twitter
    Celebs»Disco Shanti

    ಡಿಸ್ಕೋ ಶಾಂತಿ

    Actress/Actor
    Born : 28 Aug 1965
    ಡಿಸ್ಕೋ ಶಾಂತಿ 90 ರ ದಶಕದಲ್ಲಿ ಕನ್ನಡ ,ತೆಲಗು, ತಮಿಳು, ಮಲಯಾಳಂ, ಹಿಂದಿ ಮತ್ತು ಓರಿಯಾ ಚಿತ್ರರಂಗಗಳಲ್ಲಿ ತಮ್ಮ ಕ್ಯಾಬರೆ ನೃತ್ಯಗಳಿಂದ ಪ್ರಸಿದ್ಧರಾಗಿದ್ದ ನಟಿ.ಆಗಿನ ಕಾಲದ ಮುಖ್ಯವಾಹಿನಿಯ ನಟಿಯರು ಕ್ಯಾಬರೆ ನೃತ್ಯಗಳಿಗೆ ಹೆಜ್ಜೆ ಹಾಕಲು ಹಿಂಜರಿಯುತ್ತಿದ್ದಾಗ ಡಿಸ್ಕೋ ಶಾಂತಿಯ ಪ್ರವೇಶವಾಯಿತು. ಇವರ... ReadMore
    Famous For
    ಡಿಸ್ಕೋ ಶಾಂತಿ 90 ರ ದಶಕದಲ್ಲಿ ಕನ್ನಡ ,ತೆಲಗು, ತಮಿಳು, ಮಲಯಾಳಂ, ಹಿಂದಿ ಮತ್ತು ಓರಿಯಾ ಚಿತ್ರರಂಗಗಳಲ್ಲಿ ತಮ್ಮ ಕ್ಯಾಬರೆ ನೃತ್ಯಗಳಿಂದ ಪ್ರಸಿದ್ಧರಾಗಿದ್ದ ನಟಿ.ಆಗಿನ ಕಾಲದ ಮುಖ್ಯವಾಹಿನಿಯ ನಟಿಯರು ಕ್ಯಾಬರೆ ನೃತ್ಯಗಳಿಗೆ ಹೆಜ್ಜೆ ಹಾಕಲು ಹಿಂಜರಿಯುತ್ತಿದ್ದಾಗ ಡಿಸ್ಕೋ ಶಾಂತಿಯ ಪ್ರವೇಶವಾಯಿತು. ಇವರ ಮೊದಲಿನ ಹೆಸರು ಶಾಂತಾಕುಮಾರಿ.

     

    1965, ಆಗಸ್ಟ್ 28 ರಂದು ತಮಿಳುನಾಡಿನ ಚೆನ್ನ್ನೈನಲ್ಲಿ ಜನಿಸಿದರು. ತಂದೆ ಆನಂದನ್ ತಮಿಳು ಚಿತ್ರರಂಗದಲ್ಲಿ ನಟನಾಗಿ ಮತ್ತು ನಿರ್ಮಾಪಕನಾಗಿ ಗುರುತಿಸಿಕೊಂಡಿದ್ದರು. 1985 ರಲ್ಲಿ ತೆರೆಕಂಡ ತಮಿಳಿನ ಸಾವಿ ಚಿತ್ರದಲ್ಲಿ ಕ್ಲಬ್ ಡ್ಯಾನ್ಸರ್ ಪಾತ್ರದಲ್ಲಿ ಮಿಂಚುವ ಮೂಲಕ ಸಿನಿರಂಗ ಪ್ರವೇಶಿಸಿದರು. ಕನ್ನಡದಲ್ಲಿ 1986 ರಲ್ಲಿ ತೆರೆಕಂಡ ಆಪ್ರಿಕಾದಲ್ಲಿ ಶೀಲಾ ಚಿತ್ರದ ಮೂಲಕ ನೃತ್ಯಗಾರ್ತಿಯಾಗಿ...

    Read More
    ಡಿಸ್ಕೋ ಶಾಂತಿ ಕಾಮೆಂಟ್ಸ್
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X