twitter
    Celebs»Erica Fernandes»Biography

    ಎರಿಕಾ ಫರ್ನಾಂಡಿಸ್ ಜೀವನಚರಿತ್ರೆ

    ಎರಿಕಾ ಫರ್ನಾಂಡಿಸ್ ಅವರು ಜನಿಸಿದ್ದು ಮಂಗಳೂರಿನಲ್ಲಿ. ಬೆಳದದ್ದು ಮುಂಬೈನಲ್ಲಿ. ಇವರ ತಂದೆ ರಾಲ್ಫ್ ಫರ್ನಾಂಡಿಸ್  ತಾಯಿ ಲವಿನ. ಇವರು ಮುಂಬೈನಲ್ಲಿ ಶಿಕ್ಷಣವನ್ನು ಪೂರ್ಣಗೊಳಿಸಿದರು. ನಂತರ ಇವರ ಆಸಕ್ತಿ ಮಾಡೋಲಿಂಗ್ ಮೇಲೆ ಪರಿವರ್ತನೆಗೊಂಡು ೨೦೧೧ ರಲ್ಲಿ ಮಿಸ್ ಮಹಾರಾಷ್ಟ್ರ ಪ್ರಶಸ್ತಿ ಗೆ ಭಾಜಿನರಾದರು.

    ೨೧೪ ರಲ್ಲಿ ಬಿಡುಗಡೆ ಗೊಂಡ ನಿನ್ನಿಂದಲೇ ಚಿತ್ರದ ಮೂಲಕ ಕನ್ನಡ ಚಿತ್ರ ರಂಗದಲ್ಲಿ ಗುರುತಿಸಿಕೊಂಡರು. ನಂತರ ಇವರು ಅನೇಕ ಭಾಷೆಗಳ ಚಿತ್ರಗಳಲ್ಲಿ ಅಭಿನಹಿಸಲು ಅವಕಾಶಗಳು ಸಿಕ್ಕಿದವು. ಕನ್ನಡ, ತೆಲುಗು, ಹಿಂದಿ, ಚಿತ್ರಗಳಲ್ಲಿ ಗುರುತಿಸಿಕೊಂಡಿದ್ದಾರೆ.
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X