twitter
    Celebs»Danish Sait

    ಡ್ಯಾನಿಷ್ ಸೇಠ್

    Actor
    Born : 01 Jul 1987
    ಬೆಂಗಳೂರಿನಲ್ಲಿ ನೆಲೆಸಿರುವ ಡ್ಯಾನಿಷ್ ಸೇಠ್ ಪ್ರಸಿದ್ಧ ರೇಡಿಯೋ ಜಾಕಿ. ಇವರು IPL ನಲ್ಲಿ ಬೆಂಗಳೂರು ತಂಡದ ಇನಸೈಡರ್ Mr .ನ್ಯಾಗ್ಸ ಆಗಿಯೂ ಖ್ಯಾತರಾಗಿದ್ದಾರೆ.ಇವರ ಸಹೋದರಿ ಕುಬ್ರಾ ಸೇಠ್ ಕೂಡ ಬಾಲಿವುಡ್ ಚಿತ್ರರಂಗದ ನಟಿ.ಇವರು ಸಾದ್ ಖಾನ್ ನಿರ್ದೇಶನದ `ಹಂಬಲ್ ಪಾಲಿಟಿಷಿಯನ್ ನೊಗರಾಜ್' ಚಿತ್ರದಲ್ಲಿ ನಾಯಕನಾಗಿ... ReadMore
    Famous For

    ಬೆಂಗಳೂರಿನಲ್ಲಿ ನೆಲೆಸಿರುವ ಡ್ಯಾನಿಷ್ ಸೇಠ್ ಪ್ರಸಿದ್ಧ ರೇಡಿಯೋ ಜಾಕಿ. ಇವರು IPL ನಲ್ಲಿ ಬೆಂಗಳೂರು ತಂಡದ ಇನಸೈಡರ್ Mr .ನ್ಯಾಗ್ಸ ಆಗಿಯೂ ಖ್ಯಾತರಾಗಿದ್ದಾರೆ.ಇವರ ಸಹೋದರಿ ಕುಬ್ರಾ ಸೇಠ್ ಕೂಡ ಬಾಲಿವುಡ್ ಚಿತ್ರರಂಗದ ನಟಿ.ಇವರು ಸಾದ್ ಖಾನ್ ನಿರ್ದೇಶನದ `ಹಂಬಲ್ ಪಾಲಿಟಿಷಿಯನ್ ನೊಗರಾಜ್' ಚಿತ್ರದಲ್ಲಿ ನಾಯಕನಾಗಿ ಅಭಿನಯಿಸಿದ್ದಾರೆ.

    ಈ ಚಿತ್ರದಲ್ಲಿ ತಮ್ಮ ವಿಭಿನ್ನ ರೀತಿಯ ಹಾಸ್ಯದಿಂದ ಗಮನ ಸೆಳದರು. ಪ್ರಸ್ತುತ `ರಾಮನ ಅವತಾರ' ಚಿತ್ರದಲ್ಲಿ ನಟಿಸುತ್ತಿರುವ ಇವರು ಪುನೀತ್ ರಾಜಕುಮಾರ್ ಹೋಮ್ ಬ್ಯಾನರ್ ಪಿ.ಆರ್.ಕೆ ಅಡಿಯಲ್ಲಿ ಕೂಡ ಒಂದು ಚಿತ್ರದ ನಾಯಕನಾಗಿ ನಟಿಸುತ್ತಿದ್ದಾರೆ. 

    Read More
    • ರಾಮನ ಅವತಾರ ಸಿನಿಮಾ ಟೀಸರ್
    • ಯಾವ ಸ್ವರ್ಗದಿಂದ ವೀಡಿಯೋ ಸಾಂಗ್ - ಒನ್ ಕಟ್ ಟೂ ಕಟ್
    • ಒನ್ ಕಟ್ ಟು ಕಟ್ ಟ್ರೇಲರ್
    • 777 ಚಾರ್ಲಿ ಟೀಸರ್
    • ಫ್ರೆಂಚ್ ಬಿರಿಯಾನಿ - ಏನ್ ಮಾಡೋದು ಸ್ವಾಮಿ
    • ಫ್ರೆಂಚ್ ಬಿರಿಯಾನಿ - ದಿ ಬೆಂಗಳೂರು ಸಾಂಗ್
    ಡ್ಯಾನಿಷ್ ಸೇಠ್ ಕಾಮೆಂಟ್ಸ್
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X