ಗಣೇಶ್
Actor/Director/Singer
Born : 02 Jul 1980
Birth Place : ಬೆಂಗಳೂರು
ಗಣೇಶ್ ಕನ್ನಡ ಚಿತ್ರರಂಗದ ಪ್ರಮುಖ ನಾಯಕ ನಟ. ಗೋಲ್ಡನ್ ಸ್ಟಾರ್ ಎಂದು ಪ್ರಸಿದ್ಧರಾಗಿರುವ ಇವರು 1980 ರ ಜು ಲೈ 2 ರಂದು ಬೆಂಗಳೂರಿನ ನೆಲಮಂಗಲದ ಅಡಕಮರನಹಳ್ಳಿಯಲ್ಲಿ ಜನಿಸಿದರು . ಇವರ ತಂದೆ ಕಿಶನ್, ತಾಯಿ ಸುಲೋಚನ ಮತ್ತು ಅಜ್ಜಿ ಸೀತಮ್ಮ. ಇವರಿಗೆ ಇಬ್ಬರು ಅಣ್ಣಂದಿರಿದ್ದು, ಗಣೇಶ್ ತೃತೀಯ...
ReadMore
Famous For
ಗಣೇಶ್ ಕನ್ನಡ ಚಿತ್ರರಂಗದ ಪ್ರಮುಖ ನಾಯಕ ನಟ. ಗೋಲ್ಡನ್ ಸ್ಟಾರ್ ಎಂದು ಪ್ರಸಿದ್ಧರಾಗಿರುವ ಇವರು 1980ರ ಜುಲೈ 2ರಂದು ಬೆಂಗಳೂರಿನ ನೆಲಮಂಗಲದ ಅಡಕಮರನಹಳ್ಳಿಯಲ್ಲಿ ಜನಿಸಿದರು. ಇವರ ತಂದೆ ಕಿಶನ್, ತಾಯಿ ಸುಲೋಚನ ಮತ್ತು ಅಜ್ಜಿ ಸೀತಮ್ಮ. ಇವರಿಗೆ ಇಬ್ಬರು ಅಣ್ಣಂದಿರಿದ್ದು, ಗಣೇಶ್ ತೃತೀಯ ಪುತ್ರರಾಗಿದ್ದಾರೆ. ಬಾಲ್ಯದಲ್ಲಿ ಕಲಿಕೆಯಲ್ಲಿ ಹೆಚ್ಚಿನ ಆಸಕ್ತಿ ಇಲ್ಲದಿದ್ದರೂ ಎಲೆಕ್ಟ್ರಾನಿಕ್ಸ್ನಲ್ಲಿ ಡಿಪ್ಲೊಮಾ ಪದವಿಯನ್ನು ಪಡೆದುಕೊಂಡಿದ್ದಾರೆ.
-
'ಕಾಂತಾರ' ಬೆಡಗಿ ಸಪ್ತಮಿ ಗೌಡ ವಯಸ್ಸು, ಮೊದಲು ಪಡೆದ ಸಂಬಳ ಎಷ್ಟು?
-
'ರಾಬರ್ಟ್' ಚಿತ್ರದಲ್ಲಿ ನನಗಿಷ್ಟವಾದ ಪಾತ್ರ ಕಿತ್ಕೊಂಡ್ರು ಅಂತ ಇವತ್ತಿಗೂ ಬೇಸರವಿದೆ": ದರ್ಶನ್
-
ಗುರುಪ್ರಸಾದ್ಗೆ ತಿರುಗೇಟು ಕೊಟ್ಟ ಶ್ರುತಿ ಹರಿಹರನ್ ; ನನ್ನ ಮೀಟೂ ಕಥೆ ಇನ್ನೂ ಮುಗಿದಿಲ್ಲ ಎಂದ ನಟಿ..!
