Celebs » Dhruva Sarja » Biography
ಜೀವನಚರಿತ್ರೆ
ಧ್ರುವ ಸರ್ಜಾ ಇವರು ಜನಿಸಿದ್ದು 06 ಅಕ್ಟೋಬರ್ 1988 ರಲ್ಲಿ.  2012 ರಲ್ಲಿ ತೆರೆಕಂಡ "ಅದ್ದೂರಿ" ಚಿತ್ರದಲ್ಲಿ ನಟಿಸುವ ಮೂಲಕ ಬೆಳ್ಳಿತೆರೆಗೆ ಪ್ರವೇಶ ಮಾಡಿದ್ದಾರೆ. ನಂತರ 2013 ರಲ್ಲಿ ಬಿಡುಗಡೆಗೊಂಡ "ಬಹುದ್ಧೂರ್" ಚಿತ್ರದಲ್ಲಿ ರಾಧಿಕಾ ಪಂಡಿತ್ ಜೊತೆಯಲ್ಲಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡು ಯಶಸ್ಸು ಕಂಡರು. ಈ ಚಿತ್ರ ಇವರಿಗೆ ಒಳ್ಳೆ ಇಮೇಜ್ ತಂದುಕೊಟ್ಟಿತು.

ಹೀಗೆ ಕೆಲ ಕನ್ನಡ ಸಿನಿಮಾಗಳಲ್ಲಿ ಕಾಣಿಸಿಕೊಂಡಿರುವ ಇವರು ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ.