twitter
    Celebs»Chiranjeevi Sarja

    ಚಿರಂಜೀವಿ ಸರ್ಜಾ

    Actor
    Born : 17 Oct 1980
    Birth Place : ಬೆಂಗಳೂರು
    1980 ಅಕ್ಟೋಬರ್ 17ರಂದು ಬೆಂಗಳೂರಿನಲ್ಲಿ ಜನಿಸಿದ ಚಿರಂಜೀವಿ ಸರ್ಜಾ ತಮ್ಮ ಪ್ರಾಥಮಿಕ ವಿದ್ಯಾಭ್ಯಾಸವೆಲ್ಲ ಬಾಲ್ಡ್ವಿನ್ ಪ್ರೌಢ ಶಾಲೆಯಲ್ಲಿ ಮುಗಿಸಿದರು. ನಂತರ ಬೆಂಗಳೂರಿನಲ್ಲಿರುವ ವಿಜಯ ಕಾಲೇಜಿನಲ್ಲಿ ಪದವಿಯನ್ನು ಪೂರ್ಣಗೊಳಿಸಿದರು. ಆಕ್ಷನ್ ಪ್ರಿನ್ಸ್ ದ್ರುವ ಸರ್ಜಾ ಇವರ ಕಿರಿಯ ಸಹೋದರ ಹಾಗೂ ಕನ್ನಡದ... ReadMore
    Famous For

    1980 ಅಕ್ಟೋಬರ್ 17ರಂದು ಬೆಂಗಳೂರಿನಲ್ಲಿ ಜನಿಸಿದ ಚಿರಂಜೀವಿ ಸರ್ಜಾ ತಮ್ಮ ಪ್ರಾಥಮಿಕ ವಿದ್ಯಾಭ್ಯಾಸವೆಲ್ಲ ಬಾಲ್ಡ್ವಿನ್ ಪ್ರೌಢ ಶಾಲೆಯಲ್ಲಿ ಮುಗಿಸಿದರು. ನಂತರ ಬೆಂಗಳೂರಿನಲ್ಲಿರುವ ವಿಜಯ ಕಾಲೇಜಿನಲ್ಲಿ ಪದವಿಯನ್ನು ಪೂರ್ಣಗೊಳಿಸಿದರು. ಆಕ್ಷನ್ ಪ್ರಿನ್ಸ್ ದ್ರುವ ಸರ್ಜಾ ಇವರ ಕಿರಿಯ ಸಹೋದರ ಹಾಗೂ ಕನ್ನಡದ ಮೇರುನಟ ದಿವಂಗತ ಶಕ್ತಿ ಪ್ರಸಾದ್ ಇವರ ಅಜ್ಜ.  


    ಸಿನಿಜೀವನ: 

    ಚಿಕ್ಕಪ್ಪ ಅರ್ಜುನ್ ಸರ್ಜಾ ಅವರ ಕೈಕೆಳಗೆ ಸುಮಾರು ನಾಲ್ಕು ವರ್ಷಗಳ ಕಾಲ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ ಚಿರು, 2009ರಲ್ಲಿ ತೆರೆಕಂಡ "ವಾಯುಪುತ್ರ" ಚಿತ್ರದ ಮೂಲಕ ನಾಯಕನಾಗಿ ಕನ್ನಡ ಚಿತ್ರರಂಗಕ್ಕೆ ಪ್ರವೇಶಿಸಿದರು. ಸುಮಾರು ಒಂದು ದಶಕದ ಸಿನಿಪಯಣದಲ್ಲಿ ಹಲವಾರು ಭಿನ್ನ-ಭಿನ್ನ  ಪಾತ್ರಗಳಲ್ಲಿ ಅಭಿನಯಿಸಿದ ಇವರು ಯುವಸಾಮ್ರಾಟ್ ಅಂತಲೇ ಖ್ಯಾತಿ ಗಳಿಸಿದರು. 

    Read More

    • ರಾಜಮಾರ್ತಾಂಡ ಸಿನಿಮಾ ಟ್ರೈಲರ್
    • ರಾಜಮಾರ್ತಾಂಡ ಟ್ರೇಲರ್
    • ಕ್ಷತ್ರಿಯ ಟೀಸರ್
    • ಆಟಗಾರ ಟ್ರೇಲರ್
    • ಶಿವಾರ್ಜುನ ಕನ್ನಡ ಟ್ರೇಲರ್
    • ಹಕುನಾ ಮಟಾಟ ಲಿರಿಕಲ್ ವೀಡಿಯೋ -ಶಿವಾರ್ಜುನ
    ಚಿರಂಜೀವಿ ಸರ್ಜಾ ಕಾಮೆಂಟ್ಸ್
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X