-
'ಉಳಿದವರು ಕಂಡಂತೆ' ದಶಕದ ಸಂಭ್ರಮ; ಟ್ವೀಟ್ ಮಾಡಿ 'ರಿಚರ್ಡ್ ಆಂಟನಿ' ಬಗ್ಗೆ ಮೌನ ಮುರಿದ ರಕ್ಷಿತ್
-
'KGF-2' ಟ್ರೈಲರ್ಗೆ 2 ವರ್ಷ; ರಾಕಿ ಭಾಯ್ ಅವತಾರದಲ್ಲಿ ಬಂದ ಯಶ್ ಹೊಸ ಪೋಸ್ಟ್ ವೈರಲ್
-
ದರ್ಶನ್ ಒಂದು ಮಾತು ಹೇಳಿದ್ದಕ್ಕೆ ಬದಲಾಯ್ತು ಅಭಿಮಾನಿ ಜೀವನ; 100 ಪ್ಲೇಟ್ ಸೇಲ್ ಆಗ್ತಿದ್ದ ಚಾಟ್ಸ್ 200ಕ್ಕೆ ಏರಿಕೆ
ಗಣೇಶ್ ಕಾಮೆಂಟ್ಸ್
ಸುದ್ದಿಯಲ್ಲಿನ ಚಲನಚಿತ್ರ
ಸುದ್ದಿಯಲ್ಲಿರುವ ಸೆಲೆಬ್ರಿಟಿ
-
ಮಾತೆಲ್ಲಾ ಹಾಗೆಯಿದೆ ಸಾಂಗ್ ಟೀಸರ್-ಬಾನ ದಾರಿಯಲ್ಲಿ
-
ಬಾನ ದಾರಿಯಲ್ಲಿ ಟ್ರೈಲರ್
-
ಮಾತೆಲ್ಲಾ ಹಾಗೆ ಸಾಂಗ್-ಬಾನ ದಾರಿಯಲ್ಲಿ
-
ಬಾನ ದಾರಿಯಲ್ಲಿ ಹೋದೆ ಎಲ್ಲಿ ಲಿರಿಕಲ್ ವಿಡಿಯೋ ಸಾಂಗ್
-
ಬಾನ ದಾರಿಯಲ್ಲಿ ಸಿನಿಮಾ ಟೀಸರ್
-
ನಿನ್ನನು ನೋಡಿದ ಹಾಡು-ಬಾನ ದಾರಿಯಲ್ಲಿ
-
ತ್ರಿಬಲ್ ರೈಡಿಂಗ್ ಸಿನಿಮಾ ಟ್ರೈಲರ್
-
ಟ್ವಿಂಕಲ್ ಟ್ವಿಂಕಲ್ ಲಿಟ್ಲ್ ಸ್ಟಾರ್-ತ್ರಿಬಲ್ ರೈಡಿಂಗ್
-
ನಿಜವಾ ಅಥವಾ ಇದು ಕನಸೇ ಲಿರಿಕಲ್ ಸಾಂಗ್- ತ್ರಿಬಲ್ ರೈಡಿಂಗ್
-
ತ್ರಿಬಲ್ ರೈಡಿಂಗ್- ಯೆಟ್ಟ ಯೆಟ್ಟ ಯೆಟ್ಟ ವಿಡಿಯೋ ಸಾಂಗ್
-
ಗಾಳಿಪಟ 2-ಪ್ರಾಯಶಃ ವಿಡಿಯೋ ಸಾಂಗ್
-
ಗಾಳಿಪಟ 2 - ಟ್ರೇಲರ್
-
ಗಾಳಿಪಟ 2 - ಪವನ್ ಕ್ಯಾರೆಕ್ಟರ್ ಟೀಸರ್
-
ದೇವ್ಲೆ ದೇವ್ಲೆ ದೇವ್ಲೆ
-
ಗಾಳಿಪಟ 2 - ದಿಗಂತ್ ಕ್ಯಾರೆಕ್ಟರ್ ಟೀಸರ್
-
ನಾನಾಡದ ಮಾತೆಲ್ಲವ
-
ಗಾಳಿಪಟ 2 - ಎಕ್ಸಾಮ್ ಸಾಂಗ್ ಲಿರಿಕಲ್
-
ಸಖತ್ ಟೈಟಲ್ ಟ್ರ್ಯಾಕ್ ವೀಡಿಯೋ ಸಾಂಗ್
-
ಸಖತ್ 4K ಟೀಸರ್
-
ಸಖತ್ - ರ್ಯಾಪ್ ಮೋಷನ್ ಪೋಸ್ಟರ್