twitter
    Celebs»Dhanushree

    ಧನುಶ್ರೀ

    Actor
    Birth Place : ಹಳೇಬೀಡು
    ಧನುಶ್ರೀ ಮೂಲತಃ ಹಾಸನದ ಹಳೇಬೀಡಿನವರು. ಐಟಿ ಕಂಪನಿ ಉದ್ಯೋಗಿಯಾಗಿದ್ದ ಇವರು ಲಾಕ್‌ಡೌನ್ ನಂತರ ಟಿಕ್ ಟಾಕ್ ವೀಡಿಯೋಗಳ ಮೂಲಕ ಪ್ರಸಿದ್ಧಿ ಪಡೆದರು. ಕಿಚ್ಚ ಸುದೀಪ್ ನಿರೂಪಣೆಯಲ್ಲಿ ಮೂಡಿಬಂದ ಬಿಗ್ ಬಾಸ್ ಕನ್ನಡ ಸೀಸನ್ 8 ರಲ್ಲಿ ಮೊದಲನೇ ಸ್ಪರ್ಧಿಯಾಗಿ ಭಾಗವಹಿಸಿದರು.  ಇದೀಗ ಒಂದೊಳ್ಳೆ ಲವ್ ಸ್ಟೋರಿ... ReadMore
    Famous For

    ಧನುಶ್ರೀ ಮೂಲತಃ ಹಾಸನದ ಹಳೇಬೀಡಿನವರು. ಐಟಿ ಕಂಪನಿ ಉದ್ಯೋಗಿಯಾಗಿದ್ದ ಇವರು ಲಾಕ್‌ಡೌನ್ ನಂತರ ಟಿಕ್ ಟಾಕ್ ವೀಡಿಯೋಗಳ ಮೂಲಕ ಪ್ರಸಿದ್ಧಿ ಪಡೆದರು.

    ಕಿಚ್ಚ ಸುದೀಪ್ ನಿರೂಪಣೆಯಲ್ಲಿ ಮೂಡಿಬಂದ ಬಿಗ್ ಬಾಸ್ ಕನ್ನಡ ಸೀಸನ್ 8 ರಲ್ಲಿ ಮೊದಲನೇ ಸ್ಪರ್ಧಿಯಾಗಿ ಭಾಗವಹಿಸಿದರು. ಇದೀಗ ಒಂದೊಳ್ಳೆ ಲವ್ ಸ್ಟೋರಿ ಸಿನಿಮಾ ಮೂಲಕ ನಾಯಕಿಯಾಗಿ ಕನ್ನಡ ಚಿತ್ರರಂಗ ಪ್ರವೇಶಿಸಿದ್ದಾರೆ.  

    Read More
    ಧನುಶ್ರೀ ಕಾಮೆಂಟ್ಸ್
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X