ದಯಾಳ್ ಪದ್ಮನಾಭನ್
Director/Producer/Dialogues Writer
Born : 14 Jun 1970
Birth Place : ಬೆಂಗಳೂರು
ದಯಾಲ್ ಪದ್ಮನಾಭನ್ ಅವರು ಜನಿಸಿದ್ದು ೧೪ ಜೂನ್ ೧೯೭೦ ತಮಿಳುನಾಡಿನಲ್ಲಿ. ತಂದೆ ಪದ್ಮನಾಭನ್ ತಾಯಿ ರಾಧಾ ಪದ್ಮನಾಭನ್. ಇವರ ಬಾಲ್ಯ ವಿದ್ಯಾಬ್ಯಾಸವೆಲ್ಲ ಮುಗಿಸಿದ್ದು ತಮಿಳುನಾಡಿನಲ್ಲಿ. ಶಿಕ್ಷಣದ ನಂತರ ಇವರು ಚಿತ್ರರಂಗದಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಇವರ ಓದುತ್ತಿರುವಾಗಲೇ ನಾಯಕನಾಗಿ...
ReadMore
Famous For
ದಯಾಲ್ ಪದ್ಮನಾಭನ್ ಅವರು ಜನಿಸಿದ್ದು ೧೪ ಜೂನ್ ೧೯೭೦ ತಮಿಳುನಾಡಿನಲ್ಲಿ. ತಂದೆ ಪದ್ಮನಾಭನ್ ತಾಯಿ ರಾಧಾ ಪದ್ಮನಾಭನ್. ಇವರ ಬಾಲ್ಯ ವಿದ್ಯಾಬ್ಯಾಸವೆಲ್ಲ ಮುಗಿಸಿದ್ದು ತಮಿಳುನಾಡಿನಲ್ಲಿ. ಶಿಕ್ಷಣದ ನಂತರ ಇವರು ಚಿತ್ರರಂಗದಲ್ಲಿ ತಮ್ಮನ್ನು ತೊಡಗಿಸಿಕೊಂಡರು.
ಇವರ ಓದುತ್ತಿರುವಾಗಲೇ ನಾಯಕನಾಗಿ ಚಿತ್ರರಂಗದಲ್ಲಿ ಹೆಸರು ಮಾಡಬೇಕೆನ್ನುವ ಹಂಬಲ ಆದರೆ ಇವರು ನಿರ್ದೇಶಕರಾಗಿ ಮತ್ತು ನಿರ್ಮಾಪಕರಾಗಿ ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡರು.
೨೦೦೦ದಲ್ಲಿ ಮೊದಲ ಬಾರಿಗೆ ಕನ್ನಡ ಚಿತ್ರವನ್ನು ನಿರ್ದೇಶಿಸುವುದರ ಮೂಲಕ ತಮ್ಮನ್ನು ಗುರುತಿಸಿಕೊಂಡರು. ಹೀಗೆ ಇವರು ೧೦ಕ್ಕೂ ಹೆಚ್ಚು ಸಿನಿಮಾಗಳು ನಿರ್ದೇಶಿಸಿ ೫ಕ್ಕೂ ಹೆಚ್ಛು ಸಿನಿಮಾಗಳನ್ನು ನಿರ್ಮಾಪಕರಾಗಿ ಕೆಲಸ ಮಾಡುವುದರ ಮೂಲಕ ತಮ್ಮನ್ನು ಗುರುತಿಸಿಕೊಂಡಿದ್ದಾರೆ.
Read More

-
ಕೆಜಿಎಫ್ ಮೂಲಕ ಕನ್ನಡಿಗರ ಹೃದಯ ಗೆದ್ದ ಯ್ಯೂಟ್ಯೂಬರ್ ಇನ್ನು ನೆನಪು ಮಾತ್ರ
-
'ಬ್ರಹ್ಮಾಚಾರಿ' ನಿರ್ದೇಶಕನ ಜೊತೆ 'ಫಾರೆಸ್ಟ್' ಸೇರಿದ ಚಿಕ್ಕಣ್ಣ, ಅನೀಶ್, ಗುರುನಂದನ್, ರಂಗಾಯಣ ರಘು
-
ಅನಿಮಲ್ ಚಿತ್ರ ಮತ್ತು ನೈತಿಕ ಪೊಲೀಸ್ಗಿರಿ ; ರಣ್ಬೀರ್ ಚಿತ್ರದ ಬಗ್ಗೆ ಹೇಳಿದ್ದೇನು ಮೇಘನಾ ರಾಜ್..?
-
ಪಂಚಭೂತಗಳಲ್ಲಿ ಲೀನವಾದ ದ್ವಾರಕೀಶ್ ; ಪ್ರಚಂಡ ಕುಳ್ಳ ನೆನೆದು ಭಾವುಕರಾದ ಸಿಎಂ ಸಿದ್ಧರಾಮಯ್ಯ..!
-
"ದ್ವಾರಕೀಶ್ ತೆರೆ ಹಿಂದಿನ ರಸಿಕರು.. ನಾನು ತೆರೆಮೇಲೆ ರಸಿಕ ಅಷ್ಟೇ"; ಕ್ರೇಜಿಸ್ಟಾರ್ ರವಿಚಂದ್ರನ್
-
ಚಂದನವನದಲ್ಲಿ ತ್ರಿವಿಕ್ರಮನಾಗಿ ಬೆಳೆದ ಹುಣಸೂರಿನ ವಾಮನಮೂರ್ತಿ ದ್ವಾರಕೀಶ್
ದಯಾಳ್ ಪದ್ಮನಾಭನ್ ಕಾಮೆಂಟ್ಸ್