twitter
    Celebs»Darling Krishna

    ಡಾರ್ಲಿಂಗ್ ಕೃಷ್ಣ

    Actor/Director/Dialogues Writer
    Born : 12 Jun 1985
    ಡಾರ್ಲಿಂಗ್ ಕೃಷ್ಣ ಎಂದೇ ಕನ್ನಡ ಸಿನಿಪ್ರಿಯರಿಗೆ ಪರಿಚಯವಿರುವ ಸುನೀಲ್ ನಾಗಪ್ಪ ಕನ್ನಡ ಚಿತ್ರರಂಗದ ನಟ ಮತ್ತು ನಿರ್ದೇಶಕ. 1985ರ ಜೂನ್ 12ರಂದು  ಮೈಸೂರನಲ್ಲಿ ಜನಿಸಿದ ಇವರು, ಎಂಬಿಎ ಪದವಿ ಪಡೆದಿದ್ದಾರೆ. ಜಾಕಿ ಮತ್ತು ಹುಡುಗರು ಚಿತ್ರದಲ್ಲಿ ದುನಿಯಾ ಸೂರಿ ಅವರ ಜೊತೆ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿದ... ReadMore
    Famous For
    ಡಾರ್ಲಿಂಗ್ ಕೃಷ್ಣ ಎಂದೇ ಕನ್ನಡ ಸಿನಿಪ್ರಿಯರಿಗೆ ಪರಿಚಯವಿರುವ ಸುನೀಲ್ ನಾಗಪ್ಪ ಕನ್ನಡ ಚಿತ್ರರಂಗದ ನಟ ಮತ್ತು ನಿರ್ದೇಶಕ. 1985ರ ಜೂನ್ 12ರಂದು  ಮೈಸೂರನಲ್ಲಿ ಜನಿಸಿದ ಇವರು, ಎಂಬಿಎ ಪದವಿ ಪಡೆದಿದ್ದಾರೆ. ಜಾಕಿ ಮತ್ತು ಹುಡುಗರು ಚಿತ್ರದಲ್ಲಿ ದುನಿಯಾ ಸೂರಿ ಅವರ ಜೊತೆ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿದ ಸುನೀಲ್, ನಾಯಕನಟನಾಗಿ ನಟಿಸಿದ ಮೊದಲ ಚಿತ್ರ ಮದರಂಗಿ. ಈ ಚಿತ್ರಕ್ಕೆ ಪ್ರೇಕಕರಿಂದ ಅದ್ಭುತ ಪ್ರತಿಕ್ರಿಯೆ ಸಿಕ್ಕಿತು. ನಂತರ ಚಾರ್ಲಿ, ಜಾಲಿ ಬಾರು ಮತ್ತು ಪೋಲಿ ಹುಡುಗರು, ಮುಂಬೈ, ಹುಚ್ಚ 2 ಮುಂತಾದ ಚಿತ್ರಗಳಲ್ಲಿ ನಟಿಸಿದರು. 

    ಮದುವೆ: 2021ರ ಫೆಬ್ರವರಿ 14ರಂದು ಡಾರ್ಲಿಂಗ್ ಕೃಷ್ಣ ಅವರು ಮಿಲನಾ ನಾಗರಾಜ್ ಅವರನ್ನು ಪ್ರೀತಿಸಿ ವಿವಾಹವಾದರು. 
    Read More
    • ಶುಗರ್ ಫ್ಯಾಕ್ಟರಿ ಟ್ರೇಲರ್ 2
    • ಜಹಪನಾ ವಿಡಿಯೋ ಸಾಂಗ್-ಶುಗರ್ ಫ್ಯಾಕ್ಟರಿ
    • ಶುಗರ್ ಫ್ಯಾಕ್ಟರಿ ಸಿನಿಮಾ ಟ್ರೇಲರ್ 1
    • 90 ಹಾಕು ಲಿರಿಕಲ್ ವಿಡಿಯೋ-ಕೌಸಲ್ಯಾ ಸುಪ್ರಜಾ ರಾಮ
    • ಕೌಸಲ್ಯ ಸುಪ್ರಜಾ ರಾಮ ಟ್ರೈಲರ್
    • ಕೌಸಲ್ಯ ಸುಪ್ರಜಾ ರಾಮ ಟೈಟಲ್ ಟ್ರ್ಯಾಕ್
    ಡಾರ್ಲಿಂಗ್ ಕೃಷ್ಣ ಕಾಮೆಂಟ್ಸ್
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X