮುಲ್ಲೂರಿನ ಹಳ್ಳಿ ಶಾಲೆಯಲ್ಲಿ ಸ್ವಯಂ ಪ್ರೇರಿತವಾಗಿ ಪಾಠ ಮಾಡುತ್ತಿದ್ದಾರೆ.
Read More
-
ರವಿಚಂದ್ರನ್ ಸಿನಿಮಾದ 'ದ ಜಡ್ಜ್ಮೆಂಟ್' ಶೂಟಿಂಗ್ ಫಿನಿಶ್: ಲೀಗಲ್ ಥ್ರಿಲ್ಲರ್ ಚಿತ್ರಕ್ಕೆ ಕ್ರೇಜಿಸ್ಟಾರ್ ಟಚ್
-
ಇವತ್ತು ಐಪಿಎಲ್.. ನಾಳೆ ಚುನಾವಣೆ .. ನಾಡಿದ್ದು ವರ್ಲ್ಡ್ ಕಪ್ ; ಇನ್ಯಾವಾಗ ರಿಲೀಸ್ ಮಾಡ್ತೀರಾ..?
-
ಅದ್ಧೂರಿ 'ರಾಮಾಯಣ' ಚಿತ್ರದ ಬಗ್ಗೆ ರಾಕಿಂಗ್ ಸ್ಟಾರ್ ಯಶ್ ಮೊದಲ ಮಾತು
-
ಯಾರನ್ನು ಯಾರು ಕಾಪಿ ಮಾಡುತ್ತಿದ್ದಾರೆ? ವಿಜಯಲಕ್ಷ್ಮಿ ದರ್ಶನ್ ಪೋಸ್ಟ್ ಮರ್ಮವೇನು?
-
"ರಾಘವೇಂದ್ರ ಸ್ವಾಮಿಗಳು ನನ್ನ ತಾತ"; ರಾಯರ ನೆನೆದು ಭಾವುಕರಾಗಿದ್ದೇಕೆ ಬೇಬಿ ಇಂದಿರಾ?
-
'ಕೂಲಿ' ಕನ್ನಡ ಟೀಸರ್ನಲ್ಲಿ ರಜನಿ ಧ್ವನಿ ಇಲ್ಲ; ಕಾಟಚಾರಕ್ಕೆ ರಿಲೀಸ್ ಆಗುತ್ತಾ 171ನೇ ಸಿನಿಮಾ?
ಚೇತನ್ ಕುಮಾರ್ ಕಾಮೆಂಟ್ಸ್