Celebs»Diganth»News
  Celeb News
  • ಸ್ಯಾಂಡಲ್ ವುಡ್ ನ ದೂದ್ ಪೇಡ ಖ್ಯಾತಿಯ ನಟ ದಿಗಂತ್ ಸಿನಿಮಾಗಳು ಇತ್ತೀಚಿಗೆ ತೀರ ಅಪರೂಪ ಆಗಿದೆ. 'ಕಥೆಯೊಂದು ಶುರುವಾಗಿ' ಮತ್ತು 'ಫಾರ್ಚುನರ್' ಚಿತ್ರದ ನಂತರ ದಿಗಂತ್ ಯಾವ ಸಿನಿಮಾಗಳಿಗೂ ಗ್ರೀನ್ ಸಿಗ್ನಲ್ ನೀಡಿರಲ್ಲಿಲ್ಲ. ನಟಿ ಐಂದ್ರತಾ ರೇ ಜೊತೆ ಡಿಸೆಂಬರ್ ನಲ್ಲಿ ಹಸೆಮಣೆ ಏರಿದ್ದ ದಿಗಂತ್ ಆ ನಂತರ ಸ್ವಲ್ಪ ಬ್ರೇಕ್ ಪಡೆದಿದ್ದರು. ಇತ್ತೀಚಿಗಷ್ಟೆ ದಿಗಂತ್
  • ಸ್ಯಾಂಡಲ್ ವುಡ್ ನಟಿ ಐಂದ್ರಿತಾ ರೇ ಅವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. 34ನೇ ವಸಂತಕ್ಕೆ ಕಾಲಿಟ್ಟ ಐಂದ್ರಿತಾ, ಪತಿ ದಿಗಂತ್ ಜೊತೆ ವಿಭಿನ್ನವಾಗಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಕಾಲೇಜು ಆವರಣದಲ್ಲಿ ಸಸಿಗಳನ್ನು ನೆಟ್ಟು ಪರಿಸರದ ಬಗ್ಗೆ ಕಾಳಜಿ ಮೂಡಿಸುವ ಮೂಲಕ ಹುಟ್ಟುಹಬ್ಬವನ್ನು ಸಂಭ್ರಮಸಿದ್ದಾರೆ. ಸಸಿಗಳನ್ನು ನೆಡಲು ಐಂದ್ರಿತಾ ಅವರಿಗೆ ಪತಿ ದಿಗಂತ್ ಸಾಥ್..
  • ನಟ ದಿಗಂತ್ ಹಾಗೂ ಯೋಗರಾಜ್ ಭಟ್ ಕಾಂಬಿನೇಶನ್ ಸಖತ್ ಹಿಟ್ ಆಗಿದೆ. ಈ ಜೋಡಿ ಜೊತೆಗೆ ಸೇರಿ ಮಾಡಿದ ಎಲ್ಲ ಸಿನಿಮಾಗಳು ಗೆದ್ದಿವೆ. ಈಗ ಭಟ್ಟರ ಹೊಸ ಸಿನಿಮಾ 'ಪಂಚತಂತ್ರ'ದಲ್ಲಿಯೂ ದಿಗಂತ್ ಕಾಣಿಸಿಕೊಂಡಿದ್ದಾರೆ. 'ಪಂಚತಂತ್ರ' ಸಿನಿಮಾ ನೋಡುಗರ ಮುಂದೆ ಸರ್ ಪ್ರೈಸ್ ಆಗಿ ದಿಗಂತ್ ಎಂಟ್ರಿ ಕೊಡುತ್ತಾರೆ. ಸಿನಿಮಾದ ಅತಿಥಿ ಪಾತ್ರದಲ್ಲಿ ಅವರ ಬಂದು ಹೋಗುತ್ತಾರೆ. ದಿಗಂತ್
  • ನಟ ದಿಗಂತ್ ಹಾಗೂ ಐಂದ್ರಿತಾ ರೇ ವಿವಾಹ ಕಳೆದ ವಾರ ನಡೆದಿದೆ. ಮದುವೆ ಬಳಿಕ ಆರತಕ್ಷತೆ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಶನಿವಾರ ಸಂಜೆ ಈ ಕಾರ್ಯಕ್ರಮ ಅದ್ದೂರಿಯಾಗಿ ನಡೆದಿದೆ. ಈ ಕಾರ್ಯಕ್ರಮಕ್ಕೆ ಕನ್ನಡ ನಟರಾದ ಯಶ್, ರಕ್ಷಿತ್ ಶೆಟ್ಟಿ, ಸಂಜನಾ, ನಿರೂಪಕ ಅಕುಲ್ ಬಾಲಾಜಿ, ಉದ್ಯಮಿ ಅಶೋಕ್ ಖೇಣಿ ಸೇರಿದಂತೆ ಅನೇಕರು ಭಾಗಿಯಾಗಿ ನವ ಜೋಡಿಗೆ ಶುಭ ಹಾರೈಸಿದರು.
   
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X